ETV Bharat / state

ಬೆಂಗಳೂರಲ್ಲಿ ಬಂಧಿತರಾದ ಕಳ್ಳತನದ ಆರೋಪಿಗಳು ಬಾಯ್ಬಿಟ್ರು ಬೆಚ್ಚಿ ಬೀಳಿಸುವ ವಿಷ್ಯ! - ಡಿಸಿಪಿ ಭೀಮಾಶಂಕರ ಎಸ್.ಗುಳೇದ

ಬೆಂಗಳೂರಲ್ಲಿ ಮನೆಗಳ್ಳತನ ಪ್ರಕರಣಲ್ಲಿ ಬಂಧಿತರಾಗಿದ್ದ ಆರೋಪಿಗಳು ಕೊಲೆಯೊಂದಕ್ಕೆ ಸಂಚು ರೂಪಿಸಿದ್ದ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ಮಾತನಾಡಿದ್ದಾರೆ
author img

By

Published : Sep 22, 2019, 8:21 AM IST

ಬೆಂಗಳೂರು: ಮನೆಗಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳು ಕೊಲೆಯೊಂದಕ್ಕೆ ಸಂಚು ಹಾಕಿದ್ದ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಆರೋಪಿಗಳಾದ ಶರತ್ ಕುಮಾರ್, ಸುನೀಲ್ ಕುಮಾರ್,ಅರವಿಂದ್ ಹಾಗೂ ಪ್ರಕಾಶ್ ರಾಜ್​ನನ್ನು ಈಗಾಗಲೇ ಬಂಧಿಸಲಾಗಿದ್ದು, ಇವರಲ್ಲಿ ಸುನೀಲ್, ವಿವೇಕನಗರದ ನಿವಾಸಿ ಮೂವೇಶ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದಾಗಿ ಕೊತ್ತನೂರು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ತಿಳಿಸಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ಮಾತನಾಡಿದ್ದಾರೆ

ಸುನೀಲ್ ಹಾಗೂ ಮೂವೇಶ್ ಇವರಿಬ್ಬರ ನಡುವೆ ವಿವೇಕನಗರದಲ್ಲಿ ಪ್ರಾಬಲ್ಯ ಹೊಂದುವ ವಿಚಾರದಲ್ಲಿ ವೈಮನಸಿತ್ತು. ಹೀಗಾಗಿ ಮೂವೇಶ್ ಹತ್ಯೆಗೆ ಸಂಚು ರೂಪಿಸಿ ಮನೆಯಲ್ಲಿ ಮಾರಕಾಸ್ತ್ರ ಸಂಗ್ರಹಿಸಿಟ್ಟಿದ್ದ ಸುನೀಲ್ ಇದರ ನಡುವೆ ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಂದ ಬಂಧಿತನಾಗಿದ್ದಾನೆ.

Intro:Body: ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದವರು ಕೊಲೆಗೆ ಸ್ಕೆಚ್ ಹಾಕಿದ ಆರೋಪಡಿ ಅಂದರ್

ಬೆಂಗಳೂರು: ಕಳ್ಳತನ ಪ್ರಕರಣಲ್ಲಿ ಬಂಧಿತರಾಗಿದ್ದ ಆರೋಪಿಗಳು ಕೊಲೆಯೊಂದಕ್ಕೆ ಸಂಚು ಹಾಕಿದ್ದ ವಿಚಾರವನ್ನ ಬಾಯ್ಬಿಟ್ಟಿದ್ದಾನೆ. ಮನೆಗಳ್ಳತನ ಪ್ರಕರಣವೊಂದರಲ್ಲಿ ಕೊತ್ತನೂರು ಠಾಣಾ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳಾದ ಶರತ್ ಕುಮಾರ್, ಸುನಿಲ್ ಕುಮಾರ್,ಅರವಿಂದ್ ಹಾಗೂ ಪ್ರಕಾಶ್ ರಾಜ್ ಪೈಕಿ ಸುನಿಲ್ ಕುಮಾರ್ ಎಂಬಾತ ವಿವೇಕನಗರದ ನಿವಾಸಿಯಾಗಿದ್ದ ಮೂವೇಶ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ವಿವೇಕನಗರ ವ್ಯಾಪ್ತಿಯ ರೌಡೀಶೀಟರ್ ಆಗಿದ್ದ ಸುನಿಲ್ ಕುಮಾರ್ ಹಾಗೂ ಮೂವೇಶ್ ಎಂಬಾತನ ನಡುವೆ ಏರಿಯಾದಲ್ಲಿ ಪ್ರಾಬಲ್ಯ ಹೊಂದುವ ವಿಚಾರದಲ್ಲಿ ವೈಮನಸಿತ್ತು. ವಿವೇಕನಗರ ಏರಿಯಾದವರಾಗಿದ್ದ ಮೂವೇಶ್ ಹಾಗೂ ಸುನಿಲ್ ಕುಮಾರ್, ಏರಿಯಾದಲ್ಲಿ ಪ್ರಭಾವ ಬೀರುವ ವಿಚಾರದಲ್ಲಿ ವೈರತ್ವ ಹೊಂದಿದ್ದರು. ಹೀಗಾಗಿ ಮೂವೇಶ್ ಹತ್ಯೆಗೆ ಸಂಚು ರೂಪಿಸಿ ಮನೆಯಲ್ಲಿ ಮಾರಕಾಸ್ತ್ರ ಸಂಗ್ರಹಿಸಿಟ್ಟಿದ್ದ ಸುನಿಲ್ ಇದರ ನಡುವೆ ಕಳ್ಳತನ ಪ್ರಕರಣವೊಂದರಲ್ಲಿ ಕೊತ್ತನೂರು ಪೊಲೀಸರಿಂದ ಬಂಧಿತನಾಗಿದ್ದ. ವಿಚಾರಣೆ ನಡೆಸಿದಾಗ ಪೊಲೀಸ್ ವಿಚಾರಣೆ ವೇಳೆ ಏರಿಯಾದಲ್ಲಿ ಕೊಲೆಗೆ ಸಂಚು ರೂಪಿಸಿದ್ದ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಎಸ್.ಗುಳೇದ ತಿಳಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.