ETV Bharat / state

ಲಕ್ಷ್ಮಣ ಕೊಲೆ‌ ಕೇಸ್: ಕೋತಿ ರಾಮ ಸೇರಿದಂತೆ ಮಂಡ್ಯ ಭಾಗದ ರೌಡಿಗಳ ವಿಚಾರಣೆ - ಸಿಸಿಬಿ ಪೊಲೀಸರು

ರೌಡಿ ಲಕ್ಷ್ಮಣ ಕೊಲೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಡ್ಯ ಭಾಗದಲ್ಲಿರುವ ರೌಡಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್​ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದ ಕಾರಣ, ಅವನ ವಿಚಾರಣೆ ನಡೆಸಿದ್ದಾರೆ.

ಕೊಲೆಯಾದ ಲಕ್ಷ್ಮಣ
author img

By

Published : Mar 16, 2019, 1:33 PM IST

ಬೆಂಗಳೂರು: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮಂಡ್ಯ, ಮದ್ದೂರು ರಾಮನಗರ, ಚನ್ನಪಟ್ಟಣ ಸೇರಿದಂತೆ ಆ ಭಾಗದ ರೌಡಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಲಕ್ಷ್ಮಣ ಕೊಲೆ ಕೇಸ್​ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋತಿರಾಮನನ್ನು ಸಿಸಿಬಿಗೆ ಕರೆಸಿ ನಿನ್ನೆ ಸಂಜೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಮತ್ತೆ ಯಾರ್ಯಾರ ಕೈವಾಡವಿದೆಯೋ ಅವರೆನೆಲ್ಲಾ ಕರೆಸಿ ವಿಚಾರಣೆ ನಡೆಸಿದ್ದು, ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಣ ಕೊಲೆ‌ ಕೇಸ್: ಕೋತಿ ರಾಮ ಸೇರಿದಂತೆ ಮಂಡ್ಯ,‌ಮದ್ದೂರು ಭಾಗದ ರೌಡಿಗಳ ವಿಚಾರಣೆ ನಡೆಸಲು‌‌ ಮುಂದಾದ ಸಿಸಿಬಿ

ಬೆಂಗಳೂರು: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮಂಡ್ಯ, ಮದ್ದೂರು ಸೇರಿದಂತೆ ಆ ಭಾಗದ ರೌಡಿಗಳನ್ನು ಕರೆಯಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಸಂಜೆ ರೌಡಿ ಕೋತಿ ರಾಮನನ್ನ ವಿಚಾರಣೆ ಮಾಡಿದ ಸಿಸಿಬಿ ಪೊಲೀಸರು ನಿನ್ನೆ ಸಂಜೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಲಕ್ಷ್ಮಣ ಕೊಲೆ ಕೇಸ್ ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋತಿರಾಮನನ್ನ ಸಿಸಿಬಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಮಂಡ್ಯ, ಮದ್ದೂರು, ರಾಮನಗರ, ಚನ್ನಪಟ್ಟಣ ಸುತ್ತಮುತ್ತ ಇರುವ ರೌಡಿಗಳನ್ನ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಮತ್ತೆ ಯಾರ್ಯಾರ ಕೈ ವಾಡ ಇದಿಯೋ ಅವರೆನೆಲ್ಲಾ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಲಕ್ಷ್ಮಣ ಕೊಲೆ ಕೇಸ್ ನಲ್ಲಿ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.