ETV Bharat / state

100,101,102.. ಸದನದಲ್ಲಿ ಬಿಜೆಪಿ ಶಾಸಕರ ತಲೆ ಲೆಕ್ಕ ಹಾಕುತ್ತಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ.. - Kannada news

ವಿಶ್ವಾಸಮತಯಾಚನೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಪಟ್ಟಿಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ತಯಾರಿಸುತ್ತಿದ್ದು, ಸದನಕ್ಕೆ ಹಾಜರಾಗಿರುವ ಪ್ರತಿಯೊಬ್ಬ ಶಾಸಕರ ಹೆಸರನ್ನು ಬರೆದುಕೊಳ್ತಿದ್ದಾರೆ.

ಸದನ
author img

By

Published : Jul 22, 2019, 3:40 PM IST

ಬೆಂಗಳೂರು : ಸದನ ಆರಂಭಕ್ಕೂ ಮುನ್ನ ಹಾಜರಾಗಿರುವ ಬಿಜೆಪಿ ಶಾಸಕರ ಪಟ್ಟಿಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಸಿದ್ದಪಡಿಸುತ್ತಿರುವುದು ಕಂಡು ಬಂತು.

ಬಿಜೆಪಿ ಶಾಸಕರ ಪಟ್ಟಿ ತಯಾರಿಸಿದ ಮುರುಗೇಶ್ ನಿರಾಣಿ..

ಮಾಜಿ ಸಚಿವ ಮುರುಗೇಶ್ ನಿರಾಣಿ, ಸದನಕ್ಕೆ ಹಾಜರಾಗಿರುವ ಪ್ರತಿಯೊಬ್ಬ ಶಾಸಕರ ಹೆಸರನ್ನು ಬರೆದುಕೊಳ್ಳುತ್ತಿದ್ದು, ಸಿ ಟಿ ರವಿ ಅವರಿಗೆ ನೆರವು ನೀಡುತ್ತಿರುವ ದೃಶ್ಯ ಸದನದಲ್ಲಿ ಕಂಡು ಬಂತು. ಇಂದೇ ವಿಶ್ವಾಸಮತ ಯಾಚನೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಪಟ್ಟಿಯನ್ನು ನಾಯಕರು ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Intro:Body:

ಬೆಂಗಳೂರು : ಸದನ ಆರಂಭಕ್ಕೂ ಮುನ್ನ ಸದನಕ್ಕೆ ಹಾಜರಾಗಿರುವ ಬಿಜೆಪಿ ಶಾಸಕರ ಪಟ್ಟಿಯನ್ನು  ನಾಯಕರು ಸಿದ್ದಪಡಿಸಿದ್ದಾರೆ.

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು, ಪ್ರತಿಯೊಬ್ಬ ಶಾಸಕರ ಹೆಸರನ್ನು ಬರೆದುಕೊಂಡಿದ್ದಾರೆ. ಇವರಿಗೆ ಸಿ.ಟಿ.ರವಿ ಅವರು ನೆರವು ನೀಡುತ್ತಿರುವ ದೃಶ್ಯ ಸದನದಲ್ಲಿ ಕಂಡು ಬಂತು.

ಇಂದೇ ವಿಶ್ವಾಸಮತಯಾಚನೆ ಆಗುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಪಟ್ಟಿಯನ್ನು ನಾಯಕರು ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮಾಜಿ ಡಿಸಿಎಂ ಆರ್. ಆಶೋಕ್ ತಮ್ಮ ಪಕ್ಷದ ಶಾಸಕರಿಗೆ ಮಾಹಿತಿ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.