ETV Bharat / state

ಗೌರಿಬಿದನೂರು ಕೊರೊನಾ ಹಾಟ್​ ಸ್ಪಾಟ್: ಡಿಸಿಎಂ ಅಶ್ವತ್ಥ್​ ನಾರಾಯಣ​​ - ರಾಜ್ಯದಲ್ಲಿ ಕೊರೊನಾ ಹಟ್ಟಹಾಸ

ಗೌರಿಬಿದನೂರಿನಲ್ಲಿ 50 ಜನ ಕ್ವಾರಂಟೈನ್ ಹಾಗೂ 48 ಜನ 2ನೇ ಹಂತದ ಹೋಮ್​​ ಕ್ವಾರಂಟೈನ್ ಮತ್ತು 200 ಜನ ವಿದೇಶದಿಂದ ಬಂದವರು ಇದ್ದು, ಜಿಲ್ಲೆಯಲ್ಲಿ 10 ಪ್ರಕರಣದಲ್ಲಿ 1 ಸಾವಾಗಿದೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ್​ ಮಾಹಿತಿ ನೀಡಿದ್ದಾರೆ.

Gouribidanooru was a Hotspot for corona virus says dcm ashwath narayan
ಚಿಕ್ಕಬಳ್ಳಾಪುರ: ಗೌರಿಬಿದನೂರು ಕೊರೊನಾ ಹಾಟ್​ಸ್ಪಾಟ್​​-ಡಿಸಿಎಂ ಅಶ್ವತ್ಥ್​ ನಾರಾಯಣ್​​
author img

By

Published : Apr 3, 2020, 9:01 PM IST

ಚಿಕ್ಕಬಳ್ಳಾಪುರ: ಗೌರಿಬಿದನೂರು ಕೊರೊನಾ ಹಾಟ್ ಸ್ಪಾಟ್ ಆಗಿದೆ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಚಿಕ್ಕಬಳ್ಳಾಪುರದಲ್ಲಿ ನಡೆದ ಕೊರೊನಾ ಜಾಗೃತಿ ಸಭೆಯಲ್ಲಿ ಹೇಳಿದ್ದಾರೆ.

ಗೌರಿಬಿದನೂರಿನಲ್ಲಿ 50 ಜನ ಕ್ವಾರಂಟೈನ್ ಹಾಗೂ 48 ಜನ 2ನೇ ಹಂತದ ಹೋಮ್​​ ಕ್ವಾರಂಟೈನ್ ಮತ್ತು 200 ಜನ ವಿದೇಶದಿಂದ ಬಂದವರು ಇದ್ದು, ಜಿಲ್ಲೆಯಲ್ಲಿ 10 ಪ್ರಕರಣದಲ್ಲಿ 1 ಸಾವಾಗಿದೆ ಎಂದಿದ್ದಾರೆ.

ಗೌರಿಬಿದನೂರು ಕೊರೊನಾ ಹಾಟ್ ​ಸ್ಪಾಟ್: ಡಿಸಿಎಂ ಅಶ್ವತ್ಥ್​ ನಾರಾಯಣ್​​

ಈ ನಡುವೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾಕಷ್ಟು ಜನ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 10 ವೆಂಟಿಲೇಶನ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಾಗಿದೆ ಎಂದರು.

ಸದ್ಯ ಗೌರಿಬಿದನೂರು ನಗರವನ್ನ ಸಂಪುರ್ಣ ಬಂದ್​ ಮಾಡಿ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗಾಗಿ ಸಾಕಷ್ಟು ಕ್ರಮ ಕೈಗೊಳ್ಳಲು ಸೂಚನೆ ನೀಡಿಲಾಗಿದೆ. ದ್ರಾಕ್ಷಿ ಮಾರಾಟಕ್ಕೆ ರಫ್ತು ಮತ್ತು ಬೆಂಗಳೂರಿನಲ್ಲಿ ಮಾರಾಟಕ್ಕೆ ಅಡೆತಡೆ ಇಲ್ಲ. ಆದರೆ ಮಾರುಕಟ್ಟೆ ಇಲ್ಲದಿರುವುದು ಸಮಸ್ಯೆಯಾಗಿದೆ. ಹಾಪ್​ ಕಾಮ್ಸ್​ ಮೂಲಕ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಹಟ್ಟಹಾಸ ಕಡಿಮೆ ಆಗಿದೆ. ಉದಾಹರಣೆಗೆ ಮೂರರಿಂದ ಒಂಭತ್ತನೆ ಸ್ಥಾನಕ್ಕೆ ಬಂದಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.