ETV Bharat / state

ಕೊರೊನಾ ತಂದ ಸಂಕಷ್ಟ, ಸಾರಿಗೆ ನಿಗಮಗಳು ಎದುರಿಸುತ್ತಿದೆ ಕಷ್ಟ-ನಷ್ಟ.. - bengaluru latest news

4 ನಿಗಮಗಳಿಂದ ಒಟ್ಟು ಸಾರಿಗೆ ಸಿಬ್ಬಂದಿ ಸಂಖ್ಯೆಯು 1 ಲಕ್ಷದ 20 ಸಾವಿರ ಮಂದಿ ಇದ್ದು, 4 ನಿಗಮಗಳಿಗೆ ತಿಂಗಳ ಸಂಬಳಕ್ಕೆ ₹320 ಕೋಟಿ ರೂಪಾಯಿ ಬೇಕಾಗುತ್ತೆ. ಸಾರಿಗೆ ಹಾಗೂ ಭತ್ಯೆಯೂ ಇದರಲ್ಲಿ ಸೇರಿದೆ..

hardship-that-corona-brought-problem-of-transportation-corporations
ಸಾರಿಗೆ ನಿಗಮಗಳು ಎದುರಿಸುತ್ತಿದೆ ಕಷ್ಟ-ನಷ್ಟ
author img

By

Published : Jan 23, 2021, 8:16 PM IST

ಬೆಂಗಳೂರು : ಕೊರೊನಾ ತಾಪತ್ರಯದಿಂದಾಗಿ ಉಂಟಾಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕೊರೊನಾ ಕಾರಣಕ್ಕೆ ಲಾಕ್​​ಡೌನ್ ಮಾಡಿ, ಸಾರಿಗೆಯ ನಾಲ್ಕು ನಿಗಮಗಳು ಸಂಕಷ್ಟ ಎದುರಿಸುತ್ತಿವೆ‌‌. ನಿಗಮಗಳು ತಮ್ಮ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ನೀಡಲು ಸಹ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಓದಿ: ನೇತಾಜಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಸ್ವಾಧೀನ್ ಭಾರತ್ ಹಿಂದೂ ಹೋಟೆಲ್

ಲಾಕ್​​ಡೌನ್‌ನಿಂದ ನಿಗಮಗಳಿಗಾದ ಅಂದಾಜು ನಷ್ಟ:

ಕೆಎಸ್​​ಆರ್​​ಟಿಸಿ ಒಟ್ಟು ನಷ್ಟದ ಪ್ರಮಾಣ- 900 ಕೋಟಿ ರೂ.

ಬಿಎಂಟಿಸಿ ಒಟ್ಟು ನಷ್ಟದ ಪ್ರಮಾಣ- 450 ಕೋಟಿ ರೂ.

ಎಂಡಬ್ಲ್ಯೂಕೆಆರ್​​ಟಿಸಿ - ಒಟ್ಟು ನಷ್ಟದ ಪ್ರಮಾಣ- 510 ಕೋಟಿ ರೂ.

ಎನ್​​ಇಕೆಆರ್​​ಟಿಸಿ- ಒಟ್ಟು ನಷ್ಟದ ಪ್ರಮಾಣ- 400 ಕೋಟಿ ರೂ.

ನಾಲ್ಕೂ ನಿಗಮಗಳಿಗೆ ಉಂಟಾದ ಒಟ್ಟು ನಷ್ಟ- 2250 ಕೋಟಿ ರೂಪಾಯಿ.

ಇನ್ನು 4 ನಿಗಮಗಳ ಸಿಬ್ಬಂದಿ ವಿವರ:

ಕೆಎಸ್​​ಆರ್​ಟಿಸಿಯಲ್ಲಿ 37 ಸಾವಿರ ಸಿಬ್ಬಂದಿ

ಬಿಎಂಟಿಸಿ- 36 ಸಾವಿರ ಸಿಬ್ಬಂದಿ

ಎನ್‌ಡಬ್ಲ್ಯೂಕೆಎಸ್‌ಆರ್​​ಟಿಸಿ- 25 ಸಾವಿರ ಸಿಬ್ಬಂದಿ

ಎನ್​​ಇಕೆಎಸ್‌ಆರ್​​ಟಿಸಿ- 22 ಸಾವಿರ ಸಿಬ್ಬಂದಿ

4 ನಿಗಮಗಳಿಂದ ಒಟ್ಟು ಸಾರಿಗೆ ಸಿಬ್ಬಂದಿ ಸಂಖ್ಯೆಯು 1 ಲಕ್ಷದ 20 ಸಾವಿರ ಮಂದಿ ಇದ್ದು, 4 ನಿಗಮಗಳಿಗೆ ತಿಂಗಳ ಸಂಬಳಕ್ಕೆ ₹320 ಕೋಟಿ ರೂಪಾಯಿ ಬೇಕಾಗುತ್ತೆ. ಸಾರಿಗೆ ಹಾಗೂ ಭತ್ಯೆಯೂ ಇದರಲ್ಲಿ ಸೇರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.