ETV Bharat / state

ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಕಾರ್ಯಾರಂಭ - Pediatric Intensive Care Bed

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ 50-ಹಾಸಿಗೆ ಸೌಲಭ್ಯವು ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ರಕ್ಷಣೆಯ ವಲಯದಾದ್ಯಂತ 360-ಡಿಗ್ರಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಈ ಸೌಲಭ್ಯವು ನವಜಾತ ಶಿಶುಗಳ ತೀವ್ರ ನಿಗಾ ಹಾಸಿಗೆಗಳು (ಎನ್‍ಐಸಿಯು), ಶಿಶುಗಳು ಮತ್ತು ಮಕ್ಕಳಿಗಾಗಿ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಬೆಡ್‍ಗಳು (ಪಿಐಸಿಯು), ಗರ್ಭಿಣಿ ಮಹಿಳೆಯರಿಗಾಗಿ ಹೆಚ್ಚಿನ ಅವಲಂಬನೆ ಘಟಕ (ಎಚ್‍ಡಿಯು) ಸೇರಿದಂತೆ ಅಲ್ಟ್ರಾ-ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ..

ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಕಾರ್ಯಾರಂಭ

author img

By

Published : Nov 14, 2021, 4:35 PM IST

ಬೆಂಗಳೂರು : ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ (Sparsh Group of Hospitals) ಇಂದು ತನ್ನ ವಿಶೇಷ ಮಹಿಳಾ ಮತ್ತು ಮಕ್ಕಳ ಆರೈಕೆ ಕ್ಷೇತ್ರ (Women and Child Care) ಆರಂಭಿಸಿರುವುದಾಗಿ ಘೋಷಿಸಿದೆ. ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆಯಲ್ಲಿರುವ (Infantry Road,Bangalore)ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shri Shivaratri Desi Kendra Swamiji ) ಉದ್ಘಾಟಿಸಿದರು‌‌.

ಈ ವೇಳೆ ಸಚಿವ ಸುಧಾಕರ್(Minister Sudhakar), ಶಾಸಕ ಶಾಮನೂರು ಶಿವಶಂಕರಪ್ಪ, ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ ಪಾಟೀಲ್, ಶಾಸಕ ಎನ್ ಎ ಹ್ಯಾರಿಸ್ ಮತ್ತಿತರರು ಹಾಜರಿದ್ದರು. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ 50-ಹಾಸಿಗೆ ಸೌಲಭ್ಯವು ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ರಕ್ಷಣೆಯ ವಲಯದಾದ್ಯಂತ 360-ಡಿಗ್ರಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

ಈ ಸೌಲಭ್ಯವು ನವಜಾತ ಶಿಶುಗಳ ತೀವ್ರ ನಿಗಾ ಹಾಸಿಗೆಗಳು (ಎನ್‍ಐಸಿಯು), ಶಿಶುಗಳು ಮತ್ತು ಮಕ್ಕಳಿಗಾಗಿ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಬೆಡ್‍ಗಳು (Pediatric Intensive Care Bed) (ಪಿಐಸಿಯು), ಗರ್ಭಿಣಿ ಮಹಿಳೆಯರಿಗಾಗಿ ಹೆಚ್ಚಿನ ಅವಲಂಬನೆ ಘಟಕ (ಎಚ್‍ಡಿಯು) ಸೇರಿದಂತೆ ಅಲ್ಟ್ರಾ-ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಕಾರ್ಯಾರಂಭ
ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಕಾರ್ಯಾರಂಭ

ಆಸ್ಪತ್ರೆಯ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮೂಳೆ ಶಸ್ತ್ರಚಿಕಿತ್ಸಕ ಡಾ. ಶರಣ್ ಶಿವರಾಜ್ ಪಾಟೀಲ್(The Chief Orthopedic Surgeon Sharan Shivraj Patil), ನವಜಾತ ಶಿಶುವಿನಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಒಳಗೊಂಡ ವಿಶೇಷ ಮತ್ತು ವೈಯಕ್ತಿಕ ಆರೈಕೆಯ ಅಗತ್ಯವಿರುವ ಮಹಿಳೆಯರು ಮತ್ತು ಮಕ್ಕಳಿಗಾಗಿ ಈ ಮೀಸಲಾದ ಮಲ್ಟಿಸ್ಪೆಷಾಲಿಟಿ ಘಟಕವನ್ನು ಆರಂಭಿಸಿದ್ದೇವೆ.

ಮಹಿಳೆಯರ ಆರೋಗ್ಯ ರಕ್ಷಣೆಗೆ ಕೂಡ ಹೊಸ ಮಟ್ಟದ ಸೇವೆಯ ಅಗತ್ಯವಿದೆ. ತಜ್ಞರ ಪ್ರತಿಭೆಯ ಮೂಲಕ ಪರಿಹಾರ ಚಾಲಿತ ಆರೈಕೆಯನ್ನು ಒದಗಿಸಲು ಉದ್ದೇಶಿಸಿದ್ದೇವೆ ಎಂದು ವಿವರಿಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೆ. ಮಾತನಾಡಿ, ಮಹಿಳೆಯರು ಮತ್ತು ಮಕ್ಕಳಿಗಾಗಿ ಸ್ಪರ್ಶ್ ಆಸ್ಪತ್ರೆಯು ನಗರದಲ್ಲಿ ಅಸ್ತಿತ್ವದಲ್ಲಿರುವ ಆರೋಗ್ಯ ಅಗತ್ಯಗಳಿಗೆ ಸ್ವಾಗತಾರ್ಹ ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಸಂಕೀರ್ಣ ಬೇಡಿಕೆಗಳನ್ನು ಇದು ಈಡೇರಿಸಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.