ETV Bharat / state

ಮಾವಳ್ಳಿಪುರಕ್ಕೆ ದೌಡಾಯಿಸಿದ ಅಧಿಕಾರಿಗಳು...ಇದು ಈಟಿವಿ ಭಾರತ್ ಇಂಪ್ಯಾಕ್ಟ್! - Etv Bharat impact

ಮಾವಳ್ಳಿಪುರದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದು ಈಟಿವಿ ಭಾರತ್​ ಇಂಪ್ಯಾಕ್ಟ್...

ಇದು ಈಟಿವಿ ಭಾರತ್ ಇಂಪ್ಯಾಕ್ಟ್
author img

By

Published : Oct 31, 2019, 12:08 PM IST

ಬೆಂಗಳೂರು: ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಬಿಬಿಎಂಪಿಯಿಂದ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದ ಕಸವನ್ನು ಡಂಪಿಂಗ್ ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಸಂಪೂರ್ಣ ಕಸ ಹಾಕುವುದನ್ನು ನಿಲ್ಲಿಸಲಾಗಿದ್ರೂ ಮಾವಳ್ಳಿಪುರದ ಸಮಸ್ಯೆ ತಪ್ಪಿರಲಿಲ್ಲ.

ಇದು ಈಟಿವಿ ಭಾರತ್ ಇಂಪ್ಯಾಕ್ಟ್

ಡಂಪಿಂಗ್ ಮಾಡಿದ್ದ ಕಸದಿಂದ ವಿಷಪೂರಿತ ನೀರು ಹರಿದು ಮಾವಳ್ಳಿಪುರದ ಕೆರೆ ಹಾಗೂ ನೀರಿನ‌ ಮೂಲಗಳನ್ನು ಸೇರುತ್ತಿತ್ತು. ಇದರಿಂದ ಡೆಂಘಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆ ಗ್ರಾಮದ ಜನರು ತುತ್ತಾಗಿದ್ದರು. ಇದರ ಕಡೆ ಅಧಿಕಾರಿಗಳು ಗಮನ ಹರಿಸದೇ ಕಣ್ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಇದರ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಮಾಡಿತ್ತು.

ಈಟಿವಿ ಭಾರತ್​ ವರದಿ ಮಾಡಿದ ಬಳಿಕ ಎಚ್ಚೆತ್ತ ಸ್ಥಳೀಯ ಶಾಸಕರು, ತಹಶೀಲ್ದಾರರು ಹಾಗೂ ಹೆಲ್ತ್ ಆಫೀಸರ್ ಅವರ ಗಮನ ಸೆಳೆಯಿತು. ಇದರಿಂದ ಎಚ್ಚೆತ್ತುಕೊಂಡ ಶಾಸಕರು ತಹಶೀಲ್ದಾರರಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದರು.

ಶಾಸಕರ ಸೂಚನೆಯಂತೆ ತಹಶೀಲ್ದಾರರು, ಆರೋಗ್ಯಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Intro:KN_BNG_01_Etv BHARAT_IMPAC_Ambarish_7203301
Slug: ಇದು ಈಟಿವಿ ಭಾರತ ಬಿಗ್ ಇಂಪ್ಯಾಕ್ಟ್: ಮಾವಳ್ಳಿಪುರದ ಸಮಸ್ಯೆಗೆ ಸಿಕ್ತು ಪರಿಹಾರ, ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಬಗೆಹರಿಸುವ ಬರವಸೆ ನೀಡಿದ ತಾಸೀಲ್ದಾರರು, ಹೆಲ್ತ್ ಆಪೀಸರ್

ಬೆಂಗಳೂರು: ಬೆಂಗಳೂರು ನಗರದ ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಬಿಬಿಎಂಪಿಯಿಂದ ಹತ್ತು ವರ್ಷಗಳ ಹಿಂದೆ ಬೆಂಗಳೂರು ನಗರದ ಕಸವನ್ನು ಡಂಪಿಂಗ್ ಮಾಡಲಾಗಿತ್ತು.. ಅದನ್ನು ಕಳೆದ ನಾಲ್ಕೈದು ವರ್ಷಗಳಿಂದ ಸಂಪೂರ್ಣ ಕಸ ಹಾಕುವುದನ್ನು ನಿಲ್ಲಿಸಲಾಗಿತ್ತು.. ಆದ್ರೂ, ಮಾವಳ್ಳಿಪುರದ ಸಮಸ್ಯೆ ತಪ್ಪಿರಲಿಲ್ಲ.. ಡಂಪಿಂಗ್ ಮಾಡಿದ್ದ ಕಸದಿಂದ ವಿಷಪೂರಿತ ನೀರು ಹರಿದು ಮಾವಳ್ಳಿಪುರದ ಕೆರೆ ಹಾಗೂ ನೀರಿನ‌ ಮೂಲಗಳಿಗೆ ಸೇರುತ್ತಿತ್ತು.. ಇದರಿಂಮದ ಡೆಂಗ್ಯು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆ ಗ್ರಾಮದ ಜನರು ತುತ್ತಾಗಿದ್ರು.. ಇದರ ಕಡೆ ಅಧಿಕಾರಿಗಳು ಗಮನ ಹರಿಸದೇ ಕಣ್ ತಪ್ಪಿಸಿಕೊಂಡು ಓಡಾಡುತ್ತಿದ್ದರು.. ಇದರ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಮಾಡಿದ, ಸ್ಥಳಿಯ ಶಾಸಕರು, ತಾಸೀಲ್ದಾರರು ಹಾಗೂ ಹೆಲ್ತ್ ಆಪೀಸರ್ ಅವರ ಗಮನ ಸೆಳೆಯಿತು.. ಇದರಿಂದ ಎಚ್ಚೇತ್ತುಕೊಂಡ ಶಾಸಕರು ತಾಸೀಲ್ದಾರರು ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ರು.. ಇದೀಗ ಶಾಸಕರ ಸೂಚನೆಯಂತೆ ತಾಸೀಲ್ದಾರರು ಹಾಗೂ ಆರೋಗ್ಯಾಧಿಕಾರಿಗಳು ಹಾಗೂ ಸ್ಥಳಿಯ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ರು..

ಇದರ ಕುರಿತ ಸುದ್ದಿಯ ಹೆಡ್ ಲೈನ್..
ಬಿಬಿಎಂಪಿ ಕಸ‌ಹಾಕೋದನ್ನ ನಿಲ್ಲಿಸಿದ್ರೂ, ತಪ್ಪದ ಸಮಸ್ಯೆ: ಮಾವಳ್ಳಿಪುರದಲ್ಲಿ ಮಹಾಮಾರಿಗೆ ಮೂರು ಬಲಿBody:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.