ETV Bharat / state

ತನ್ನ ಪತ್ನಿ ಜೊತೆಗಿನ ಖಾಸಗಿ ಕ್ಷಣದ ವಿಡಿಯೋ ಮಾಡಿದ ಪತಿ: ಈಗ ಅದೇ ತಂದಿದೆ ಫಜೀತಿ! - undefined

ಆಗಂತುಕನೊಬ್ಬ ಕರೆ ಮಾಡಿ  3 ಲಕ್ಷ ರೂ. ನೀಡದಿದ್ದರೆ  ನೀನು ನಿನ್ನ ಪತ್ನಿ ಜತೆ ಇರುವ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್​ಮೇಲ್ ಮಾಡುತ್ತಿದ್ದಾನೆಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

blakmail
author img

By

Published : Jul 26, 2019, 2:20 AM IST

ಬೆಂಗಳೂರು: ಹಣ ನೀಡದಿದ್ದರೆ ಪತ್ನಿ ಜತೆಗಿನ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಅಪರಿಚಿತನೊಬ್ಬ ಬ್ಲಾಕ್​ಮೇಲ್ ಮಾಡುತ್ತಿದ್ದಾನೆಂದು ವ್ಯಕ್ತಿಯೊಬ್ಬರು ಕಲಾಸಿಪಾಳ್ಯ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಆಗಂತುಕನೊಬ್ಬ ಕರೆ ಮಾಡಿ 3 ಲಕ್ಷ ರೂ. ನೀಡದಿದ್ದರೆ ನೀನು ನಿನ್ನ ಪತ್ನಿ ಜತೆ ಇರುವ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್​ಮೇಲ್ ಮಾಡುತ್ತಿದ್ದಾನೆಂದು ಆರೋಪಿಸಿದ್ದಾರೆ.

ಪತ್ನಿಯ ಒಪ್ಪಿಗೆ ಪಡೆದೇ ಆಕೆಯೊಂದಿಗೆ ನಡೆಸಿದ ರಾಸಲೀಲೆಯನ್ನು ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿರುವ ದೂರುದಾರ, ಇದೀಗ ಆಂತಕಗೊಂಡಿದ್ದಾನೆ. ಜು. 18ರಿಂದ ಇಂತಹ ಬೆದರಿಕೆ ಕರೆ ಬರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತಮ್ಮ ಬಗ್ಗೆ ತಿಳಿದ ಹತ್ತಿರದವರೇ ಈ ರೀತಿ ಮಾಡುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾನೆ.

3 ಲಕ್ಷ ರೂ. ನೀಡದಿದ್ದರೆ ಪತ್ನಿ ಜತೆಗೆ ಕಳೆದಿರುವ ಖಾಸಗಿ ಕ್ಷಣದ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ

ಬೆಂಗಳೂರು: 3 ಲಕ್ಷ ರೂ. ನೀಡದಿದ್ದರೆ ಪತ್ನಿ ಜತೆಗೆ  ಕಳೆದಿರುವ ಖಾಸಗಿ ಕ್ಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಅಪರಿಚಿತರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಲಾಸಿಪಾಳ್ಯಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪತ್ನಿ ಜತೆಗೆ ನೀವು ಕಳೆದಿರುವ ರಸಕ್ಷಣಗಳ ವಿಡಿಯೊ ನನ್ನ ಬಳಿ ಇದ್ದು 3 ಲಕ್ಷ ರೂ. ಹಣ ನೀಡದಿದ್ದರೆ ಇಂಟರ್‌ನೆಟ್ ಮತ್ತು ಸೋಶಿಯಲ್ ಮೀಡಿಯಾಕ್ಕೆ ಅಪ್‌ಲೋಡ್ ಮಾಡುತ್ತೇನೆ ಎಂಬ ಬೆದರಿಕೆ ಕರೆಗಳು ಬರುತ್ತಿವೆ. ಪತ್ನಿ ಒಪ್ಪಿಗೆ ಪಡೆದುಕೊಂಡೇ ಆಕೆಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೊವನ್ನು ಮಾಡಿದ್ದೆ ಎಂದು ಹೇಳಿರುವ ದೂರುದಾರರು ಜು.18 ರಂದು ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿದ್ದ ಅಪರಿಚಿತರು ನೀವು ಮತ್ತು ನಿಮ್ಮ ಹೆಂಡತಿ ರಸಕ್ಷಣ ಕಳೆದಿರುವ ವಿಡಿಯೋ ನನ್ನ ಬಳಿ ಇದ್ದು ಹಣ ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ನಿರಂತರ ಮೂರು ನಾಲ್ಕು ತಿಂಗಳಿಂದ ಬೆದರಿಕೆ ಕರೆ ಬರುತ್ತಲೇ ಇದೆ. ಮೊದಲಿಗೆ ಕರೆಗಳನ್ನು ನಿರ್ಲಕ್ಷ್ಯ ಮಾಡಿದ್ದೆ. ಯಾರೋ ಹತ್ತಿರದವರೆ ಈ ರೀತಿ ಮಾಡುತ್ತಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ಆತಂಕ ತೋಡಿಕೊಂಡಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.