ETV Bharat / state

ಬೆಂಗಳೂರು; ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಸಚಿವರ ಖಡಕ್​ ವಾರ್ನಿಂಗ್​​

ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವಂತೆ ಕೆ.ಆರ್.ಪುರ ಸಂಚಾರಿ ಪೊಲೀಸರಿಗೆ ಸೂಚಿಸಿದರು.

ವಾಹನ ಸವಾರರಿಗೆ ಸಚಿವರ ಖಡಕ್​ ವಾರ್ನಿಂಗ್​​
ವಾಹನ ಸವಾರರಿಗೆ ಸಚಿವರ ಖಡಕ್​ ವಾರ್ನಿಂಗ್​​
author img

By

Published : Jul 15, 2020, 7:48 PM IST

ಕೆಆರ್ ಪುರ: ಕೋವಿಡ್-19 ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತೆ ಬೆಂಗಳೂರು ನಗರ ಹಾಗೂ ಬೆ‌ಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಂದು ವಾರ ಲಾಕ್ ಡೌನ್ ಜಾರಿಗೊಳಿಸಿದೆ. ಈ ಸಮಯದಲ್ಲಿ ವಿನಾಕಾರಣ ವಾಹನ ಸವಾರರು ಸಂಚರಿಸುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಖುದ್ದು ರಸ್ತೆಗಿಳಿದಿದ್ದರು.

ವಾಹನ ಸವಾರರಿಗೆ ಸಚಿವರ ಖಡಕ್​ ವಾರ್ನಿಂಗ್​​

ಲಾಕ್​ಡೌನ್​ ಸಮಯದಲ್ಲಿ ವಿನಾಕಾರಣ ರಸ್ತೆಗಿಳಿದ ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ಮಾಡಿ, ಲಾಕ್​ಡೌನ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಮಹದೇವಪುರ ವಲಯದಲ್ಲಿ ಕೊರೊನಾ ನಿಯಂತ್ರಣ ಸಭೆ ಮುಗಿಸಿ ವಾಪಸ್ ಆಗುವ ಸಮಯದಲ್ಲಿ ಸಾಕಷ್ಟು ವಾಹನಗಳು ಮಾರತಹಳ್ಳಿ ರಿಂಗ್ ರೋಡ್​ನಲ್ಲಿ ಸಂಚರಿಸುತ್ತಿರುವುದನ್ನು ಕಂಡು, ವಾಹನ ಸವಾರರ ತಪಾಸಣೆ ನಡೆಸಿದರು.

ಈ ವೇಳೆ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವಂತೆ ಕೆ.ಆರ್. ಪುರ ಸಂಚಾರಿ ಪೊಲೀಸರಿಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.