ETV Bharat / state

ಕಾಂಗ್ರೆಸ್​​ ಮುಕ್ತ ಕೋಲಾರ ಮಾಡುವುದಕ್ಕೆ ಶ್ರಮಿಸುತ್ತೇನೆ: ನೂತನ ಸಂಸದ ಮುನಿಸ್ವಾಮಿ

ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಐದಾರು ಶಾಸಕರ ಬೆಂಬಲ ಪಡೆಯುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ನೂತನ ಸಂಸದ ಎಸ್. ಮುನಿಸ್ವಾಮಿ
author img

By

Published : May 24, 2019, 4:31 PM IST

ಕೋಲಾರ: ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಐದಾರು ಶಾಸಕರ ಬೆಂಬಲ ಪಡೆಯುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರುಗಳ ಹೆಸರುಗಳನ್ನು ಗೌಪ್ಯವಾಗಿರಿಸಿದ ಅವರು, 23ರ ನಂತರ ಆಗುವ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಕಾದು ನೋಡಿ ಎಂದರು.

ನೂತನ ಸಂಸದ ಎಸ್. ಮುನಿಸ್ವಾಮಿ

ಇಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುವುದಾಗಿ ಹೇಳಿದ್ರು. ಜೊತೆಗೆ ಕಾಂಗ್ರೆಸ್ ಮುಕ್ತ ಕೋಲಾರ ಮಾಡುವುದಕ್ಕೆ ನಾನು ಶ್ರಮಿಸುತ್ತೇನೆಂದರು.

Intro:
ಆಂಕರ್ : ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಐದಾರು ಶಾಸಕರನ್ನ ಕಳಿಸಿಕೊಡುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಕೋಲಾರದಲ್ಲಿ ಹೇಳಿಕೆ ನೀಡಿದ್ರು. ಇಂದು ಕೋಲಾರದ ಬಿಜೆಪಿ ಕಛೇರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನಾನು ಗೆದ್ದಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಲು ಕೋಲಾರ ಕ್ಷೇತ್ರದಿಂದ ಮಾಜಿ ಹಾಗೂ ಹಾಲಿ ಶಾಸಕರನ್ನೊಳಗೊಂಡಂತೆ ಐದಾರು ಶಾಸಕರನ್ನ ಕಳಿಸಿಕೊಡುವುದಾಗಿ ಹೇಳಿದ್ರು. ಇನ್ನು ಶಾಸಕರುಗಳ ಹೆಸರುಗಳನ್ನ ಗೌಪ್ಯವಾಗಿರಿಸಿದ ಅವರು, 23 ರ ನಂತರ ಆಗುವ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಕಾದು ನೋಡಿ ಎಂದು ತಿಳಿಸಿದ್ರು. ಅಲ್ಲದೆ ಇಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಲಿದ್ದು, ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುವುದಾಗಿ ಹೇಳಿದ್ರು. ಜೊತೆಗೆ ಕಾಂಗ್ರೇಸ್ ಮುಕ್ತ ಕೋಲಾರ ಮಾಡುವುದಕ್ಕೆ ನಾನು ಶ್ರಮಿಸುತ್ತೇನೆಂದರು. ಇನ್ನು ಇದೇ ಸಂದರ್ಭದಲ್ಲಿ ಪಕ್ಷಾತೀತವಾಗಿ ಗೆಲುವಿಗೆ ಕಾರಣರಾದವರಿಗೆ ಕೃತಜ್ಞತೆಗಳನ್ನ ತಿಳಿಸಿದ್ರು.

ಬೈಟ್ 1: ಎಸ್.ಮುನಿಸ್ವಾಮಿ (ನೂತನ ಸಂಸದ ಕೋಲಾರ)Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.