ಬೆಂಗಳೂರು: ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಳಿತ ಪ್ರತಿದಿನ ಕಂಡುಬರುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ..
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,792 ರೂ. | 5,152 ರೂ. | 62.7 ರೂ. |
ಮಂಗಳೂರು | 4,795 ರೂ. | 5,231 ರೂ. | 68 ರೂ. |
ಹುಬ್ಬಳ್ಳಿ | 4,793 ರೂ. | 5,229 ರೂ. | 63.530 ರೂ |
ಶಿವಮೊಗ್ಗ | 4,770 | 5,129 | 63.60 ರೂ. |
ಮೈಸೂರು | 4,770 | 5,283 | 64.20 ರೂ. |
ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲಿ 25 ರೂ. ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರದಲ್ಲಿ 27 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಇದೆ. ಹಾಗೆಯೇ ಬೆಂಗಳೂರು, ಹುಬ್ಬಳ್ಳಿ, ಮೈಸೂರಲ್ಲೂ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ.
ಇದನ್ನೂ ಓದಿ: ಹಣ್ಣು ತರಕಾರಿಗೆ ರಾಜ್ಯದಲ್ಲಿ ಎಷ್ಟು ಬೆಲೆ ಇದೆ... ಇಲ್ಲಿದೆ ದರ ಪಟ್ಟಿ