ETV Bharat / state

ಸಿದ್ದುರನ್ನು ಎದೆಯಿಂದೆತ್ತಿ ಸೈಡಿಗಿಟ್ಟಿದ್ದೇನೆ: ಈಗ ಹೃದಯದಲ್ಲಿರೋದು ಇವರಷ್ಟೇ: ಎಂಟಿಬಿ - MTB nagaraju news

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂದಿದ್ದು ನಿಜ. ಆದರೆ, ಈಗ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಎದೆಯಲ್ಲಿ ಕ್ಷೇತ್ರದ ಜನ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ ವ್ಯಂಗ್ಯವಾಡಿದರು.

ಎಂಟಿಬಿ ನಾಗರಾಜ್
author img

By

Published : Sep 13, 2019, 2:08 PM IST

ಬೆಂಗಳೂರು: ಈಗ ನನ್ನ ಎದೆಯಲ್ಲಿ ಸಿದ್ದರಾಮಯ್ಯನೂ ಇಲ್ಲ, ಯಡಿಯೂರಪ್ಪನೂ ಇಲ್ಲ. ನನ್ನ ಎದೆಯಲ್ಲಿ ಇರುವುದು ಕ್ಷೇತ್ರದ ಜನರು ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದರು‌.

ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಡಾ.ಸುಧಾಕರ್ ಅಪಾರ್ಟ್ ‌ಮೆಂಟ್ ನಲ್ಲಿ ಸಭೆ ನಡೆಸಿ ಬಳಿಕ‌ ಮಾತನಾಡಿದ ಅವರು, ಸಭೆ ಅಂತ ಮಾಡಿಲ್ಲ ಬಹಳ ದಿನಗಳ ನಂತರ ಸುಧಾಕರ್ ಗೆಸ್ಟ್ ಹೌಸ್​ನಲ್ಲಿ ಸೇರಿದ್ದೇವೆ. ಒಳ್ಳೆ ಬ್ರೇಕ್ ಫಾಸ್ಟ್ ಮಾಡಿದ್ದೇವೆ. ಕೋರ್ಟ್ ವಿಚಾರ ಮಾತನಾಡಿದ್ದೇವೆ ಎಂದರು.

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದಾರೆ ಅಂದಿದ್ದು ನಿಜ. ಆದರೆ, ಈಗ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಎದೆಯಲ್ಲಿ ಕ್ಷೇತ್ರದ ಜನ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಎಂಟಿಬಿ ನಾಗರಾಜ್

ಮುನಿಯಪ್ಪ ಸೋಲಿಗೆ ರಮೇಶ್ ಕುಮಾರ್ ಸಹ ಕಾರಣ ಅಂತ ಮುನಿಯಪ್ಪ ಹೈ ಕಮಾಂಡ್​ಗೆ ದೂರು ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಂತ ಕ್ರಮ ತಗೆದುಕೊಂಡರು. ಹಾಗಾದ್ರೆ ರಮೇಶ್ ಕುಮಾರ್ ವಿರುದ್ಧ ಯಾಕೆ ಕ್ರಮ ಇಲ್ಲ. ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸದ್ಯಕ್ಕೆ ಬಿಜೆಪಿ ನಾಯಕರ ಮೇಲೆ ಅಸಮಾಧಾನ ಇಲ್ಲ. ಮುಂದೆ ನೋಡೋಣ ಎಂದು ತಿಳಿಸಿದರು.

Intro:Body:KN_BNG_01_MTBNAGARAJ_BYTE_SCRIPT_7201951

ಸಿದ್ದರಾಮಯ್ಯರನ್ನು ಎತ್ತಿ ಸೈಡಿಗಿಟ್ಟಿದ್ದೇನೆ, ಈಗ ನನ್ನ ಎದೆಯಲ್ಲಿರುವುದು ಮತದಾರರು: ಎಂಟಿಬಿ ನಾಗರಾಜ್

ಬೆಂಗಳೂರು: ಈಗ ನನ್ನ ಎದೆಯಲ್ಲಿ ಸಿದ್ದರಾಮಯ್ಯನೂ ಇಲ್ಲ‌, ಯಡಿಯೂರಪ್ಪನೂ ಇಲ್ಲ. ನನ್ನ ಎದೆಯಲ್ಲಿ ಇರುವುದು ಕ್ಷೇತ್ರದ ಜನರು ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದರು‌.

ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಡಾ.ಸುಧಾಕರ್ ಅಪಾರ್ಟ್ ‌ಮೆಂಟ್ ನಲ್ಲಿ ಸಭೆ ನಡೆಸಿ ಬಳಿಕ‌ ಮಾತನಾಡಿದ ಅವರು, ಸಭೆ ಅಂತ ಮಾಡಿಲ್ಲ ಬಹಳ ದಿನಗಳ ನಂತರ ಸುಧಾಕರ್ ಗೆಸ್ಟ್ ಹೌಸಲ್ಲಿ ಸೇರಿದ್ದೇವೆ. ಒಳ್ಳೆ ಬ್ರೇಕ್ ಫಾಸ್ಟ್ ಮಾಡಿದ್ದೇವೆ. ಕೋರ್ಟ್ ವಿಚಾರ ಮಾತಾಡಿದ್ದೇವೆ. ಕಷ್ಟ ಸುಖ ಮಾತಾಡಿದ್ದೇವೆ ಎಂದು ತಿಳಿಸಿದರು.

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದಾರೆ ಅಂದಿದ್ದು ನಿಜ. ಆದರೆ ಈಗ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ. ಈಗ ನನ್ನ ಎದೆಯಲ್ಲಿ ಕ್ಷೇತ್ರದ ಜನ ಇದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಮುನಿಯಪ್ಪ ಸೋಲಿಗೆ ರಮೇಶ್ ಕುಮಾರ್ ಸಹಾ ಕಾರಣ ಅಂತ ಮುನಿಯಪ್ಪ ಹೈ ಕಮಾಂಡ್ ಗೆ ದೂರು ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಂತ ಕ್ರಮ ತಗೆದುಕೊಂಡರು. ಹಾಗಾದ್ರೆ ರಮೇಶ್ ಕುಮಾರ್ ವಿರುದ್ಧ ಯಾಕೆ ಕ್ರಮ ಇಲ್ಲ‌. ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಸದ್ಯಕ್ಕೆ ಬಿಜೆಪಿ ನಾಯಕರ ಮೇಲೆ ಅಸಮಧಾನ ಇಲ್ಲಾ. ಮುಂದಿದ್ದು ಮುಂದೆ ನೋಡೋಣ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.