ETV Bharat / state

ಕೈ ಕೊಟ್ಟ ಬೆಳೆ: ಸಾಲಬಾಧೆಯಿಂದ ರೈತ ಆತ್ಮಹತ್ಯೆ - ಆನೇಕಲ್​ ತಾಲೂಕಿನ ಕೊಡ್ಲಿಪುರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಕೀಟನಾಶಕ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್​ ತಾಲೂಕಿನ ಕೊಡ್ಲಿಪುರ ಗ್ರಾಮದಲ್ಲಿ ನಡೆದಿದೆ.

ಸಾಲಭಾದೆಯಿಂದ ರೈತ ಆತ್ಮಹತ್ಯೆ
ಸಾಲಭಾದೆಯಿಂದ ರೈತ ಆತ್ಮಹತ್ಯೆ
author img

By

Published : Dec 13, 2019, 10:08 AM IST

ಬೆಂಗಳೂರು/ಆನೇಕಲ್: ಸಾಲಬಾಧೆಯಿಂದ ಕೀಟನಾಶಕ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್​ ತಾಲೂಕಿನ ಕೊಡ್ಲಿಪುರ ಗ್ರಾಮದಲ್ಲಿ ನಡೆದಿದೆ. ಪಾಪಣ್ಣ(50) ಎಂಬ ರೈತ ತಮ್ಮ ಜಮೀನಿನ ಪಂಪ್ ಹೌಸ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸುಮಾರು 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ತನ್ನ 30 ಗುಂಟೆ ಜಮೀನಿನ ಜೊತೆಗೆ ಬೇರೆ ಜಮೀನನ್ನು ಗುತ್ತಿಗೆ ಪಡೆದು ಹೂ ಹಾಗೂ ತರಕಾರಿ ಬೆಳೆಯುತ್ತಿದ್ದ. ಆದರೆ ಇತ್ತೀಚೆಗೆ ಬೆಳೆದ ತರಕಾರಿ ಹಾಗೂ ಹೂಗಳಿಗೆ ಸರಿಯಾಗಿ ಬೆಲೆ ಸಿಕ್ಕಿರಲಿಲ್ಲ. ಹಾಗೂ ಮಳೆಯಿಂದಾಗಿ ಬೆಳೆದ ಬೆಳೆಯಲ್ಲ ನಷ್ಟವಾಗಿತ್ತು.

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಈ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:kn_bng_02_12_raitha_atmahatye_pkg_ka10020.
ಸಾಲದ ಬಾದೆ ಕೈಕೊಟ್ಟ ಬೆಳೆ ಕೀಟನಾಶಕ ಸೇವಿಸಿ ರೈತನ ಆತ್ಮಹತ್ಯೆ.
ಬೆಂಗಳೂರು/ಆನೇಕಲ್,
ಆಂಕರ್: ಇತ್ತೀಚೆಗೆ ವ್ಯವಸಾಯ ಅನ್ನೋದು ಲಾಟರಿಯಂತಾಗಿದೆ ಒಂದು ಸಾರಿ ಬೆಳೆ ಚನ್ನಾಗಿ ಬಂದು ಒಳ್ಳೆ ರೇಟ್ ಸೀಕ್ರೆ ರೈತನ ಸಂತೋಷಕ್ಕೆ ಪಾರವೇ ಇರೋಲ್ಲ. ಅದೇ ರೈತ ಭೂಮಿ ನಂಬಿ ಸಾಲಸೋಲ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲ ಅಂದ್ರೆ ಮಾಡಿದ ಸಾಲಕ್ಕೆ ಹೆದರಿ ಬೆಳೆಗೆ ಹಾಕಲು ತಂದಿರುವ ಕೀಟನಾಶಕ ಸೇವಿಸಿ ಪ್ರಾಣ ಬಿಡ್ತಾನೆ ಅಂತಹದೇ ಒಂದು ಘಟನೆ ಬೆಂಗಳೂರು ಹೊರವಲಯ ಆನೇಕಲ್'ನಲ್ಲಿ ನಡೆದಿದೆ ಬನ್ನಿ ಹಗಾದ್ರೆ ಆ ರೈತ ಆತ್ಮಹತ್ಯೆ ಮಾಡಿಕೊಳ್ಳಲು ಇದ್ದ ಸಾಲ ಎಷ್ಟು ಅಂತ ನೋಡಿನ ಈ ಸ್ಟೋರಿಯಲ್ಲಿ.
ವಿಷುವಲ್ ಪ್ಲೋ.......
ವಾ.ಓ: ಹೀಗೆ ಫೋಟೋದಲ್ಲಿ ಕಾಣೋ ವ್ಯಕ್ತಿ ಹೆಸರು ಪಾಪಣ್ಣ(50) ಅಂತ ಈತ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಡ್ಲಿಪುರ ಗ್ರಾಮದವರು . ಪಾಪಣ್ಣ 10 ನೆ ತಾರೀಕು ರಾತ್ರಿ ಮನೆಯಿಂದ ಹೊರಟವರು ಸಿಕ್ಕಿದ್ದು ಮಾತ್ರ ಶವವಾಗಿ ಅದು ತನ್ನ ಜಮೀನಿನಲ್ಲಿರುವ ಪಂಪ್ ಹೌಸ್'ನಲ್ಲಿ . ಪಾಪಣ್ಣ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡುಕೊಂಡಿದ್ದ ಇನ್ನು ಈತನ ಸಾವಿಗೆ ಕಾರಣ ಮತ್ತದೇ ಸಾಲ. ಹೌದು ಪಾಪಣ್ಣ ತನಗೆ ಪಿತ್ರಾಜಿತವಾಗಿ ಬಂದಿದ್ದ 30 ಗುಂಟೆ ಜಮೀನಿನ ಜೊತೆಗೆ ಆನೇಕಲ್ ಕೆಲ ಗ್ರಾಮಗಳಲ್ಲಿ ಜಮೀನನ್ನು ಗುತ್ತಿಗೆ ಪಡೆದು ಹೂ ಹಾಗೂ ತರಕಾರಿ ಬೆಳೆಯುತಿದ್ರು ಆದ್ರೆ ಇತ್ತೀಚೆಗೆ ಕೆಲ ಬೆಳೆಗಳು ಬೆಲೆ ಸಿಗದೆ ನಷ್ಟವಾಗಿತ್ತು ಜಜೊತೆಗೆ ಮಳೆಯಿಂದ ಬೆಳೆ ನಷ್ಟವಾಗಿತ್ತು
ಬೈಟ್11: ಶಿನಪ್ಪ. ಪಾಪಣ್ಣನ ಅಣ್ಣ
ವಾಒ:ಪಾಪಣ್ಣ ಭೂಮಿ ನಂಬಿ ಅವರಿವರ ಬಳಿ ಕೈಸಾಲ ಅಂತ ಸುಮಾರು 15 ಲಕ್ಷ ಸಾಲ ಮಾಡಿದ್ದ ಈ ಸಾಲ ತೀರಿಸಲು ಆಗದೆ ಮರ್ಯಾದೆಗೆ ಅಂಜಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಬೈಟ್2: ಗೋಪಾಲ್, ಮೃತನ ಸಂಬಂಧಿ.
ವಾ.ಓ:ಒಟ್ಟಿನಲ್ಲಿ ಒಂದಲ್ಲ ಒಂದುದಿನ ಒಳ್ಳೆ ಕಾಲ ಬರುತ್ತೆ ಅಂತ ಭೂಮಿ ನಂಬಿ ಸಾಲ ಮಾಡಿ ಬೆಳೆ ಬೆಳೆಯೋ ರೈತನಿಗೆ ಆ ಒಳ್ಳೆ ಕಾಲ ಬರದೆ ಆತ್ಮಹತ್ಯೆಗೆ ಮುಂದಾಗುತ್ತಿದ್ದು ಸರ್ಕಾರ ಇನ್ನಾದರೂ ರೈತರ ಬಗ್ಗೆ ಯೋಚಿಸಬೇಕಿದೆ.
-ಈಟಿವಿ ಭಾರತ್, ಆನೇಕಲ್.
Body:kn_bng_02_12_raitha_atmahatye_pkg_ka10020.

Conclusion:kn_bng_02_12_raitha_atmahatye_pkg_ka10020.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.