ETV Bharat / state

ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ; ಈ ದಿನದ ಮಾರುಕಟ್ಟೆ ದರ ಹೀಗಿದೆ.. - ಇಂದಿನ ಕಾಯಿಪಲ್ಲೆ ದರ

ಟೊಮೆಟೊ ಸೇರಿದಂತೆ ಅನೇಕ ತರಕಾರಿ ಮತ್ತು ಸೊಪ್ಪಿನ ದರದಲ್ಲಿ ಇಳಿಕೆ ಕಂಡು ಬಂದಿದೆ.

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಳಿತ
author img

By

Published : Jul 12, 2022, 10:17 AM IST

Updated : Jul 12, 2022, 11:45 AM IST

ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಕಂಡು ಬಂದಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

1. ಶಿವಮೊಗ್ಗ ತರಕಾರಿ ದರ (ಪ್ರತಿ ಕೆ.ಜಿ.ಗೆ)

  • ಮೆಣಸಿನ ಕಾಯಿ- 30 ರೂ.
  • M.Z ಬಿನ್ಸ್- 50 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-20 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೇಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೊಟೊ -8-10 ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

2. ಸೂಪ್ಪಿನ ದರ ಯಥಾಸ್ಥಿತಿ

  • ಕೂತ್ತಂಬರಿಸೊಪ್ಪು 100 ಕ್ಕೆ 100 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 100 ರೂ.
  • ಮೆಂತೆಸೊಪ್ಪು 100 ಕ್ಕೆ 60 ರೂ.
  • ಪಾಲಕ್ ಸೂಪ್ಪು-100 ಕ್ಕೆ 120 ರೂ.
  • ಸೊಪ್ಪು 100ಕ್ಕೆ 160 ರೂ.
  • ಪುದೀನಸೊಪ್ಪು100ಕ್ಕೆ 180 ರೂ.

3. ಹುಬ್ಬಳ್ಳಿ ತರಕಾರಿ ದರ (ಪ್ರತಿ ಕೆ.ಜಿ.ಗೆ)

  • ಬಿನ್ಸ್- ಕೆಜಿ 35ರೂ.
  • ಎಲೆಕೋಸು - 25ರೂ.
  • ಬಿಟ್ ರೂಟ್- 40ರೂ.
  • ಸೊರೆಕಾಯಿ - 30
  • ಬದನೆಕಾಯಿ - 40
  • ಅವರೆಕಾಯಿ - 40
  • ಕ್ಯಾಬೇಜ್ - 30
  • ಕ್ಯಾಪ್ಸಿಕಂ - 55
  • ಕ್ಯಾರೆಟ್ - 50
  • ಹಸಿ ಮೆಣಸಿನಕಾಯಿ - 30
  • ಈರುಳ್ಳಿ - 25
  • ಮೂಲಂಗಿ - 30
  • ಟೊಮ್ಯಾಟೊ - 12
  • ಬೆಂಡೆಕಾಯಿ - 20
  • ಹೀರೆಕಾಯಿ - 30ರೂ.
  • ಹಾಗಲಕಾಯಿ - 28 ರೂ.
  • ಎಳೆ ಸೌತೆ -16 ರೂ.
  • ತೊಂಡೆಕಾಯಿ - 20ರೂ.
  • ನವಿಲುಕೋಸು - 40 ರೂ.
  • ಆಲೂಗೆಡ್ಡೆ - 25 ರೂ.
  • ಬೆಳ್ಳುಳ್ಳಿ - 30-60 ರೂ.
  • ಸೀಮೆ ಬದನೆಕಾಯಿ - 35 ರೂ.

4. ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ 35 ರೂ.
  • ಟೊಮೆಟೊ 8 ರೂ.
  • ಬೆಂಡೆಕಾಯಿ 12 ರೂ.
  • ಸೌತೆಕಾಯಿ 15 ರೂ.
  • ಗುಂಡು ಬದನೆ 9 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 12 ರೂ.
  • ಪಡವಲಕಾಯಿ 10 ರೂ.
  • ತೊಂಡೆಕಾಯಿ 17 ರೂ.
  • ಹಾಗಲಕಾಯಿ 18 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ವೈಟ್ 10 ರೂ.
  • ಕೋಸು 14 ರೂ.
  • ಸೀಮೆಬದನೆ 17 ರೂ.
  • ಬಜ್ಜಿ 45 ರೂ.
  • ಮೆಣಸಿನಕಾಯಿ 28 ರೂ.
  • ಕಾಲಿಫ್ಲವರ್ 22 ರೂ.

ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಕಂಡು ಬಂದಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

1. ಶಿವಮೊಗ್ಗ ತರಕಾರಿ ದರ (ಪ್ರತಿ ಕೆ.ಜಿ.ಗೆ)

  • ಮೆಣಸಿನ ಕಾಯಿ- 30 ರೂ.
  • M.Z ಬಿನ್ಸ್- 50 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-20 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-16 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-20 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-70 ರೂ.
  • ಕ್ಯಾರೇಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೊಟೊ -8-10 ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20-50 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-20 ರೂ.
  • ಪಡುವಲಕಾಯಿ-24 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

2. ಸೂಪ್ಪಿನ ದರ ಯಥಾಸ್ಥಿತಿ

  • ಕೂತ್ತಂಬರಿಸೊಪ್ಪು 100 ಕ್ಕೆ 100 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 100 ರೂ.
  • ಮೆಂತೆಸೊಪ್ಪು 100 ಕ್ಕೆ 60 ರೂ.
  • ಪಾಲಕ್ ಸೂಪ್ಪು-100 ಕ್ಕೆ 120 ರೂ.
  • ಸೊಪ್ಪು 100ಕ್ಕೆ 160 ರೂ.
  • ಪುದೀನಸೊಪ್ಪು100ಕ್ಕೆ 180 ರೂ.

3. ಹುಬ್ಬಳ್ಳಿ ತರಕಾರಿ ದರ (ಪ್ರತಿ ಕೆ.ಜಿ.ಗೆ)

  • ಬಿನ್ಸ್- ಕೆಜಿ 35ರೂ.
  • ಎಲೆಕೋಸು - 25ರೂ.
  • ಬಿಟ್ ರೂಟ್- 40ರೂ.
  • ಸೊರೆಕಾಯಿ - 30
  • ಬದನೆಕಾಯಿ - 40
  • ಅವರೆಕಾಯಿ - 40
  • ಕ್ಯಾಬೇಜ್ - 30
  • ಕ್ಯಾಪ್ಸಿಕಂ - 55
  • ಕ್ಯಾರೆಟ್ - 50
  • ಹಸಿ ಮೆಣಸಿನಕಾಯಿ - 30
  • ಈರುಳ್ಳಿ - 25
  • ಮೂಲಂಗಿ - 30
  • ಟೊಮ್ಯಾಟೊ - 12
  • ಬೆಂಡೆಕಾಯಿ - 20
  • ಹೀರೆಕಾಯಿ - 30ರೂ.
  • ಹಾಗಲಕಾಯಿ - 28 ರೂ.
  • ಎಳೆ ಸೌತೆ -16 ರೂ.
  • ತೊಂಡೆಕಾಯಿ - 20ರೂ.
  • ನವಿಲುಕೋಸು - 40 ರೂ.
  • ಆಲೂಗೆಡ್ಡೆ - 25 ರೂ.
  • ಬೆಳ್ಳುಳ್ಳಿ - 30-60 ರೂ.
  • ಸೀಮೆ ಬದನೆಕಾಯಿ - 35 ರೂ.

4. ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ 35 ರೂ.
  • ಟೊಮೆಟೊ 8 ರೂ.
  • ಬೆಂಡೆಕಾಯಿ 12 ರೂ.
  • ಸೌತೆಕಾಯಿ 15 ರೂ.
  • ಗುಂಡು ಬದನೆ 9 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 12 ರೂ.
  • ಪಡವಲಕಾಯಿ 10 ರೂ.
  • ತೊಂಡೆಕಾಯಿ 17 ರೂ.
  • ಹಾಗಲಕಾಯಿ 18 ರೂ.
  • ದಪ್ಪ ಮೆಣಸು 50 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ವೈಟ್ 10 ರೂ.
  • ಕೋಸು 14 ರೂ.
  • ಸೀಮೆಬದನೆ 17 ರೂ.
  • ಬಜ್ಜಿ 45 ರೂ.
  • ಮೆಣಸಿನಕಾಯಿ 28 ರೂ.
  • ಕಾಲಿಫ್ಲವರ್ 22 ರೂ.
Last Updated : Jul 12, 2022, 11:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.