ETV Bharat / state

ರೆಮ್‌ಡಿಸಿವಿರ್ ಲಸಿಕೆ ಬಳಕೆಗೆ ಮಾರ್ಗಸೂಚಿ ಪ್ರಕಟ - ರೆಮ್‌ಡೆಸಿವಿರ್ ಲಸಿಕೆ

ಆಮ್ಲಜನಕದ ಬೆಂಬಲವಿಲ್ಲದ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ರೆಮ್‌ಡಿಸಿವಿರ್ ಇಂಜೆಕ್ಷನ್‌ ಬಳಸಬಾರದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

remdesivir
ರೆಮ್‌ಡೆಸಿವಿರ್ ಲಸಿಕೆ ಬಳಕೆಗೆ ಮಾರ್ಗಸೂಚಿ ಪ್ರಕಟ
author img

By

Published : May 5, 2021, 2:13 PM IST

ಬೆಂಗಳೂರು: ಕೋವಿಡ್ ರೋಗಿಗಳಿಗೆ ರೆಮ್‌ಡಿಸಿವಿರ್ ಲಸಿಕೆ ಬಳಕೆಗಾಗಿ‌ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ತುರ್ತು ಬಳಕೆ ಅಧಿಕಾರ (ಇಯುಎ) ಯುಎ/ ಆಫ್ ಲೇಬಲ್ ಬಳಕೆ (ಸೀಮಿತ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ) ರೆಮ್‌ಡಿಸಿವಿರ್ (ಇಯುಎ)ಅನ್ನು ಮಾತ್ರ ಪರಿಗಣಿಸಬಹುದಾಗಿದೆ ಎಂದು ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ರೆಮ್‌ಡಿಸಿವಿರ್ ಲಸಿಕೆಯನ್ನು ಮಧ್ಯಮದಿಂದ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು (ಪೂರಕ ಆಕ್ಸಿಜನ್ ಅಗತ್ಯವಿರುವ) ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಸಾಮಾನ್ಯ ಕ್ರಿಯೆ ಇಲ್ಲದವರು ಹಾಗೂ 10 ದಿನದೊಳಗಿನ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ 4 ದಿನಗಳವರೆಗೆ ದಿನಕ್ಕೆ 200 ಮಿ.ಗ್ರಾಂ IV ಎಫ್/ ಬಿ 100 ಮಿಗ್ರಾಂ ಐವಿ ಒಡಿ ಡೋಸ್ ಅನ್ನು ಶಿಫಾರಸು ಮಾಡಿದೆ.

ಆಮ್ಲಜನಕದ ಬೆಂಬಲವಿಲ್ಲದ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ರೆಮ್‌ಡಿಸಿವಿರ್ ಇಂಜೆಕ್ಷನ್‌ ಬಳಸಬಾರದು ಎಂದು ತಿಳಿಸಲಾಗಿದೆ. ಈ ಇಂಜೆಕ್ಷನ್​ ಅನ್ನು ಗೊತ್ತುಪಡಿಸಿರುವ ಕೋವಿಡ್ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಬಳಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.