ETV Bharat / state

ಐಎಂಎ ವಂಚನೆ ಪ್ರಕರಣ: ಮತ್ತೋರ್ವ ಆರೋಪಿ ಎಸ್​ಐಟಿ ವಶಕ್ಕೆ - IMA

ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಹಾಗೂ ಶಾಸಕ ರೋಷನ್ ಬೇಗ್ ಅವರ ಆಪ್ತ ಇಸ್ತಿಯಾಕ್ ಅಹಮದ್​ನನ್ನು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಇಸ್ತಿಯಾಕ್ ಅಹಮದ್
author img

By

Published : Jul 30, 2019, 8:27 PM IST

Updated : Jul 30, 2019, 8:46 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಇಸ್ತಿಯಾಕ್ ಅಹಮದ್​ರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಮನ್ಸೂರ್ ಖಾನ್​ನಿಂದ ಎರಡು ಕೋಟಿ ರೂ. ಹಣ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್​ಐಟಿ ಪೊಲೀಸರು, ಇಸ್ತಿಯಾಕ್​ನನ್ನು ವಶಕ್ಕೆ ಪಡೆದಿದ್ದಾರೆ.

ಇಸ್ತಿಯಾಕ್ ಅಹಮದ್ ಶಿವಾಜಿನಗರ ಕಾರ್ಪೋರೇಟರ್ ಪರೀಧಾರವರ ಪತಿ ಹಾಗೂ ಶಾಸಕ ರೋಷನ್ ಬೇಗ್ ಅವರ ಆಪ್ತ ಕೂಡ.

Intro:ಐಎಂಎ ವಂಚನೆ ಪ್ರಕರಣ
ಶಿವಾಜಿನಗರ ಕಾರ್ಪೋರೇಟರ್ ಪರೀಧಾ ಗಂಡ ಇಸ್ತಿಯಾಕ್ ಬಂಧನ

ಐಎಂಎ ವಂಚನೆ ಪ್ರಕರಣದಲ್ಲಿ ಶಿವಾಜಿನಗರ ಕಾರ್ಪೋರೇಟರ್ ಪರೀಧಾ ಗಂಡ ಇಸ್ತಿಯಾಕ್ ಅಹಮದ್ ನನ್ನ ಎಸ್ಐಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಐಎಂಎ ಕಂಪನಿಯಲ್ಲಿ ಎರಡು ಕೋಟಿ ಪಡೆದಿರುವ ಆರೋಪ ಸಂಬಂಧ ಎಸ್ಐಟಿ ವಿಚಾರಣೆಗೊಳಪಡಿಸಿದ್ರು.ಎಸ್ಐಟಿ ವಿಚಾರಣೆ ವೇಳೆ ಮನ್ಸೂರ್ ಖಾನ್ ನಿಂದ ಎರಡು ಕೋಟಿ ಹಣ ಪಡೆದಿದ್ದು ನಿಜ ಎಂದು ಒಪ್ಪಿಕೊಂಡ ಅಸಾಮಿ.ಎರಡು ಕೋಟಿ ಹಣ ಪಡೆದಿರುವುದು ಸಾಬೀತು ಹಿನ್ನಲೆಇಸ್ತಿಯಾಕ್ ಅಹಮದ್ ಬಂಧಿಸಿದ್ದಾರೆ.

ಇಸ್ತಿಯಾಕ್ ಅಹಮದ್ ಶಿವಾಜಿನಗರ ಕಾರ್ಪೋರೆಟರ್ ಪರೀಧಾ ಗಂಡನಾಗಿದ್ದು ಶಾಸಕ ರೋಷನ್ ಬೇಗ್ ಆಪ್ತನಾಗಿದ್ದು ಶಿವಾಜಿನಗರ ರೌಡಿಶೀಟರ್ ಕೂಡ ಆಗಿದ್ದ. ‌ಕಳೆದ ನಾಲ್ಕು ದಿನಗಳಿಂದ ಇಸ್ತಿಯಾಕ್ ಅಹಮದ್ ತೀವ್ರ ವಿಚಾರಣೆ ನಡೆಸಿ ಇದೀಗ ಎಸ್ ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

Body:KN_BNG_15_IMA_7204498Conclusion:KN_BNG_15_IMA_7204498
Last Updated : Jul 30, 2019, 8:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.