ಬೆಂಗಳೂರು: ಇಂದು ದೇವರಾಜ ಅರಸರ 104ನೇ ಜನ್ಮ ದಿನಾಚರಣೆಯಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ, ಅರಸರ ಕುರಿತಾಗಿ ನಾಲ್ಕು ಅರ್ಥಪೂರ್ಣ ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದಾರೆ.
ಇಂದು ಅರಸರ ಜನ್ಮದಿನ. ನವ ಕರ್ನಾಟಕದ ಸೃಷ್ಟಿಕರ್ತ. ಸಾಮಾಜಿಕ ನ್ಯಾಯಕ್ಕೆ ಹೋರಾಡಿದ, ಭೂ ಸುಧಾರಣೆ ತಂದ ಅವರಿಗೆ ನನ್ನ ನಮನಗಳು ಎಂದಿದ್ದಾರೆ.
-
ಇಂದು ಅರಸರ ಜನ್ಮದಿನ. ನವ ಕರ್ನಾಟಕದ ಸೃಷ್ಟಿಕರ್ತ, ಸಾಮಾಜಿಕ ನ್ಯಾಯಕ್ಕೆ ಹೋರಾಡಿದ, ಭೂ ಸುಧಾರಣೆ ತಂದ ಅವರಿಗೆ ನನ್ನ ನಮನಗಳು. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಪಕ್ಷ ನಾಯಕ. ಅವರಿಂದ ನಾನು ಕಲಿತದ್ದು ಬಹಳ. ಎಂದೆಂದಿಗೂ ಅವರು ಆದರ್ಶಪ್ರಾಯ.
— H D Devegowda (@H_D_Devegowda) August 20, 2019 " class="align-text-top noRightClick twitterSection" data="
">ಇಂದು ಅರಸರ ಜನ್ಮದಿನ. ನವ ಕರ್ನಾಟಕದ ಸೃಷ್ಟಿಕರ್ತ, ಸಾಮಾಜಿಕ ನ್ಯಾಯಕ್ಕೆ ಹೋರಾಡಿದ, ಭೂ ಸುಧಾರಣೆ ತಂದ ಅವರಿಗೆ ನನ್ನ ನಮನಗಳು. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಪಕ್ಷ ನಾಯಕ. ಅವರಿಂದ ನಾನು ಕಲಿತದ್ದು ಬಹಳ. ಎಂದೆಂದಿಗೂ ಅವರು ಆದರ್ಶಪ್ರಾಯ.
— H D Devegowda (@H_D_Devegowda) August 20, 2019ಇಂದು ಅರಸರ ಜನ್ಮದಿನ. ನವ ಕರ್ನಾಟಕದ ಸೃಷ್ಟಿಕರ್ತ, ಸಾಮಾಜಿಕ ನ್ಯಾಯಕ್ಕೆ ಹೋರಾಡಿದ, ಭೂ ಸುಧಾರಣೆ ತಂದ ಅವರಿಗೆ ನನ್ನ ನಮನಗಳು. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಪಕ್ಷ ನಾಯಕ. ಅವರಿಂದ ನಾನು ಕಲಿತದ್ದು ಬಹಳ. ಎಂದೆಂದಿಗೂ ಅವರು ಆದರ್ಶಪ್ರಾಯ.
— H D Devegowda (@H_D_Devegowda) August 20, 2019
ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಪಕ್ಷ ನಾಯಕ. ಅವರಿಂದ ನಾನು ಕಲಿತದ್ದು ಬಹಳ. ಎಂದೆಂದಿಗೂ ಅವರು ಆದರ್ಶಪ್ರಾಯರು ಎಂದು ಟ್ವೀಟ್ ಮಾಡಿದ್ದಾರೆ.