ETV Bharat / state

ಕಣ್ವ ಗ್ರೂಪ್ ಗ್ರಾಹಕರಿಗೆ ವಂಚನೆ ಆರೋಪ: ಉನ್ನತ ಮಟ್ಟದ ತನಿಖೆಗೆ ಪೊಲೀಸರ ನಿರ್ಧಾರ - kanva Group Fraud case

ಕಣ್ವ ಗ್ರೂಪ್ ಗ್ರಾಹಕರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿ, ಹಣ ಕೊಡದೇ ಸತಾಯಿಸಿರುವ ಆರೋಪ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ಅಥವಾ ಸಿಸಿಬಿಗೆ ಪ್ರಕರಣವನ್ನ ವರ್ಗಾಯಿಸಲು ಚಿಂತಾನೆ ನಡೆಸಿದ್ದಾರೆಂದು ತಿಳಿದು ಬಂದಿದೆ‌.

ಕಣ್ವ ಗ್ರೂಪ್ ಗ್ರಾಹಕರಿಗೆ ವಂಚನೆ
author img

By

Published : Nov 4, 2019, 1:09 PM IST

ಬೆಂಗಳೂರು: ಕಣ್ವ ಕೋ ಆಪರೇಟಿವ್ ಸೊಸೈಟಿ ವಿರುದ್ದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಣ್ವ ಗ್ರೂಪ್ ಕೂಡ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಮಾಡಿದ ರೀತಿನೆ ಕಣ್ವಾ ಗ್ರೂಪ್ ಗ್ರಾಹಕರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿ ಗ್ರಾಹಕರಿಗೆ ಹಣ ಕೊಡದೇ ಸತಾಯಿಸಿರುವ ಸಂಬಂಧ ದೂರು ದಾಖಲಾಗಿದೆ. ಹೀಗಾಗಿ, ನಗರ ಪೊಲೀಸ್ ಆಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಿಐಡಿಗೆ ಅಥವಾ ಸಿಸಿಬಿಗೆ ಪ್ರಕರಣವನ್ನ ನೀಡಲು ಚಿಂತಾನೆ ನಡೆಸಿದ್ದಾರೆಂದು ತಿಳಿದು ಬಂದಿದೆ‌.

ಜನರಿಗೆ ವಂಚನೆ ಮಾಡಿರುವ ಸಂಬಂಧಿಸಿದ ಆರೋಪಗಳ ಬಗೆಗಿನ ಪ್ರಕರಣಗಳನ್ನ ಸಿಐಡಿ ಹಾಗೆ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಉನ್ನತ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಕಣ್ವ ಗ್ರೂಪ್ ಕಂಪನಿ ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ವಹಿಸಲು ನಿರ್ಧಾರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಪೊಲೀಸ್​ ಮೂಲಗಳ ಪ್ರಕಾರ ಕಣ್ವ ಗ್ರೂಪ್​​ನಲ್ಲಿ ಕೋಟಿ ಕೊಟಿ ಹಣ ಹೂಡಿಕೆಯಾಗಿದ್ದು, ಹಲವಾರು ಗ್ರಾಹಕರಿಗೆ ವಂಚನೆಯಾಗಿದೆ. ಹೀಗಾಗಿ ನಿತ್ಯ ವಂಚನೆಗೊಳಗಾದವರು ಠಾಣೆ ಕದ ತಟ್ಟಿ ನ್ಯಾಯ ಒದಗಿಸುವಂತೆ ಮನವಿ ಮಾಡ್ತಿದ್ದಾರೆ. ಪೊಲೀಸರು ಕೂಡ ಕಣ್ವ ಕೋ ಆಪರೇಟಿವ್ ಬ್ಯಾಂಕ್ ಮಾಲೀಕ ನಂಜುಂಡಯ್ಯ ಅವರನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿ ಕಣ್ವ ಕರ್ಮಕಾಂಡ ಬಯಲಿಗೆಳೆಯಲು ಅಣಿಯಾಗಿದ್ದಾರೆ.

Intro:ಕಣ್ವ ಗ್ರೂಪ್ ಗ್ರಾಹಕರಿಗೆ ವಂಚನೆ
ಉನ್ನತ ಮಟ್ಟದ ತನಿಖಾಧಿಕಾರಿಗಳಿಂದ ತನಿಖೆ ನಡೆಸಲು ನಿರ್ಧಾರ

ಕಣ್ವ ಕೋ ಆಪರೇಟಿವ್ ಸೊಸೈಟಿ ವಿರುದ್ದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಣ್ವ ಗ್ರೂಪ್ ಕೂಡ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಮಾಡಿದ ರೀತಿನೆ ಕಣ್ವಾ ಗ್ರೂಪ್ ಗ್ರಾಹಕರಿಗೆ ಕೋಟಿ ಕೋಟಿ ಹಣ ವಂಚನೆ ಮಾಡಿ ಗ್ರಾಹಕರಿಗೆ ಹಣ ಕೊಡದೇ ಸತಾಯಿಸಿ ಮೋಸ ಮಾಡಿದ್ದಾರೆ.

ಹೀಗಾಗಿ ನಗರ ಪೊಲೀಸ್ ಆಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಿಐಡಿಗೆ ಅಥವಾ ಸಿಸಿಬಿಗೆ ಪ್ರಕರಣವನ್ನ ನೀಡಲು ಚಿಂತಾನೆ ನಡೆಸಿದ್ದಾರೆಂದು ತಿಳಿದು ಬಂದಿದೆ‌. ಯಾಕಂದ್ರೆ ಇಂತಹ ಬ್ಲೇಡ್ ಕಂಪೆನಿಗಳ ಹಗರಣವನ್ನ ಈಗಾಗ್ಲೇ ಸಿಐಡಿಗ ಹಾಗೆ ಸಿಬಿಐಗೆ ಹಸ್ತಾಂತರವಾಗಿದ್ದು ಉನ್ನತ ಅಧಿಕಾರಿಗಳು ತನಿಖೆಯನ್ನ ನಡೆಸುತ್ತಿದ್ದಾರೆ. ಹೀಗಾಗಿ ಕಣ್ವ ಗ್ರೂಪ್ ಕಂಪೆನಿಯ ಪ್ರಕರಣವನ್ನ ಉನ್ನತ ಮಟ್ಟಕ್ಕೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಪೊಲೀಸರ ಮೂಲಗಳ ಪ್ರಕಾರ ಕಣ್ವಾ ಗ್ರೂಪಿನಲ್ಲಿ ಕೋಟಿ ಕೊಟಿ ಹಣ ಹೂಡಿಕೆಯಾಗಿದ್ದು ಹಲವಾರು ಗ್ರಾಹಕರಿಗೆ ವಂಚನೆಯಾಗಿದೆ. ಹೀಗಾಗಿ ಪ್ರತಿ ದಿನ ವಂಚನೆಗೊಳಗಾದವರು ಠಾಣೆಯ ಕದ ತಟ್ಟಿ ನ್ಯಾಯ ಒದಗಿಸುವಂತೆ ಮನವಿ ಮಾಡ್ತಿದ್ದಾರೆ. ಪೊಲೀಸರು ಕೂಡ ಕಣ್ವ ಕೋ ಆಪರೇಟಿವ್ ಬ್ಯಾಂಕ್ ಮಾಲೀಕ ನಂಜುಂಡಯ್ಯನನ್ನು ಮತ್ತಷ್ಟು ವಿಚಾರಣೆ ಗೆ ಒಳಪಡಿಸಿ ಕಣ್ವ ಕರ್ಮಕಾಂಡ ಬಯಲಿಗೆಳಿತಿದ್ದಾರೆ
Body:kN_BNG _03_kANVA_7204498Conclusion:kN_BNG _03_kANVA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.