ETV Bharat / state

ಮಿಂಟೋ ಆಸ್ಪತ್ರೆ ಪ್ರಕರಣ: ಹಾಸನ ತಹಶಿಲ್ದಾರ್​ ಮುಖಾಂತರ ಸಿಎಂಗೆ ಕರವೇ ಮನವಿ - ಬೆಂಗಳೂರು ಮಿಂಟೋ ಆಸ್ಪತ್ರೆ ಪ್ರಕರಣ

ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಕಳಪೆ ಔಷಧಿ ಪೂರೈಸಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶಿಲ್ದಾರ ಸಂತೋಷ್ ಮುಖಾಂತರ ಮುಖ್ಯಮಂತ್ರಿ ಯಡಿಯ್ಯೂರಪ್ಪಗೆ ಮನವಿ ಸಲ್ಲಿಸಿದರು.

ಮಿಂಟೋ ಆಸ್ಪತ್ರೆ ಪ್ರಕರಣ: ತಹಶೀಲ್ದಾರ ಸಂತೋಷ್ ಮುಖಾಂತರ ಸಿಎಂಗೆ ಮನವಿ
author img

By

Published : Nov 8, 2019, 6:03 PM IST

ಹಾಸನ: 22 ಜನ ಅಮಾಯಕ ಬಡ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಿದ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೂರೈಕೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶಿಲ್ದಾರ್​ ಸಂತೋಷ್ ಮುಖಾಂತರ ಸಿಎಂ ಯಡಿಯ್ಯೂರಪ್ಪಗೆ ಮನವಿ ಸಲ್ಲಿಸಿದರು.

ಮಿಂಟೋ ಆಸ್ಪತ್ರೆ ಪ್ರಕರಣ: ತಹಶೀಲ್ದಾರ ಸಂತೋಷ್ ಮುಖಾಂತರ ಸಿಎಂಗೆ ಮನವಿ

ಪ್ರತಿಭಟನೆ ವೇಳೆ ಕರವೇ ತಾಲೂಕು ಅಧ್ಯಕ್ಷ ಹೇಮಂತ ಕುಮಾರ್ ಮಾತನಾಡಿ, 22 ಜನ ಬಡ ಕೂಲಿಕಾರ್ಮಿಕ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಲಾಗಿದೆ. ಅವರ ದುಡಿಮೆ ಹಾಳಾಗಿದ್ದು, ಅವರನ್ನೇ ನಂಬಿದ್ದ ಬಡ ಕುಟುಂಬಸ್ಥರ ಜೀವನವನ್ನು ಕತ್ತಲಾಗಿಸಿದ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೂರೈಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಅಷ್ಟೇ ಅಲ್ಲದೆ, ಈ ವಿಚಾರವಾಗಿ ನ್ಯಾಯ ಕೇಳಲು ಹೋದ ಕರವೇ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Intro: ಹಾಸನ : 22 ಜನ ಅಮಾಯಕ ಬಡ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಿದ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೋರೈಕೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಸಂತೋಷ್ ಮುಖಾಂತರ ಮಾನ್ಯ ಮುಖ್ಯಮಂತ್ರಿ ಯಡಿಯ್ಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲಕು ಅಧ್ಯಕ್ಷ ಹೇಮಂತ ಕುಮಾರ್ ಮಾತನಾಡಿ ೨೨ ಜನ ಅಮಾಯಕ ಬಡವರು ಕೂಲಿಕಾರ್ಮಿಕ ರೋಗಿಗಳನ್ನು ಶಾಶ್ವತ ಕುರುಡರನ್ನಾಗಿ ಮಾಡಿ ಅವರ ದುಡಿಮೆಯನ್ನು ಹಾಳು ಮಾಡಿದ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಔಷಧಿ ಪೋರೈಕೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು, ೨೨ ಜನ ಅಮಾಯಕ ಬಡವರು ದಿನಗೂಲಿ ಮಾಡುವವರು, ಸಣ್ಣಪುಟ್ಟ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸಾಕುವವರು ಇವರ ದುಡಿಮೆಯನ್ನು ನೆಚ್ಚಿಕೊಂಡಿರುವ ಇವರ ಕುಟುಂಬದ ಹೆಂಡತಿ, ಮಕ್ಕಳು ವಯ್ಯಸಾದ ತಂದೆ ತಾಯಿಗಳು ಇದ್ದಾರೆ ಬಡ ರೋಗಿಗಳ ಪರವಾಗಿ ನ್ಯಾಯ ಕೇಳಲು ಹೋದ ಕರವೇ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಸರ್ಕಾರ ತನಿಖೆ ಮಾಡಿ ಇವರ ಮೇಲೆ ಕ್ರಮಜರುಗಿಸಲು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ನಗರಾಧ್ಯಕ್ಷ ಕಿರಣ ಕುಮಾರ್, ಕರವೇ ಮಹಿಳಾಧ್ಕಕ್ಷೆ ಗಂಡಸಿ ಕಮಲಮ್ಮ, ನಗರಾಧ್ಯಕೆ ರುಕ್ಮಣಿ ಜಯಕುಮಾರ್ ಜಿಲ್ಲಾ ಉಪಾಧ್ಯಕ್ಷ ತುಳಸಿ, ಉಪಾಧ್ಯಕ್ಷರಾದ ರೋಷನ್, ದಿಲೀಪ್ ಕುಮಾರ್ ಕಾರ್ಯರ್ತರುಗಳಾz ಪ್ರಸನ್ನ, ರಘು, ಹರೀಶ್, ರೇಲ್ವೆ ರಾಜಣ್ಣ, ಮೊಹೀದ್ದೀನ್ ಪಾಷ, ದಿನೇಶ್, ಮಂಜು, ವಸೀಮ್ ನವಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲಾ ಸದಸ್ಯರುಗಳು ಇದ್ದರು..Body:ಬೈಟ್-1 : ಕರವೇ ತಾಲ್ಲಕು ಅಧ್ಯಕ್ಷ ಹೇಮಂತ ಕುಮಾರ್ Conclusion:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.