ETV Bharat / state

ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019 ಉದ್ಘಾಟಿಸಿದ ಸಿಎಂ.. - Lalit Ashok Hotel

ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇಂದು ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019ನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರು ಉದ್ಘಾಟಿಸಿದರು.

ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್ ಪೋ
author img

By

Published : Aug 26, 2019, 12:53 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರು ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇಂದು ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019ನ್ನು ಉದ್ಘಾಟಿಸಿದರು.

Karnataka international tourism
ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019 ಉದ್ಘಾಟನೆ..

ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ ಅಗಸ್ಟ್ 27ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 29 ರಾಷ್ಟ್ರದ ಪ್ರತಿನಿಧಿಗಳು, 100ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಪ್ರದರ್ಶಕರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳನ್ನು ಹಾಗೂ ಅಲ್ಲಿನ ವಾಸ್ತವ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಈ ಸಮ್ಮೇಳನದಲ್ಲಿ 10000ಕ್ಕೂ ಹೆಚ್ಚು ವ್ಯಾವಹಾರಿಕ ಸಭೆಗಳು ಈಗಾಗಲೇ ನಿಗದಿಯಾಗಿದೆ. ಇದರಿಂದ ಅಂತರ್‌ ರಾಷ್ಟ್ರ ಹಾಗೂ ಭಾರತದ ನಡುವೆ ವ್ಯಾವಹಾರಿಕ ಒಪ್ಪಂದಗಳು ನಡೆಯಲಿದೆ.

ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2019 ಉದ್ಘಾಟನೆ..

ಈ ಸಂದರ್ಭದಲ್ಲಿ ಸಚಿವ ಗೋವಿಂದ ಎಂ.ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Intro:Body:ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್ ಪೋ 2019 ಉದ್ಘಾಟನೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ ಅವರು ಲಲಿತ್ ಅಶೋಕ್ ಹೋಟೆಲ್ ನಲ್ಲಿ ಇಂದು ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್ ಪೋ 2019ನ್ನು ಉದ್ಘಾಟಿಸಿದರು. ಸಚಿವ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಇಂಟರ್ ನ್ಯಾಷನಲ್ ಟೂರಿಸಂ ಎಕ್ಸ್ ಪೋ 25 ಆಗಸ್ಟ್ ನಿಂದ 27 ವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 29 ರಾಷ್ಟ್ರದ ಪ್ರತಿನಿಧಿಗಳು, 100ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಪ್ರದರ್ಶಕರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳನ್ನು ಹಾಗೂ ಅಲ್ಲಿನ ವಾಸ್ತವ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಈ ಸಮ್ಮೇಳನದಲ್ಲಿ 10000ಕ್ಕೂ ಹೆಚ್ಚು ವ್ಯಾವಹಾರಿಕ ಸಭೆಗಳು ಈಗಾಗಲೇ ನಿಗದಿಯಾಗಿದೆ ಇದರಿಂದ ಅಂತರ್ ರಾಷ್ಟ್ರ ಹಾಗೂ ಭಾರತದ ನಡುವೆ ವ್ಯಾವಹಾರಿಕ ಒಪ್ಪಂದಗಳು ನಡೆಯಲಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.