ಬೆಂಗಳೂರು : ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಟೆಂಡರ್ ಮದ್ಯೆ ಸೇವಿಸಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮದ್ಯ ಸೇವಿಸಿ ಅಟೆಂಡರ್ ಶಿವಾನಂದ್ ಕಚೇರಿಯೊಳಗೆ ಗಲಾಟೆ ಮಾಡಿ ಅವಾಂತರ ಸೃಷ್ಟಿದ್ದಾನೆ. ಈತ ನಗರದ ಆನಂದರಾವ್ ವೃತ್ತದಲ್ಲಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ ಯೋಜನಾ ಉಪವಿಭಾಗ, ಬೆ.ಗಾಂ.ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸದ್ಯ ಈತನ ಮೇಲೆ ದೂರು ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ.