ETV Bharat / state

ಕಂಠಪೂರ್ತಿ ಕುಡಿದ ಕುಡುಕನ ಅವಾಂತರ... ಸಾವಿನ ದವಡೆಯಿಂದ ಜಸ್ಟ್ ಮಿಸ್ - dasarahalli

ಕುಡಿದತ ನಶೆಯಲ್ಲಿ ಮೆಟ್ರೊ ಕಟ್ಟಡದ ಮೇಲಿಂದ ಬಿದ್ದು ಗಂಭೀರ ಗಾಯಂಗೊಂಡ ಕುಡುಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕುಡಿದತ ನಿಷೆಯಲ್ಲಿ ಮೆಟ್ರೊ ಮೇಲಿಂದ ಬಿದ್ದು ಗಂಭೀರ ಗಾಯಂಗೊಂಡ ಕುಡುಕ
author img

By

Published : May 14, 2019, 6:43 PM IST

ಬೆಂಗಳೂರು : ಕುಡಿತದ ಅಮಲಿನಲ್ಲಿ‌ ಮೆಟ್ರೂ ನಿಲ್ದಾಣದ ಮೇಲಿಂದ ಬಿದ್ದು ಸಂದೀಪ್ ಎಂಬ ವ್ಯಕ್ತಿ (27) ಗಾಯಗೊಂಡಿದ್ದಾನೆ.‌

ಯಶವಂತಪುರದಿಂದ ದಾಸರಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಸಂದೀಪ್, ಶೌಚಾಲಯಕ್ಕೆ ಹೋಗಿ ಬರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ‌ಸದ್ಯ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಳು ಸಂದೀಪ್ ನನ್ನು ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Intro:ಕಂಠಪೂರ್ತಿ ಕುಡಿದ ಕುಡುಕನಾ ಅವಾಂತರ; ಕೂದಲೆಳೆ ಅಂತರದಿಂದ ಅಪಾಯದಿಂದ ಪಾರು..

ಬೆಂಗಳೂರು: ಕುಡಿತದ ಅಮಲಿನಲ್ಲಿ‌ ಮೆಟ್ರೂ ನಿಲ್ದಾಣದ ಮೇಲಿಂದ ಬಿದ್ದು ಸಂದೀಪ್ ಎಂಬ ವ್ಯಕ್ತಿ (೨೭) ಗಾಯಗೊಂಡಿದ್ದಾನೆ..‌ ಯಶವಂತಪುರದಿಂದ ದಾಸರಹಳ್ಳಿ ಮೆಟ್ರೂ ನಿಲ್ದಾಣಕ್ಕೆ ಬಂದಿದ್ದ ಸಂದೀಪ್, ಮೆಟ್ರೂ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿ ಬರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ..‌ಸದ್ಯ ಸ್ಥಳಕ್ಕೆ ಬಾಗಲಗುಂಟೆ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..‌ ಗಾಯಳು ಸಂದೀಪ್ ಅನ್ನ‌ ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..‌ಸಾರ್ವಜನಿಕರ ಸಮಯ ಪ್ರಜ್ಞೆ ಯಿಂದಾಗಿ ಆಗಾಬಹುದಾದ ದೊಡ್ಡ ಅವಾಂತರವನ್ನ ತಪ್ಪಿಸಿ ದ್ದಾರೆ..‌ ಘಟನೆ ನಡೆದಾಗ ಕೂಡಲೇ ಮೆಟ್ರೋ ಸಿಬ್ಬಂದಿಗಳಿಗೆ ಮಾಹಿತಿದ್ದು, ಸಂದೀಪ್ಗೆ ಗಂಭೀರ ಗಾಯವಾಗಿದೆ..‌

KN_BNG_04_14_METRO_DRINKER_SVRIPT_DEEPA_7201801Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.