ETV Bharat / state

ರೆನಾಸನ್ಸ್​ ಹೋಟೆಲ್ ವಿರುದ್ಧ ಕಾನೂನು ಹೋರಾಟ: ಡಿ ಕೆ ಶಿವಕುಮಾರ್ - ಡಿ ಕೆ ಶಿವಕುಮಾರ್

ನನ್ನ ಪಕ್ಷದ ಸ್ನೇಹಿತರನ್ನು ಭೇಟಿ ಆಗದಂತೆ ತಡೆದ ಅಲ್ಲಿನ ಪೊಲೀಸರು ಬುಕ್​ ಮಾಡಿಕೊಂಡಿದ್ದ ರೂಮಿಗೂ ಹೋಗದಂತೆ ಮಾಡಿದರು. ಒಂದು ಗಂಟೆ ಬಳಿಕ ಹೋಟೆಲ್​ನವರು ಲೆಟರ್ ಕೊಟ್ರು, ತುರ್ತು ಪರಿಸ್ಥಿತಿ ಇದೆ, ರೂಂ ಬುಕಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿರುವುದು ಯಾವ ರೀತಿ ನಡೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್
author img

By

Published : Jul 11, 2019, 12:54 PM IST

ಬೆಂಗಳೂರು: ನಾನು ಮುಂಚಿತವಾಗಿಯೇ ಮುಂಬೈಯಲ್ಲಿ ಹೋಟೆಲ್​ ಬುಕ್​ ಮಾಡಿದ್ದೆ. ರಾಜಕೀಯ ಕಾರಣಕ್ಕಾಗಿ ನನ್ನ ಬುಕಿಂಗ್ ಕ್ಯಾನ್ಸಲ್ ಮಾಡಿ ವ್ಯವಹಾರಿಕ ನಿಯಮ ಉಲ್ಲಂಘಿಸಿದ್ದಾರೆ. ಇದಕ್ಕೆ ಕಾನೂನು ತಜ್ಞರನ್ನು ಸಂಪರ್ಕಿಸಿ ಹೋಟೆಲ್ ವಿರುದ್ಧ ಹೋರಾಟ ಮಾಡ್ತೇನೆ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಕೆ ಗೆಸ್ಟ್​​ಹೌಸ್​​ನಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು, ಬುಧವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದೆ. ಮುಂಬೈಯಿಂದ ನನ್ನನ್ನು ಬಲವಂತವಾಗಿ ಹೊರಹಾಕಿದ್ರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ ಎಂದು ನಿನ್ನೆಯ ಬೆಳವಣಿಗೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಚಿವ ಡಿ ಕೆ ಶಿವಕುಮಾರ್

ನಾನು ಅಫೀಷಿಯಲ್ ಆಗಿ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿನ ಸರ್ಕಾರಕ್ಕೂ ಈ ಬಗ್ಗೆ ತಿಳಿಸಿದ್ದೆ ಎಂದ ಶಿವಕುಮಾರ್​, ನನ್ನ ಪಕ್ಷದ ಸ್ನೇಹಿತರನ್ನು ಭೇಟಿ ಆಗದಂತೆ ತಡೆದ ಅಲ್ಲಿನ ಪೊಲೀಸರು ಬುಕ್​ ಮಾಡಿಕೊಂಡಿದ್ದ ರೂಮಿಗೂ ಹೋಗದಂತೆ ತಡೆದರು. ಒಂದು ಗಂಟೆ ಬಳಿಕ ಹೋಟೆಲ್ ನವರು ಲೆಟರ್ ಕೊಟ್ರು, ತುರ್ತು ಪರಿಸ್ಥಿತಿ ಇದೆ, ರೂಂ ಬುಕಿಂಗ್ ಕ್ಯಾನ್ಸಲ್ ಆಗಿದೆ ಅಂತ ತಿಳಿಸಿದರು. ಹಾಗಾದ್ರೆ ಇದು ಯಾವ ರೀತಿ ನಡೆ ಎಂದು ಟ್ರಬಲ್​ ಶೂಟರ್​ ಪ್ರಶ್ನಿಸಿದ್ದಾರೆ.

Intro:ಏನು ಅತೃಪ್ತ ಶಾಸಕರು ಇನ್ ಮುಂಬೈ ಹೋಗಿದ್ದರೆ ಅವನ ಕರ್ಕೊಂಡ್ ಬರೋದಕ್ಕೆ ಏನು ಸಚಿವ ಡಿಕೆ ಶಿವಕುಮಾರ್ ನಿನ್ನೆಸರೇನು ಮುಂಬೈಗೆ ಹೋಗಿದ್ದರು ಏನು ಅಲ್ಲಿನ ಸಿಬ್ಬಂದಿ ಅವರನ್ನು ಮತ್ತೆ ಮಾಡಿದ ಹಿನ್ನೆಲೆ ಸಂಬಂಧಪಟ್ಟಂತೆ ಡಿಕೆ ಶಿವಕುಮಾರ್ ಕಾನೂನು ಹೋರಾಟ ಮಾಡಲಿದ್ದಾರೆ

Body:ಇನ್ನು ಕೆಕೆ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗುಲಾಮ್ ನಬಿ ಆಜಾದ್ ಮತ್ತೆ ಡಿಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ನಾಯಕರ ಸಮ್ಮುಖದಲ್ಲಿ ಒಂದು ಸಭೆ ಮಾಡಲಾಯಿತು ಈ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.