ETV Bharat / state

ಕಾಂಗ್ರೆಸ್​ಗೆ ಒಲಿದ ವಿಜಯಲಕ್ಷ್ಮಿ​​.. ಜಿಲ್ಲಾವಾರು ಫಲಿತಾಂಶದ ಮಾಹಿತಿ ಇಲ್ಲಿದೆ ನೋಡಿ.. - ಮತ ಎಣಿಕೆ ಆರಂಭ

ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾಗಿದ್ದ ಬಹುಮತವನ್ನು ಕಾಂಗ್ರೆಸ್​ ಪಡೆದುಕೊಂಡಿದ್ದು, ಜಿಲ್ಲಾವಾರು ಫಲಿತಾಂಶದ ವಿವರ ಇಲ್ಲಿದೆ ನೋಡಿ..

Karnataka Election result
ಕರ್ನಾಟಕ ಚುನಾವಣಾ ಫಲಿತಾಂಶ
author img

By

Published : May 13, 2023, 3:42 PM IST

Updated : May 13, 2023, 9:11 PM IST

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮೇ 10 ರಂದು ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಲು ಬೇಕಾದ ಬಹುಮತವನ್ನು ಪಡೆದಿದೆ. ಜಿಲ್ಲಾವಾರು ಯಾವ ಪಕ್ಷ ಎಷ್ಟೆಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಭಾರತೀಯ ಜನತಾ ಪಕ್ಷವು 8 ಜಿಲ್ಲೆಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಮುಖ್ಯಮಂತ್ರಿ ಅವರ ತವರು ಜಿಲ್ಲೆಯಲ್ಲಿ 6 ಕ್ಷೇತ್ರಗಳ ಪೈಕಿ ಕೇವಲ ಒಂದೇ ಸ್ಥಾನ ಬಿಜೆಪಿಗೆ ಒಲಿದಿದೆ. ಶಿಗ್ಗಾವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರು ಗೆದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಒಂದು ಕ್ಷೇತ್ರ- ಹೊಳಲ್ಕೆರೆಯಲ್ಲಿ ಎಂ. ಚಂದ್ರಪ್ಪ ಅವರು ಜಯ ಸಾಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಸಾಧಿಸಿದೆ. ಮೈಸೂರು ಜಿಲ್ಲೆಯ ಪೈಕಿ ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಟಿ ಎಸ್​ ಶ್ರೀವತ್ಸ ಗೆಲುವಿನ ನಗೆ ಬೀರಿದ್ದಾರೆ. ವಿಜಯನಗರ ಜಿಲ್ಲೆಯ ಪೈಕಿ ಹಡಗಲಿ ಕ್ಷೇತ್ರದಲ್ಲಿ ಕೃಷ್ಣಾ ನಾಯಕ್​ ಗೆದ್ದಿದ್ದಾರೆ.

ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಹಾಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿದ್ದಾರೆ. ವಿಜಯಪುರ ಜಿಲ್ಲೆಯ ಪೈಕಿ ಬಿಜೆಪಿಯಿಂದ ಯತ್ನಾಳ್​ ಒಬ್ಬರೇ ಜಯ ಸಾಧಿಸಿದ್ದಾರೆ.

9 ಜಿಲ್ಲೆಗಳಲ್ಲಿ ಶೂನ್ಯ ಸಾಧನೆ.. ಈ ಚುನಾವಣೆಯಲ್ಲಿ ಬಿಜೆಪಿ 9 ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯದೇ ಹೀನಾಯ ಸೋಲು ಕಂಡಿದೆ. 9 ಜಿಲ್ಲೆಗಳ ಶೂನ್ಯ ಸಾಧನೆ ಮಾಡಿದೆ. 24 ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿ ಹೀನಾಯ ಸೋಲುಂಡಿದೆ. ಕೊಡಗು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬಳ್ಳಾರಿ, ಮಂಡ್ಯ, ಯಾದಗಿರಿ ರಾಮನಗರ ಸೇರಿದಂತೆ ಈ 9 ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಶೂನ್ಯ ಸಾಧನೆ ಮಾಡಿರುವುದು ಪಕ್ಷದ ನಾಯಕರ ನಿದ್ದೆಗೆಡಿಸಿದೆ.

ಜಿಲ್ಲೆಬಿಜೆಪಿಕಾಂಗ್ರೆಸ್​ಜೆಡಿಎಸ್ಇತರಒಟ್ಟು
ಉಡುಪಿ50005/5
ಉತ್ತರ ಕನ್ನಡ24006/6
ಕಲಬುರಗಿ27009/9
ಕೊಡಗು02002/2
ಕೊಪ್ಪಳ13015/5
ಕೋಲಾರ04206/6
ಗದಗ22004/4
ಚಾಮರಾಜನಗರ03104/4
ಚಿಕ್ಕಬಳ್ಳಾಪುರ03115/5
ಚಿಕ್ಕಮಗಳೂರು05005/5
ಚಿತ್ರದುರ್ಗ15006/6
ತುಮಕೂರು272011/11
ದಕ್ಷಿಣ ಕನ್ನಡ62008/8
ದಾವಣಗೆರೆ16007/7
ಧಾರವಾಡ34007/7
ಬಳ್ಳಾರಿ05005/5
ಬಾಗಲಕೋಟೆ25007/7
ಬೀದರ್42006/6
ಬೆಂಗಳೂರು15130028/28
ಬೆಂಗಳೂರು ಗ್ರಾ.13004/4
ಬೆಳಗಾವಿ7110018/18
ಮಂಡ್ಯ05117/7
ಮೈಸೂರು182011/11
ಯಾದಗಿರಿ03104/4
ರಾಮನಗರ03104/4
ರಾಯಚೂರು24107/7
ವಿಜಯನಗರ12115/5
ವಿಜಯಪುರ16108/8
ಶಿವಮೊಗ್ಗ33107/7
ಹಾವೇರಿ15006/6
ಹಾಸನ21407/7

Last Updated : May 13, 2023, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.