ಬೆಂಗಳೂರು : ಎಲ್ಲ ಬಾರ್, ವೈನ್ಶಾಪ್ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಪೂರೈಕೆ ಮಾಡಲಾಗುವುದು ಎಂದು ಕೆಎಸ್ಬಿಸಿಎಲ್ ತಿಳಿಸಿದೆ.
79,000 ಕೇಸ್ ಬಿಯರ್ ಕೂಡ ಮಾಡಲಾಗಿದ್ದು, ಇದರ ಅಂದಾಜು ಮೊತ್ತ 183 ಕೋಟಿ ರುಪಾಯಿ ಆಗಿದೆ. ಬೆಂಗಳೂರಲ್ಲಿ ಒಟ್ಟು 22( KSBCL) ಗೊಡೌನ್ಗಳಿದ್ದು, ಯಶವಂತಪುರದ ಕೆಎಸ್ಬಿಸಿಎಲ್ ಗೊಡೌನ್ನಿಂದಲೇ 1,550 ಬಿಯರ್ ಕೇಸ್ಗಳನ್ನು ಸರಬರಾಜು ಮಾಡಲಾಗಿದೆ.
ಯಶವಂತಪುರ ವ್ಯಾಪ್ತಿಯಲ್ಲಿ ಬರುವ 28 ಸಿ.ಎಲ್ 2 ಅಂಗಡಿಗಳಿಗೆ ಸುಮಾರು ಬೆಲೆ 2.50 ಕೋಟಿ ಮದ್ಯ ಸರಬರಾಜು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.