ETV Bharat / state

ರಾಜ್ಯದಲ್ಲಿ 140 ಮಂದಿಗೆ ತಗುಲಿದ ಕೊರೊನಾ, ಇಬ್ಬರು ಬಲಿ

author img

By

Published : Mar 17, 2022, 8:29 PM IST

ರಾಜ್ಯದಲ್ಲಿ ಗುರುವಾರ 140 ಮಂದಿಗೆ ಸೋಂಕು ತಗುಲಿದ್ದು, 162 ಜನ ಗುಣಮುಖರಾಗಿದ್ದಾರೆ. ಇಂದು ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

Corona found in140 people in the state
ಕೊರೊನಾ

ಬೆಂಗಳೂರು: ರಾಜ್ಯದಲ್ಲಿಂದು 37, 264 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಅದರಲ್ಲಿ 140 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,44,326ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ ಶೇ.0.37 ರಷ್ಟಿದೆ.

ಇತ್ತ 162 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,02,190 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 2,067 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,028 ಏರಿಕೆ ಕಂಡಿದೆ. ಡೆತ್ ರೇಟ್​ ಶೇ.1.42 ರಷ್ಟಿದೆ.

ಇದನ್ನೂ ಓದಿ: ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ

ಬೆಂಗಳೂರಿನಲ್ಲಿ 99 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,80,694ಕ್ಕೆ ಏರಿಕೆ ಆಗಿದೆ. 116 ಮಂದಿ ಗುಣಮುಖರಾಗಿದ್ದು, ಈವರೆಗೆ 17,62,027 ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 16,947 ರಷ್ಟಿದೆ. ಸದ್ಯ1,719 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್ :
ಅಲ್ಪಾ- 156
ಬೀಟಾ-08

ಡೆಲ್ಟಾ ಸಬ್ ಲೈನೇಜ್- 4,619
ಇತರೆ- 286ಒಮಿಕ್ರಾನ್-2,743
BAI.1529- 813
BA1- 97
BA2- 1,833
ಒಟ್ಟು- 7,812

ETV Bharat Logo

Copyright © 2024 Ushodaya Enterprises Pvt. Ltd., All Rights Reserved.