ETV Bharat / state

ಯೋಧೆಯರ ಬೆಂಬಲಕ್ಕೆ ನಿಂತ ಕರ್ನಾಟಕ ಮಹಿಳಾ ಡಿಫೆನ್ಸ್ ಪರ್ಸನಲ್ ಕೌನ್ಸಿಲ್

ಮಹಿಳಾ ಸೈನಿಕರಿಗೆ, ಅವರ ಕುಟುಂಬಕ್ಕೆ ನೆರವಾಗಲು ರಾಜ್ಯದಲ್ಲಿ ಕೌನ್ಸಿಲ್ ರಚನೆಯಾಗಿದೆ. ಹಲವಾರು ನಿವೃತ್ತ ಯೋಧರ ಬೆಂಲದೊಂದಿಗೆ, ಸೈನಿಕರ ಕುಟುಂಬದ ಸದಸ್ಯರು ಹಾಗೂ ಸೇನೆ ಕೆಲಸದಲ್ಲಿ ಆಸಕ್ತ ಮಹಿಳೆಯರು ಒಂದೆಡೆ ಸೇರಿ ಕರ್ನಾಟಕ ವಿಮೆನ್ಸ್ ಡಿಫೆನ್ಸ್ ಪರ್ಸನಲ್ ಕೌನ್ಸಿಲ್ ರಚನೆಯಾಗಿದೆ.

author img

By

Published : Sep 11, 2020, 9:20 PM IST

Karnataka Women Defense Personnel Council
ಮಹಿಳಾ ಯೋಧರ ಬೆಂಬಲಕ್ಕೆ ನಿಂತ ಕರ್ನಾಟಕ ಮಹಿಳಾ ಡಿಫೆನ್ಸ್ ಪರ್ಸನಲ್ ಕೌನ್ಸಿಲ್

ಸಮಾಜ ಸೇವೆ ಒಂದೆಡೆಯಾದ್ರೆ ದೇಶ ಕಾಯುವ ಮಹಿಳಾ ಸೈನಿಕರಿಗೆ, ಅವರ ಕುಟುಂಬಕ್ಕೆ ನೆರವಾಗಲು ರಾಜ್ಯದಲ್ಲಿ ಕೌನ್ಸಿಲ್ ರಚನೆಯಾಗಿದೆ. ಹಲವಾರು ನಿವೃತ್ತ ಯೋಧರ ಬೆಂಲದೊಂದಿಗೆ, ಸೈನಿಕರ ಕುಟುಂಬದ ಸದಸ್ಯರು ಹಾಗೂ ಸೇನೆ ಕೆಲಸದಲ್ಲಿ ಆಸಕ್ತ ಮಹಿಳೆಯರು ಒಂದೆಡೆ ಸೇರಿ ಕರ್ನಾಟಕ ವಿಮೆನ್ಸ್ ಡಿಫೆನ್ಸ್ ಪರ್ಸನಲ್ ಕೌನ್ಸಿಲ್ ರಚನೆಯಾಗಿದೆ. ವಿಕ್ಕಿ ಇಂಡಿಯಾ ಗ್ರೂಪ್ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಈ ಕೌನ್ಸಿಲ್ ಉದ್ಘಾಟನೆಯಾಯಿತು.

ಇನ್ನು ಈ ಕೌನ್ಸಿಲ್​​ಗೆ ಮೇಜರ್ ಅದಿತಿ ಮೋಹನ್​​ ಕರ್ನಾಟಕ ಚಾಪ್ಟರ್​​ಗೆ ಅಧ್ಯಕ್ಷರಾಗಿದ್ರೆ ಬಿಯಾ ಸಿಂದು ಉಪಾಧ್ಯಕ್ಷರಾಗಿದ್ದಾರೆ. ಅಲ್ಲದೆ 23 ಮಂದಿ ಮಂದಿ ಕೌನ್ಸಿಲ್ ಸದಸ್ಯರಿದ್ದಾರೆ. ಪ್ರಯಿಯೊಬ್ಬರಿಗೂ ಅವರದೆ ಆದ ಜವಾಬ್ದಾರಿಗಳಿದ್ದು, ವರ್ಷವಿಡೀ ಮಾಡಬೇಕಾದ ಕರ್ತವ್ಯದ ಬಗ್ಗೆ ಹಾಗೂ ಸೇನೆಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಲು ಈ ಕೌನ್ಸಿಲ್ ಕೆಲಸ ಮಾಡಲಿದೆ. ಕೌನ್ಸಿಲ್​​ ಸದಸ್ಯರಾದ ಗಾಯಿತ್ರಿ ಹಾಗೂ ಲಕ್ಷ್ಮಿ ಕೃಷ್ಣ ಮಾತನಾಡಿ ಯೋಧರ ಜೊತೆ ಕೆಲಸ ಮಾಡಲು ನಮಗೆ ತುಂಬಾ ಇಷ್ಟ ಇದೆ. ಸೈನಿಕರಾಗಲು ಬೇರೆ ಬೇರೆ ಕಾರಣದಿಂದ ತೊಡಕು ಇದ್ರು ಕೌನ್ಸಿಲ್ ಮೂಲಕ ಸಪೋರ್ಟಿಂಗ್ ಕೆಲಸ ಮಾಡಲು ನಿರ್ಧರಿಸಿದ್ದೇವೆ, ಮಹಿಳಾ ಯೋಧರ ಕುಟುಂಬಗಳು ಕಷ್ಟದಲ್ಲಿದ್ದರೆ ಅವರಿಗೆ ಹಣಕಾಸು ಸಹಾಯ ಮಾಡಲು ಅಥವಾ ಯಾವುದೇ ಸಹಾಯ ಮಾಡಲು ಈ ಕೌನ್ಸಿಲ್ ಕೆಲಸ ಮಾಡಿದೆ.

ಸಮಾಜ ಸೇವೆ ಎಲ್ಲರೂ ಮಾಡುತ್ತಾರೆ, ಆದರೆ ಈ ಕೌನ್ಸಿಲ್ ದೇಶ ಕಾಯುವ ಮಹಿಳಾ ಯೋಧರಿಗಾಗಿ, ಸೈನಿಕರಿಗಾಗಿ ಕೆಲಸ ಮಾಡಿದೆ. ಇದು ಹೊಸ ಪ್ರಯತ್ನವಾಗಿದೆ, ಆಲ್ ಲೇಡೀಸ್ ಲೀಗ್ ತಂಡ ಇದರ ಮೂಲವಾಗಿದ್ದು ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬೆಂಬಲವಾಗಿ. ಬೇರೆ ಬೇರೆ ದೇಶಗಳಲ್ಲಿ ಫ್ಯಾಷನ್, ಶಿಕ್ಷಣ ಮಾಧ್ಯಮದ, ಜಾಹಿರಾತು ಯೋಗ, ಲೈಫ್ ಸ್ಟೈಲ್ ವಿಭಾಗದ ಮಹಿಳೆಯರಿಗಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ಈಗಾಗಲೇ ಚೆನ್ನೈ ಕೊಯಂಬತ್ತೂರಿನಲ್ಲಿ ಲಾಂಚ್ ಆಗಿದೆ ಎಂದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.