ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ಬೆಲೆ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಿ.
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4760 ರೂ. | 5116 ರೂ. | 62.3 ರೂ. |
ಮಂಗಳೂರು | 4760 ರೂ. | 5193 ರೂ. | 67.70 ರೂ. |
ಹುಬ್ಬಳ್ಳಿ | 4,776 ರೂ. | 5,210 ರೂ. | 63,810 ರೂ. (ಕೆ.ಜಿ) |
ಶಿವಮೊಗ್ಗ | 4740 ರೂ. | 5096 ರೂ. | 63,200 ರೂ. (ಕೆ.ಜಿ) |
ದಾವಣಗೆರೆ | 4755 ರೂ. | 5145 ರೂ. | 67.78 ರೂ. |
ಮೈಸೂರು | 4520 ರೂ. | 5249 ರೂ. | 63.70 ರೂ. |
ಬಹುತೇಕ ಕಡೆಗಳಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಕೆಲವೆಡೆ ಕೊಂಚ ಏರಿಳಿತವಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲಿ 25 ರೂ. ಇಳಿಕೆ, 24 ಕ್ಯಾರೆಟ್ ಚಿನ್ನದ ದರದಲ್ಲಿ 27 ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ 27 ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ