ETV Bharat / state

ಶಾಲೆ ಪುನಾರಂಭಿಸುವುದು ಒಳ್ಳೆಯದು.. ಸಚಿವ ಎಸ್ ಟಿ ಸೋಮಶೇಖರ್ ಅಭಿಪ್ರಾಯ - Plane to re re open schools in Karnataka

ಶಾಲೆ ತೆರೆಯುವ ಬಗ್ಗೆ ಅಭಿಪ್ರಾಯ ಕೇಳಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಮಗೂ ಪತ್ರ ಬರೆದಿದ್ದಾರೆ. ಎರಡು ದಿನ ನಾನು ನಮ್ಮ ಕ್ಷೇತ್ರದ ನಾಯಕರು, ಪೋಷಕರ ಜೊತೆಗೆ ಸಭೆ ನಡೆಸಿ ಸುರೇಶ್ ಕುಮಾರ್ ಅವರಿಗೆ ಅಭಿಪ್ರಾಯ ತಿಳಿಸುತ್ತೇನೆ..

Minister Somashekhar's reaction reopening of school
ಸಚಿವ ಎಸ್.ಟಿ.ಸೋಮಶೇಖರ್
author img

By

Published : Sep 29, 2020, 3:28 PM IST

Updated : Sep 29, 2020, 3:37 PM IST

ಬೆಂಗಳೂರು : ಶಾಲೆಗಳನ್ನು ಪುನರಾಂಭಿಸುವ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಒಲವು ತೋರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಅಭಿಪ್ರಾಯದ ಪ್ರಕಾರ ಶಾಲೆಗಳನ್ನು ತೆರೆಯಬೇಕು.

ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ತೆರೆಯುವ ಬಗ್ಗೆ ಯೋಚನೆ ಮಾಡಬೇಕು. ಹೋದ ಕಡೆಯೆಲ್ಲ ಮಕ್ಕಳು, ಪೋಷಕರು ಶಾಲೆ ಓಪನ್ ಯಾವಾಗ ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ಶಾಲೆಗಳ ಪುನಾರಂಭದ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಅಭಿಪ್ರಾಯ

ಶಾಲೆ ತೆರೆಯುವ ಬಗ್ಗೆ ಅಭಿಪ್ರಾಯ ಕೇಳಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಮಗೂ ಪತ್ರ ಬರೆದಿದ್ದಾರೆ. ಎರಡು ದಿನ ನಾನು ನಮ್ಮ ಕ್ಷೇತ್ರದ ನಾಯಕರು, ಪೋಷಕರ ಜೊತೆಗೆ ಸಭೆ ನಡೆಸಿ ಸುರೇಶ್ ಕುಮಾರ್ ಅವರಿಗೆ ಅಭಿಪ್ರಾಯ ತಿಳಿಸುತ್ತೇನೆ ಎಂದರು.

ನಮ್ಮ ಅಭಿಪ್ರಾಯ ಶಾಲೆ ತೆರೆಯಬೇಕು ಎಂಬುವುದಾಗಿದೆ. ಈಗಾಗಲೇ, ಆರೇಳು ತಿಂಗಳು ವಿಳಂಬವಾಗಿದೆ. ಶಾಲೆ ತೆರೆದ್ರೆ ಮಕ್ಕಳಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ ಎಂದು ತಿಳಿಸಿದರು.

Last Updated : Sep 29, 2020, 3:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.