ETV Bharat / state

ಮುರಳೀಧರ್, ಈಶ್ವರಪ್ಪ ಭೇಟಿ ಆಕಸ್ಮಿಕ ಎಂದ ಸಾ.ರಾ ಮಹೇಶ್

ಸೋಮವಾರ ಅಧಿವೇಶನ ಇದೆ, ನಾವೆಲ್ಲರೂ ಒಟ್ಟಿಗೆ ಇರಬೇಕು ಎಂದು ಇಲ್ಲಿದ್ದೇವೆ. ಎರಡೂ ಪಕ್ಷದ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಮುರುಳೀಧರ್ ರಾವ್, ಈಶ್ವರಪ್ಪ ಭೇಟಿ ಆಕಸ್ಮಿಕ, ರಾಜಕೀಯ ಲೇಪನ ಬೇಡ ಎಂದು ಪ್ರವಾಸೋಧ್ಯಮ ಸಚಿವ ಸಾರಾ ಮಹೇಶ್ ಹೇಳಿದ್ರು.

ಮುರುಳಿದರ್, ಈಶ್ವರಪ್ಪ ಭೇಟಿ : ಅದು ಆಕಸ್ಮಿಕ ಭೇಟಿ ಎಂದ ಸಾ.ರಾ ಮಹೇಶ್
author img

By

Published : Jul 13, 2019, 11:21 PM IST

ಬೆಂಗಳೂರು: ಸೋಮವಾರ ಅಧಿವೇಶನ ಇದೆ, ನಾವೆಲ್ಲರೂ ಒಟ್ಟಿಗೆ ಇರಬೇಕು ಎಂದು ಇಲ್ಲಿದ್ದೇವೆ. ಎರಡೂ ಪಕ್ಷದ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುರುಳೀಧರ್‌ ರಾವ್‌, ಈಶ್ವರಪ್ಪ ಭೇಟಿ ಆಕಸ್ಮಿಕ. ಈ ಬೆಳವಣಿಗೆಗೆ ರಾಜಕೀಯ ಲೇಪನ ಬೇಡ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಸಮ ಹೇಳಿದ್ರು.

ಮುರಳೀಧರ್, ಈಶ್ವರಪ್ಪ ಭೇಟಿ ಆಕಸ್ಮಿಕ ಎಂದ ಸಾ.ರಾ ಮಹೇಶ್

ದೇವನಹಳ್ಳಿ ಬಳಿಯ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, KSTDC ವ್ಯಾಪ್ತಿಯ ಕಟ್ಟಡದಲ್ಲಿ ಅನೇಕ ನಾಯಕರು ಬರುತ್ತಾರೆ. ನಾನು ಹೋಗಿ ಬರುವ ಸಂದರ್ಭದಲ್ಲಿ ಮುರಳೀಧರ್ ಮತ್ತು ಈಶ್ವರಪ್ಪನವರನ್ನು ಅಲ್ಲಿ ಭೇಟಿಯಾದೆ. ಆದರೆ ಅದು ಆಕಸ್ಮಿಕ ಭೇಟಿ. ಇದರಲ್ಲಿ ಯಾವುದೇ ರಾಜಕೀಯ ಇಲ್ಲಎಂದರು.

ನಾನು ಮೀಟಿಂಗ್ ಹೋಗಿ, ರೆಸ್ಟ್ ಮಾಡಿದ್ದು ನಿಜ. ಆದ್ರೆ, ರೂಂ‌ನಿಂದ ಹೊರಬಂದಾಗ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದೆ ಎಂದರು.

Intro:KN_BNG_11_13_Mahesh_Ambarish 7203301
Slug: ಬಿಜೆಪಿ ಮುರುಳಿದರ್, ಈಶ್ವರಪ್ಪ ಭೇಟಿ :ಅದು ಆಕಸ್ಮಿಕ ಭೇಟಿ, ರಾಜಕೀಯ ಲೇಪನ ಬೇಡ: ಸಾ.ರಾ ಮಹೇಶ್

ಬೆಂಗಳೂರು: ರಾಜಕೀಯ ವ್ಯವಸ್ಥೆಯಲ್ಲಿ ನೀವು ನೋಡುತ್ತಿದ್ದೇರೆ. ಸೋಮವಾರ ಅಧಿವೇಶನ ಇದೆ, ನಾವೆಲ್ಲರು ಒಟ್ಟಿಗೆ ಇರಬೇಕು ಎಂದು ಇಲ್ಲಿದ್ದೇವೆ. ಎರಡು ಪಕ್ಷದ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುರುಳಿದರ್, ಈಶ್ವರಪ್ಪ ಭೇಟಿ ಅದು ಆಕಸ್ಮಿಕ ಭೇಟಿ, ರಾಜಕೀಯ ಲೇಪನ ಬೇಡ ಎಂದು ಪ್ರವಾಸೋಧ್ಯಮ ಸಚಿವ ಸಾರಾ ಮಹೇಶ್ ಹೇಳಿದ್ರು..

ದೇವನಹಳ್ಳಿ ಬಳಿಯ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, KSTDC ವ್ಯಾಪ್ತಿಯ ಕಟ್ಟಡದಲ್ಲಿ ಅನೇಕ ನಾಯಕರು ಅಲ್ಲಿಗೆ ಬರುತ್ತಾರೆ. ನಾನು ಹೋಗಿ ಬರುವ ಸಂಧರ್ಭದಲ್ಲಿ ಮುರಳೀಧರ್ ಮತ್ತು ಈಶ್ವರಪ್ಪನವರನ್ನು ಅಲ್ಲಿ ಭೇಟಿಯಾದೆ ಆದರೆ ಅದು ಆಕಸ್ಮಿಕ ಬೇಟಿ ಮಾತ್ರ ಇದರಲ್ಲಿ ಯಾವುದೇ ರಾಜಕೀಯ ಇಲ್ಲ.. ನಾನು ಮೀಟಿಂಗ್ ಹೋಗಿ, ರೆಸ್ಟ್ ಮಾಡಿದ್ದು ನಿಜ.. ಆದ್ರೆ ರೂಂ‌ನಿಂದ ಹೊರಬಂದಾಗ ಆಕಸ್ಮಿಕ ಭೇಟಿಯಾಗಿದೆ ಎಂದರು..

ಕೆಲವು ಶಾಸಕರು ನಾವು ಇನ್ನೂ ಕಾಂಗ್ರೆಸ್ ಮತ್ತು ಜನತಾದಳದಲ್ಲೆ ಇದ್ದೀವಿ ಅಂತಾ ಹೇಳಿದ್ದಾರೆ. ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುತ್ತಾರೆ ಕಾಯ್ದು‌ ನೋಡಿ ಎಂದರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.