ETV Bharat / state

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪಚುನಾವಣೆ : ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ - ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಹಿನ್ನೆಲೆ ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯುತ್ತಿದೆ.‌ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ನಡೆಯುತ್ತಿದ್ದು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪಚುನಾವಣೆಗೆ ಒಟ್ಟು - 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.‌

ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ
author img

By

Published : Nov 19, 2019, 1:56 PM IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಹಿನ್ನೆಲೆ ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯುತ್ತಿದೆ.‌ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ನಡೆಯುತ್ತಿದ್ದು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪಚುನಾವಣೆಗೆ ಒಟ್ಟು - 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.‌

ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ

ಮಹಾಲಕ್ಷ್ಮಿ ಲೇಔಟ್ ಚುನಾವಣಾಧಿಕಾರಿ ಆಶಾ.ಎಸ್ 11 ಗಂಟೆಯಿಂದ ನಾಮಪತ್ರ ಪರಿಶೀಲಿಸುತ್ತಿದ್ದಾರೆ.‌‌ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ 13 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾಗಿದೆ.‌

  • ಬಿಜೆಪಿಯಿಂದ- ಗೋಪಾಲಯ್ಯ 4 ನಾಮಪತ್ರ
  • ಬಿಜೆಪಿಯಿಂದ - ಹೇಮಲತಾ ಗೋಪಾಲಯ್ಯ 2 ನಾಮಪತ್ರ
  • ಕಾಂಗ್ರೆಸ್​ನಿಂದ - ಎಮ್.ಶಿವರಾಜ್ 4 ನಾಮಪತ್ರ
  • ಜೆಡಿಎಸ್​ನಿಂದ - ಡಾ.ಗಿರೀಶ್.ಕೆ ನಾಶಿ 3 ನಾಮಪತ್ರ
  • ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ - ವಾಟಾಳ್ ನಾಗರಾಜ್ 1 ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ ವೇಳೆ ಮೂವರಿಗೆ ಚುನಾವಣಾಧಿಕಾರಿ ಕಚೇರಿಗೆ ಪ್ರವೇಶವಿದ್ದು, ಅಭ್ಯರ್ಥಿ, ಅಭ್ಯರ್ಥಿಪರ ಏಜೆಂಟ್, ಅಭ್ಯರ್ಥಿಪರ ವಕೀಲರಿಗೆ ಮಾತ್ರ ಅವಕಾಶ ನೀಡಲಾಗಿದೆ‌‌.

Intro:ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್;
ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ..

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಹಿನ್ನೆಲೆ ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಯುತ್ತಿದೆ.‌ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ನಡೆಯುತ್ತಿದ್ದು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪಚುನಾವಣೆಗೆ ಒಟ್ಟು - 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.‌

ಮಹಾಲಕ್ಷ್ಮಿ ಲೇಔಟ್ ಚುನಾವಣಾಧಿಕಾರಿ ಆಶಾ. ಎಸ್ ಹನ್ನೊಂದು ಗಂಟೆಯಿಂದ ನಾಮಪತ್ರ ಪರಿಶೀಲಿಸುತ್ತಿದ್ದಾರೆ.‌‌ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಹದಿಮೂರು ಅಭ್ಯರ್ಥಿಗಳಿಂದ ಇಪ್ಪತ್ತಾರು ನಾಮಪತ್ರ ಸಲ್ಲಿಕೆಯಾಗಿದೆ..‌

ಬಿಜೆಪಿಯಿಂದ- ಗೋಪಾಲಯ್ಯ
ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ.. ಬಿಜೆಪಿಯಿಂದ- ಹೇಮಲತಾ ಗೋಪಾಲಯ್ಯ- ಎರಡು ನಾಮಪತ್ರ ಸಲ್ಲಿದ್ದಾರೆ..‌ಕಾಂಗ್ರೆಸ್ ನಿಂದ - ಎಮ್. ಶಿವರಾಜ್. ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ..‌ ಜೆಡಿಎಸ್ ನಿಂದ ಡಾ. ಗಿರೀಶ್.ಕೆ ನಾಶಿ ಮೂರು ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಒಂದೇ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ ವೇಳೆ ಮೂವರಿಗೆ ಚುನಾವಣಾಧಿಕಾರಿ ಕಚೇರಿಗೆ ಪ್ರವೇಶವಿದ್ದು, ಅಭ್ಯರ್ಥಿ, ಅಭ್ಯರ್ಥಿಪರ ಏಜೆಂಟ್, ಅಭ್ಯರ್ಥಿಪರ ವಕೀಲರಿಗೆ ಮಾತ್ರ ಅವಕಾಶ ನೀಡಲಾಗಿದೆ‌‌.. ಇನ್ನು ಪರಿಶೀಲನೆಗೆ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ ನಾಶಿ ಬಿಬಿಎಂಪಿ ಕಚೇರಿಗೆ ಆಗಮಿಸಿದರು..

KN_BNG_2_MAHALAKSHMI_LAYOUT_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.