ETV Bharat / state

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ತೈಲ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ.

Fuel price in India
ಸಾಂದರ್ಭಿಕ ಚಿತ್ರ
author img

By

Published : Oct 23, 2022, 11:02 AM IST

ನವದೆಹಲಿ: ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ಹೊಸ ದರ ಗ್ರಾಹಕರಿಗೆ ತಿಳಿಯುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.

ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದಿನ ತೈಲ ಬೆಲೆ:

ನಗರಪೆಟ್ರೋಲ್ ಬೆಲೆಡೀಸೆಲ್ ಬೆಲೆ
ದೆಹಲಿ96.72 ರೂ.89.62 ರೂ.
ಕೊಲ್ಕತ್ತಾ106.03 ರೂ. 92.76 ರೂ.
ಮುಂಬೈ106.31 ರೂ. 94.27 ರೂ.
ಚೆನ್ನೈ102.63 ರೂ. 94.24 ರೂ.
ಬೆಂಗಳೂರು 101.94 ರೂ.87.89 ರೂ.
ಹೈದರಾಬಾದ್​109.66 ರೂ. 97.82 ರೂ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ:

ಬೆಂಗಳೂರು101.96 ರೂ.87.91 ರೂ.
ಮೈಸೂರು101.44 ರೂ.87.43 ರೂ.
ಹುಬ್ಬಳ್ಳಿ101.65 ರೂ.87.65 ರೂ.
ಶಿವಮೊಗ್ಗ103.43 ರೂ.89.15 ರೂ.
ಮಂಗಳೂರು101.47 ರೂ.87.43 ರೂ.

ಇದನ್ನೂ ಓದಿ: ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.