ಬೆಂಗಳೂರು: ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.
ಬಹುಕೋಟಿ ಟಿಡಿಆರ್ ಹಗರಣ: ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ಬಿಬಿಎಂಪಿಗೆ ಕರೆತಂದ ಎಸಿಬಿ - Bangalore Latest TDR news
ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.
ಆರೋಪಿ ಕೃಷ್ಣಾ ಲಾಲ್
ಬೆಂಗಳೂರು: ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.
Intro:
ಬಹು ಕೋಟಿ ಟಿಡಿಆರ್ ಹಗರಣ ಪ್ರಕರಣ.
ಮುಖ್ಯ ಆರೋಪಿ ಕೃಷ್ಣಾ ಲಾಲ್ ಬಿಬಿಎಂಪಿಗೆ ಕರೆತಂದ ಎಸಿಬಿ ತಂಡ.
ಬಹು ಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್ ನನ್ನ ಈಗಾಗ್ಲೇ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ಬಂಧಿಸಿ ತನೀಕೆ ಮುಂದುವರೆಸಿ ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳ ದ ಮಹಜರು ಮಾಡಿದ್ದಾರೆ
ನೈಜ ಮಾಲೀಕತ್ವ ಮರೆಮಾಚಿ ಕಾನೂನು ಬಾಹಿರವಾಗಿ ಅತಿಹೆಚ್ಚು ಪ್ರಮಾಣದ ಟಿಡಿಆರ್ ವಿತರಣೆ ಮಾಡಿ ಆರೋಪಿ ಕೃಷ್ಣಲಾಲ್ ತಲೆ ಕರೆಸಿ ಕೊಂಡಿದ್ದ. ಸದ್ಯಪ್ರಕರಣ ಸಂಬಂಧ ಮಹತ್ವದ57 ಕಡತಗಳು ಎಸಿಬಿ ಅಧಿಕಾರಿಗಳಿಗೆ ಬೇಕಾಗಿದ್ದು ತನೀಖೆ ಮುಂದುವರೆಸಿದ್ದಾರೆ
ಈತ ಟಿಡಿ ಆರ್ ಹಕ್ಕು ವರ್ಗಾವಣೆ ಪ್ರಕ್ರಿಯೆಯ ಲ್ಲಿ ವಂಚನೆ ಎಸಗುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ. ಬಿಬಿಎಂಪಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನಿಗದಿತ ಜಾಗಕ್ಕಿಂತ ಹೆಚ್ಚು ಟಿಡಿ ಆರ್ ಹಕ್ಕು ಕೊಡುವ ಮೂಲಕ ಮೋಸ ಮಾಡಿದ್ದ. ಉದಾಹರಣೆಗೆ 7ಕಿ.ಮೀ ಉದ್ದದ ಭಟ್ಟರಹಳ್ಳಿ ಡಿಸಿಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ನೀಡುವ ಪರಿಹಾರದಿಂದ ಸರ್ಕಾರಕ್ಕೆ ಸುಮಾರು ಕೊಟಿ ಕೋಟಿ ನಷ್ಟ ಮಾಡಿದ್ದ ಹೀಗಾಗಿ ಎಸಿಬಿಗೆ ದೂರು ದಾಖಲಾಗಿ ಸದ್ಯ ಪ್ರಮುಖ ಆರೋಪಿ ಯಿಂದ ತನೀಕೆ ಮುಂದುವರೆಸಿದ್ದಾರೆ
Body:KN_BNG_07_ACB_7204498Conclusion:KN_BNG_07_ACB_7204498