ETV Bharat / state

ಬೆಳಕಿನ ಹಬ್ಬದ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿಸುವ ಪ್ಲಾನ್​ ಇದೆಯಾ? ಇಲ್ಲಿದೆ ಚಿನ್ನ ಬೆಳ್ಳಿ ದರ

author img

By

Published : Oct 24, 2022, 1:02 PM IST

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ ಹೀಗಿದೆ.

gold and silver rate
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರ ಚಿನ್ನ 22K ಚಿನ್ನ 24K ಬೆಳ್ಳಿ (ಪ್ರತಿ ಗ್ರಾಂ)
ಬೆಂಗಳೂರು4,655 ರೂ.5,060 ರೂ.57.6 ರೂ.
ಮೈಸೂರು4,700 ರೂ.5,214 ರೂ.59.20 ರೂ.
ಮಂಗಳೂರು4,706 ರೂ.5,134 ರೂ.63.20 ರೂ.

ಇದನ್ನೂ ಓದಿ: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.