ETV Bharat / state

ಉತ್ತರ ಕರ್ನಾಟಕದ ಪ್ರವಾಹ; ಕೆಎಸ್‌ಆರ್‌ಟಿಸಿಗೆ 6 ದಿನಕ್ಕೆ ₹ 3.37ಕೋಟಿ‌ ನಷ್ಟ - ಕೆಎಸ್​ಆರ್​ಟಿಸಿ

ಉತ್ತರ ಕರ್ನಾಟಕಕ್ಕೆ ಬಾಧಿಸಿದ ಮಹಾಮಳೆ ಕೆಎಸ್​ಆರ್​ಟಿಸಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ.

ಉತ್ತರ ಕರ್ನಾಟಕದ ಪ್ರವಾಹ; ಆರು ದಿನಕ್ಕೆ ₹ 3.37ಕೋಟಿ‌ ನಷ್ಟ..
author img

By

Published : Aug 11, 2019, 7:05 PM IST

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹದ ಪರಿಣಾಮ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

Flood of northern Karnataka
ಉತ್ತರ ಕರ್ನಾಟಕದ ಪ್ರವಾಹ; ಆರು ದಿನಕ್ಕೆ ₹ 3.37ಕೋಟಿ‌ ನಷ್ಟ..

ಪ್ರವಾಹದಿಂದ ರಸ್ತೆ ಹಾಳಾದ ಪರಿಣಾಮ ಕೆಎಸ್‌ಆರ್‌ಟಿಸಿ 9,44,772 ಕಿಲೋ ಮೀಟರ್ ಸಂಚಾರ ರದ್ದುಗೊಳಿಸಿತ್ತು. ಹೀಗಾಗಿ ಕಳೆದ ಆರು ದಿನಗಳಿಂದ ₹ 3.37 ಕೋಟಿ ನಷ್ಟ ಅನುಭವಿಸಿದೆ.

ಆಗಸ್ಟ್ 4 ರಿಂದ 10ರ ವರೆಗೆ ಬಸ್ಸುಗಳ ಓಡಾಟ ಸ್ಥಗಿತಗೊಳಿಸಲಾಗಿದ್ದು, ಇನ್ನೂ ಹಲವೆಡೆ ಗುಡ್ಡ ಕುಸಿತ ಪರಿಣಾಮ ಸರ್ಕಾರಿ ಬಸ್‌ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ.‌

ದಿನಾಂಕ 4 ಆಗಸ್ಟ್‌ 11 ರವೆರಗೆ ( 5pm ಗಂಟೆಯವರೆಗೆ) ರಾಜ್ಯದಲ್ಲಿ ಒಟ್ಟು 38,872 ಸೀಟುಗಳು ರದ್ದತಿಯಾಗಿದ್ದು, ₹ 2.24 ಕೋಟಿ ಹಣ ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ.

Intro:ಉತ್ತರ ಕರ್ನಾಟಕದ ಪ್ರವಾಹ; ಆರು ದಿನಕ್ಕೆ 3.37ಕೋಟಿ‌ ನಷ್ಟ..

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹದ ಪರಿಣಾಮ, ಕೆ ಎಸ್ ಆರ್ ಟಿಸಿಯ ಆದಾಯಕ್ಕೆ ಭಾರಿ ಹೊಡೆತ ಬಿದಿದೆ..ಕಳೆದ ಆರು ದಿನಗಳಿಂದ 3.37 ಕೋಟಿ ನಷ್ಟು ಅನುಭವಿಸಿದೆ.9.44,772 ಕಿಲೋ ಮೀಟರ್ ರದ್ದುಗೊಳಿಸಿರೋ ಕೆಎಸ್ ಆರ್ ಟಿಸಿ, ಭಾರಿ ಮಳೆಯಿಂದ 1545 ಅನುಚೂಚಿಗಳನ್ನ ರದ್ದುಪಡಿಸಿದೆ..‌

ಭಾರಿ ಮಳೆಯಿಂದ ಉತ್ತರ ಕರ್ನಾಟಕದ ಹಲವು ಬಸ್ ಸಂಚಾರ ನಿಲ್ಲಿಸಿದ ಪರಿಣಾಮ ನಷ್ಟ ಉಂಟಾಗಿದೆ ಅಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ..‌ಆಗಸ್ಟ್ 4 ರಿಂದ 10ರ ವರೆಗೆ ಬಸ್ಸುಗಳ ರದ್ದು ಆಗಿದ್ದು ಇನ್ನು‌ ಹಲವೆಡೆ ಗುಡ್ಡ ಕುಸಿತ ಪರಿಣಾಮ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ..‌

ಇನ್ನು ದಿನಾಂಕ 8,9,10 ಮತ್ತು 11 ರವರೆಗೆ 27,783 ಕೆಎಸ್ ಆರ್ ಟಿಸಿ ಸೀಟು ಬುಕ್ಕಿಂಗ್ ಕ್ಯಾನ್ಸಲ್ ಮಾಡಲಾಗಿದ್ದು, 1,61,43,323 ರೂಪಾಯಿ ಮರುಪಾವತಿ ಮಾಡಲಾಗಿದೆ..

KN_BNG_02_KSRTC_LOSS_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.