ETV Bharat / state

ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ.. ಕಾಂಗ್ರೆಸ್‌ ನಾಯಕರಿಗೆ ಎಂಟಿಬಿ ಟಾಂಗ್​ - Nagaraju

ಯಾರು ಏನು ಭಾಷಣ ಮಾಡ್ತಾರೋ ಮಾಡ್ಲಿ, ಏನೂ ಆಗೋದಿಲ್ಲ. ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅವರು ಏನೇನು ಮಾತಾಡ್ತಾರೋ ನೋಡೋಣ. ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ ಎಂದರು.

ಎಂಟಿಬಿ
author img

By

Published : Sep 21, 2019, 12:55 PM IST

ಬೆಂಗಳೂರು: ಹೊಸಕೋಟೆ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಸಮಾವೇಶ ನಡೆಸುವ ಹಿನ್ನೆಲೆ ಕೈ ನಾಯಕರಿಗೆ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.

ಗರುಡಾಚಾರ್ ಪಾಳ್ಯದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಏನು ಭಾಷಣ ಮಾಡ್ತಾರೋ ಮಾಡ್ಲಿ, ಏನೂ ಆಗೋದಿಲ್ಲ. ನಾನೂ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅವರು ಏನೇನು ಮಾತಾಡ್ತಾರೋ ನೋಡೋಣ. ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ ಎಂದರು.

ಕೈ ನಾಯಕರಿಗೆ ಎಂಟಿಬಿ ಟಾಂಗ್​..

ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಎಂಟಿಬಿ, ಅವರಿಗೆ ನ್ಯಾಯ ಸಿಗುವ ಭರವಸೆಯಿದೆ. ದೇಶದಲ್ಲಿ ಎಲ್ಲರಿಗೂ ಕಾನೂ‌ನು ಒಂದೇ. ಬಹಳಷ್ಟು ಮಂದಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿದೆ, ಡಿ ಕೆ ಶಿವಕುಮಾರ್ ಅವರಿಗೂ ಬೇಲ್ ಸಿಗುವ ಮುನ್ಸೂಚನೆಯಿದೆ ಎಂದು ಹೇಳಿದರು.

Intro:

ಹೊಸಕೋಟೆ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಸಮಾವೇಶ ಹಿನ್ನಲೆ

ಕೈ ನಾಯಕರಿಗೆ ಎಲ್ಲದಕ್ಕು ಸಿದ್ದ ಎಂದು ಎಂಟಿಬಿ ಟಾಂಗ್

ಗರುಡಾಚಾರ್ ಪಾಳ್ಯದ ನಿವಾಸದ ಬಳಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ

-ಇಂದು ಕಾಂಗ್ರೆಸ್ ಪ್ರತಿಭಟನೆ ಸಮಾವೇಶ ಮಾಹಿತಿಯಿದೆ,

ಯಾರು ಏನು ಭಾಷಣ ಮಾಡ್ತಾರೊ ಮಾಡ್ಲಿ, ಏನೂ ಆಗಲ್ಲ ನಾನು ಎಲ್ಲದಕ್ಕು ಸಿದ್ದವಾಗಿದ್ದೇನೆ

ಮೊಟ್ಟ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ, ಅವರು ಏನೇನು ಮಾತಾಡ್ತಾರೆ ನೋಡೋಣ ನಂಗೆ ಯಾರ ಭಾಷಣದಿಂದಲೂ ಭಯವಿಲ್ಲ,

ಡಿಕೆ ಶಿವಕುಮಾರ್ ವಿಚಾರದಲ್ಲಿ ಸಾಪ್ಟ್ ಆದ್ರಾ ಎಂಟಿಬಿ,

ಡಿಕೆ ಶಿವಕುಮಾರ್ ಅವರಿಗೆ ನ್ಯಾಯ ಸಿಗುವ ಭರವಸೆಯಿದೆ,

ದೇಶದಲ್ಲಿ ಎಲ್ಲರಿಗೂ ಕಾನೂ‌ನು ಒಂದೇ,ಬಹಳಷ್ಟು ಮಂದಿಗೆ ನ್ಯಾಯಾಲಯದಲ್ಲಿ ಬೇಲ್ ಸಿಕ್ಕಿದೆ,

ಡಿಕೆ ಶಿವಕುಮಾರ್ ಅವರಿಗೂ ಬೇಲ್ ಸಿಗುವ ಮುನ್ಸೂಚನೆ ಯಿದೆ,

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ,

ರಾಜ್ಯಕ್ಕೆ ಕೇಂದ್ರ ನೆರವಿನ ಅವಶ್ಯಕತೆ ಇಲ್ಲ ಎಂಬ ತೇಜಸ್ವಿ ಸೂರ್ಯ ಹೇಳಿಕೆ,

Body:ಕೇಂದ್ರ ರಾಜ್ಯ ಸರ್ಕಾರಗಳ ಸಹಯೋಗದ ನೆರವು ಅವಶ್ಯವಿದೆ,

ಈಗಾಗಲೇ ಕೇಂದ್ರ ಸರ್ಕಾರ ನೆರವು ನೀಡುವ ಭರವಸೆ ನೀಡಿದೆ,

ಕೇಂದ್ರದ ನೆರವು ಬೇಡ ಎನ್ನುವುದು ಎಷ್ಟು ಸರಿ, ನೆರವು ಬೇಕಿದೆ,
Conclusion:ಮನೆ, ಮಟ ಕಳೆದುಕೊಂಡವರಿಗೆ ಸರ್ಕಾರ ಹಲವು ಭರವಸೆ ನೀಡಿದೆ,

ಭರವಸೆ ಈಡೇರಿಸಲು ಕೇಂದ್ರ, ರಾಜ್ಯ ಸರ್ಕಾರಗಳ ನೆರವಿನ ಅವಶ್ಯಕತೆಯಿದೆ,

ಸಂಸದ ತೇಜಸ್ವಿ ಸೂರ್ಯ ಏತಕ್ಕೆ ಹೀಗೆ ಹೇಳಿದ್ರೊ ಗೊತ್ತಿಲ್ಲ,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.