ETV Bharat / state

ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದ ಚಾಲಾಕಿ.. ದೆಹಲಿ ಅಧಿಕಾರಿಗಳ ವಶಕ್ಕೆ ಆಫ್ರಿಕಾ ವಿದ್ಯಾರ್ಥಿಗಳ ನಕಲಿ ನಾಯಕ‌ - ದೆಹಲಿ ಅಧಿಕಾರಿಗಳ ವಶಕ್ಕೆ ಆಫ್ರಿಕಾ ವಿದ್ಯಾರ್ಥಿಗಳ ನಕಲಿ ನಾಯಕ‌

ಆಫ್ರಿಕನ್ ವಿದ್ಯಾರ್ಥಿಗಳ ಅಸೋಸಿಯೇಷನ್ ತೆರೆದಿದ್ದ ಭಾಸ್ಕೋ ಕವಾಸಿ- ನಕಲಿ ನಾಯಕನನ್ನು ವಶಕ್ಕೆ ಪಡೆದ ದೆಹಲಿ ಇಮಿಗ್ರೇಷನ್ ಅಧಿಕಾರಿಗಳು- ಬೆಂಗಳೂರಿನಲ್ಲೇ ವಾಸಿಸುತ್ತಿದ್ದ ಚಾಲಾಕಿ

ಆಫ್ರಿಕಾ ವಿದ್ಯಾರ್ಥಿಗಳ ನಕಲಿ ನಾಯಕ‌
ಆಫ್ರಿಕಾ ವಿದ್ಯಾರ್ಥಿಗಳ ನಕಲಿ ನಾಯಕ‌
author img

By

Published : Jul 20, 2022, 4:51 PM IST

ಬೆಂಗಳೂರು: ಹಲವು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಯೂರಿದ್ದ, ಆಫ್ರಿಕಾ ವಿದ್ಯಾರ್ಥಿಗಳ ಸ್ವಯಂ ಘೋಷಿತ ನಾಯಕ ಭಾಸ್ಕೋ ಕವಾಸಿಯನ್ನು ದೆಹಲಿಯ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 2005ರಿಂದಲೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಎನ್ನಲಾಗುತ್ತಿದೆ.

ಉಗಾಂಡ ಮೂಲದ ಭಾಸ್ಕೋ ಕವಾಸಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ರಿಕನ್ ವಿದ್ಯಾರ್ಥಿಗಳ ಅಸೋಸಿಯೇಷನ್ ತೆರೆದಿದ್ದ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಕಾನೂನು ಸಮಾಲೋಚಕನಾಗಿ ಸಹಾಯ ಮಾಡುತ್ತಿದ್ದ. ದೆಹಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.