ETV Bharat / state

ಸೆ.8ಕ್ಕೆ ಮೈಸೂರಿನಲ್ಲಿ ಕಾವೇರಿ ಕೂಗು ಅಭಿಯಾನಕ್ಕೆ ಸಿಎಂ ಚಾಲನೆ: ಸದ್ಗುರು

ಕಾವೇರಿ ಕೂಗು ಕಾರ್ಯಕ್ರಮ ಬೇರೆ ಲೆವೆಲ್ ನಲ್ಲೇ ನಡೆಯುತ್ತದೆ. ರೈತರು, ಸರ್ಕಾರ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾವೇರಿ ಮತ್ತೆ ಹಳೆಯ ಸೊಬಗಿನಲ್ಲೇ ಹರಿಯುವಂತೆ ಮಾಡಬೇಕಿದೆ. ಇನ್ನೂ ಈ ವಿಷಯವಾಗಿ ತಮಿಳುನಾಡಿನಲ್ಲಿ ರೈತರಿಗೆ ಸರ್ಕಾರ ಸಬ್ಸಿಡಿ ನೀಡಿದೆ‌ ಎಂದು ಸದ್ಗುರು ತಿಳಿಸಿದರು.

ಜಗ್ಗೀ ವಾಸುದೇವ್
author img

By

Published : Aug 27, 2019, 7:33 PM IST

ಬೆಂಗಳೂರು: ಇಶಾ ಫೌಂಡೇಶನ್ ನ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ಕರ್ನಾಟಕ ಹಾಗೂ ತಮಿಳು ನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಅಲ್ಲದೆ ಕನ್ನಡ ಚಿತ್ರರಂಗದ ಬಹುತೇಕ ನಟ ನಟಿಯರು ಈಗಾಗಲೇ ಕಾವೇರಿ ತಾಯಿಯ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಸೆಪ್ಟೆಂಬರ್ 8 ರಂದು ಕಾರ್ಯಕ್ರಮವನ್ನು ಮೈಸೂರಿನಲ್ಲಿ ಸಿಎಂ ಉದ್ಘಾಟಿಸಲಿದ್ದಾರೆ.

ಮೈಸೂರಿನಲ್ಲಿ ಉದ್ಘಾಟನೆಯಾಗಲಿದೆ ಕಾವೇರಿ ಕೂಗು

ಇನ್ನೂ ಈ ವಿಚಾರವಾಗಿ ಇಶಾ ಫೌಂಡೇಷನ್ ನ ಸಂಸ್ಥಾಪಕರಾದ ಜಗ್ಗಿ ವಾಸುದೇವ್ ಅವರು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದು, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕಾವೇರಿ ಕೂಗು ಕಾರ್ಯಕ್ರಮ ಬೇರೆ ಲೆವೆಲ್ ನಲ್ಲೇ ನಡೆಯುತ್ತದೆ. ರೈತರು, ಸರ್ಕಾರ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾವೇರಿ ಮತ್ತೆ ಹಳೆಯ ಸೊಬಗಿನಲ್ಲೇ ಹರಿಯುವಂತೆ ಮಾಡಬೇಕಿದೆ. ಇನ್ನೂ ಈ ವಿಷಯವಾಗಿ ತಮಿಳುನಾಡಿನಲ್ಲಿ ರೈತರಿಗೆ ಸರ್ಕಾರ ಸಬ್ಸಿಡಿ ನೀಡಿದೆ‌ ಎಂದರು.

ಅಲ್ಲದೇ ನಮ್ಮ ರಾಜ್ಯದಲ್ಲೂ ರೈತರಿಗೆ ಸಬ್ಸಿಡಿ ನೀಡುವಂತೆ ನಾವು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ, ಸಿಎಂ ರೈತರಿಗೆ ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೆಪ್ಟಂಬರ್ 8 ರಂದು ಕಾರ್ಯಕ್ರಮಕ್ಕೆ ಚಾಲನೆ ಜರುಗಲಿದ್ದು ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ವರೆಗೂ ಬೈಕ್ ರಾಲಿ ಹಮ್ಮಿಕೊಂಡಿದ್ದೇವೆ. ಇನ್ನು ಈ ಅಭಿಯಾನ ಸುಮಾರು 12ವರ್ಷಗಳ ಅವಧಿಯಾಗಿರುತ್ತದೆ ಎಂದರು.

Intro:ಇಶಾ ಫೌಂಡೇಶನ್ ನ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ಕರ್ನಾಟಕ ಹಾಗೂ ತಮಿಳು ನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌.ಅಲ್ಲದೆ ಕನ್ನಡ ಚಿತ್ರರಂಗದ ಬಹುತೇಖ ನಟ ನಟಿಯರು ಈಗಾಗಲೆ ಏ ಕಾವೇರಿ ತಾಯಿಯ ಕಾಪಾಡಿ ಎಂದು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.ಇದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಸೆಪ್ಟೆಂಬರ್ ೮ ರಂದು ಕಾರ್ಯಕ್ರವವನ್ನು ಮೈಸೂರಿನಲ್ಲಿ ಸಿಎಮ್ ಉದ್ಘಾಟಿಸಲಿದ್ಧಾರೆ.

Body:ಇನ್ನೂ ಈ ವಿಚಾರವಾಗಿ ಸಿಎಮ್ ಇಶಾ ಫೌಂಡೇಷನ್ ನ ಸಂಸ್ಥಾಪಕರಾದ ಜಗ್ಗೀ ವಾಸುದೇವ್ ಅವರನ್ನು ಸಿಎ ಭೇಟಿಯಾಗಿ ಮಾತುಕತೆ ನಡೆಸಿದ್ರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಇಶಾ ಫೌಂಡೇಷನ್ ನ ಸಂಸ್ಥಾಪಕರಾದ ಜಗ್ಗೀ ವಾಸುದೇವ್ ಕಾವೇರಿ ಕೂಗ್ ಕಾರ್ಯಕ್ರಮ ಬೇರೆ ಲೆವೆಲ್ ನಲ್ಲೇ ನಡೆಯುತ್ತದೆ. ರೈತರು ,ಸರ್ಕಾರ ಹಾಗೂ ಸಾರ್ವಜನಿಕರು ಭಾಗವಹಿಸಿ ಕಾವೇರಿ ಮತ್ತೆ ಹಳೆಯ ಸೊಬಗಿನಲ್ಲೇ ಹರಿಯುವಂತೆ ಮಾಡಬೇಕಿದೆ. ಇನ್ನೂ ಈ ವಿಷಯವಾಗಿ ತಮಿಳುನಾಡಿನಲ್ಲಿ ರೈತರಿಗೆ ಸರ್ಕಾರ ಸಬ್ಸಿಡಿ ನೀಡಿದೆ‌.ನಮ್ಮ ರಾಜ್ಯದಲ್ಲೂ ರೈತರಿಗೆ ಸಬ್ಸಿಡಿ ನೀಡುವಂತೆ ನಾವು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ ಮುಖ್ಯಮಂತ್ರಿಗಳು ರೈತರಿಗೆ ಸಬ್ಸಿಡಿ ನೀಡುವುದಾಗಿ ಸಿಎಮ್ ಭರವಸೆ ನೀಡಿದ್ದಾರೆ. ಸೆಪ್ಟಂಬರ್ ೮ ರಂದು ಕಾರ್ಯಕ್ರಮಕ್ಕೆ ಚಾಲನೆ ಜರುಗಲಿದ್ದು ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ವರೆಗೂ ಬೈಕ್ ರಾಲಿ ಹಮ್ಮಿಕೊಂಡಿದ್ದೇವೆ. ಇನ್ನು ಈ ಅಭಿಯಾನ ಸುಮಾರು 12ವರ್ಷಗಳ ಅವಧಿಯಾಗಿರುತ್ತದೆ ಜಗ್ಗಿ ವಾಸುದೇವ್ ತಿಳಿಸಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.