ETV Bharat / state

ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಲ್ಲಿ 16 ಬೈಕ್​ಗಳ ಕದ್ದ ಖದೀಮರು ! - 4 bike thieves areested in bengaluru

ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಿಗೆ 16 ಬೈಕ್​ಗಳನ್ನು ಕದ್ದಿರುವ ನಾಲ್ಕು ಖದೀಮರು. ಸಿಸಿಟಿವಿ ಇರದಂತಹ ಸ್ಥಳಗಳಿಂದ ಬೈಕ್​ಗಳನ್ನು ಕದಿಯುತ್ತಿದ್ದರು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

bike theft case
ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಿನಲ್ಲಿ 16 ಬೈಕ್​ಗಳ ಕದ್ದ ಖದೀಮರು !
author img

By

Published : Jun 25, 2022, 12:49 PM IST

ಬೆಂಗಳೂರು: ಶೋಕಿ ಜೀವನಕ್ಕಾಗಿ ಬೈಕ್​ಗಳನ್ನು ಕದಿಯುವುದೇ ಕಾಯಕ ಮಾಡಿಕೊಂಡಿದ್ದ ನಾಲ್ವರ ಖದೀಮರನ್ನು ಜೆ.ಜೆ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ತೌಫಿಕ್ ಪಾಶಾ, ಅಮೀನ್ ಪಾಶಾ, ಅಫ್ರೀದ್ ಖಾನ್ ಹಾಗೂ ಸಲ್ಮಾನ್ ಬಂಧಿತ ಆರೋಪಿಗಳು.

ಜೆಜೆ ನಗರ ನಿವಾಸಿಗಳಾದ ಇವರು ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿ ನಾಲ್ಕು ತಿಂಗಳುಗಳ ಹಿಂದಷ್ಟೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಕಳ್ಳರು 16 ಬೈಕ್​ಗಳನ್ನು ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಇರದ ಜಾಗವನ್ನು ನೋಡಿ ಬೈಕ್​ಗಳನ್ನು ಕದಿಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 10 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಒಟಿಪಿ ಪಡೆದು ಬ್ಯಾಂಕ್ ನಿಂದ 8 ಲಕ್ಷ ರೂಪಾಯಿ ಲೋನ್ : 7.47ಲಕ್ಷ ಪಂಗನಾಮ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.