ETV Bharat / state

ರಾಜ್ಯದಲ್ಲಿಂದು 1,894 ಮಂದಿಗೆ ಕೋವಿಡ್ : 24 ಸೋಂಕಿತರು ಬಲಿ

author img

By

Published : Feb 16, 2022, 7:49 PM IST

ರಾಜ್ಯದಲ್ಲಿಂದು 99,516 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1,894 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,31,536ಕ್ಕೆ ಏರಿಕೆ ಆಗಿದೆ.‌

ಕೋವಿಡ್
ಕೋವಿಡ್

ಬೆಂಗಳೂರು: ರಾಜ್ಯದಲ್ಲಿಂದು 99,516 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು ಅದರಲ್ಲಿ 1,894 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,31,536 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 1.90% ರಷ್ಟಿದೆ.

ಇತ್ತ 5,418 ಸೋಂಕಿತರು ಗುಣಮುಖರಾಗಿದ್ದು ಈ ತನಕ 38,68,501 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 23,284 ಸಕ್ರಿಯ ಪ್ರಕರಣಗಳಿವೆ. ಇಂದು ಸೋಂಕಿಗೆ 24 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 39,715 ಏರಿಕೆ ಕಂಡಿದೆ. ಡೆತ್ ರೇಟ್​​​ 1.26 ರಷ್ಟಿದೆ. ವಿಮಾನನಿಲ್ದಾಣ ದಿಂದ 1,575 ಪ್ರಯಾಣಿಕರು ಆಗಮಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 835 ಮಂದಿಗೆ ಸೋಂಕು ದೃಢಪಟ್ಟಿದ್ದು, 17,73,222ಕ್ಕೆ ಏರಿಕೆ ಆಗಿದೆ. 1,979 ಮಂದಿ ಡಿಸ್ಜಾರ್ಜ್ ಆಗಿದ್ದು ಈ ತನಕ 17,46,482 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ನಾಲ್ವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,784 ಏರಿಕೆ ಕಂಡಿದೆ. ಸದ್ಯ 9,955 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್ :

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4,431

ಇತರೆ- 286

ಒಮಿಕ್ರಾನ್-1115

BAI.1.529- 807

BA1- 89

BA2-219

ಒಟ್ಟು- 5,996

ETV Bharat Logo

Copyright © 2024 Ushodaya Enterprises Pvt. Ltd., All Rights Reserved.