ETV Bharat / state

ಆನಂದ್ ಸಿಂಗ್ ರಾಜೀನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ

ಟಿವಿಯಲ್ಲಿ ವಿಷಯ ನೋಡಿ ಶಾಕ್ ಆಯಿತು. ಆನಂದ್ ಸಿಂಗ್ ಪಕ್ಷ ಬಿಡುತ್ತಾರೆ ಅನ್ನೋ ನಂಬಿಕೆ ಈಗಲೂ ಇಲ್ಲ. ಯಾರಿಗೂ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ. ಸರ್ಕಾರ ಮಾಡೋದು ಹುಡುಗಾಟಿಕೆ ಅಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸುಲಭ ಕೂಡ ಅಲ್ಲ ಎಂದರು.

ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ
author img

By

Published : Jul 1, 2019, 2:17 PM IST

ಬೆಂಗಳೂರು: ಆನಂದ್ ಸಿಂಗ್ ರಾಜೀನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ. ಪಾರ್ಟಿ ಬಿಟ್ಟು ಹೋಗೋಲ್ಲ ಅಂತಾ ಹೇಳಿದ್ರು ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿ, ಟಿವಿಯಲ್ಲಿ ವಿಷಯ ನೋಡಿ ಶಾಕ್ ಆಯಿತು. ಆನಂದ್ ಸಿಂಗ್ ಪಕ್ಷ ಬಿಡುತ್ತಾರೆ ಅನ್ನೋ ನಂಬಿಕೆ ಈಗಲೂ ಇಲ್ಲ. ಯಾರಿಗೂ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ. ಸರ್ಕಾರ ಮಾಡೋದು ಹುಡುಗಾಟಿಕೆ ಅಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸುಲಭ ಕೂಡ ಅಲ್ಲ ಎಂದರು.

ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ

ಜಿಂದಾಲ್ ವಿಚಾರದ ಬಗ್ಗೆ ಮಾತನಾಡಿದ ಅವರು, ಆ ವಿಚಾರ ನನಗೆ ವೈಯಕ್ತಿಕವಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟಿದ್ದು. ಹಿಂದೆ ಯಡಿಯೂರಪ್ಪ ಸಹಿ ಮಾಡಿದ್ದರು. ಕೈಗಾರಿಕೆ ಉತ್ತೇಜನಕ್ಕೆ ಪ್ರೋತ್ಸಾಹಿಸುವುದಕ್ಕೆ ಈ ನಿರ್ಧಾರ ಮಾಡಿದ್ದೇವೆ. ಈಗ ನೂನ್ಯತೆ ಸರಿ ಪಡಿಸುತ್ತಿದ್ದೇವೆ. ಇದರ ತನಿಖೆಯನ್ನು ಸಂಪುಟ ಉಪ ಸಮಿತಿಗೆ ಸಿಎಂ ನೀಡಿದ್ದಾರೆ ಎಂದು ವಿವರಿಸಿದರು.

ಯಾರಿಗೂ ಎಲೆಕ್ಷನ್ ಬೇಕಾಗಿಲ್ಲ. ಅಲ್ಲದೆ, ನಾನು ರಾಜೀನಾಮೆ ಕೊಟ್ರು ಸರ್ಕಾರಕ್ಕೆ ಏನು ಆಗೋಲ್ಲ. ಕೆಲವರಿಗೆ ಹೊಟ್ಟೆ ನೋವು ಇರುತ್ತೆ ಎಲ್ಲಾ ಸರಿ ಮಾಡಬೇಕು. ಎಲ್ಲಾ ಸಮಯದಲ್ಲೂ ಆಪರೇಷನ್ ಸಕ್ಸಸ್ ಆಗೊಲ್ಲ. ನಾನೇ ಎಲ್ಲಾ ಚಿಕಿತ್ಸೆ ನೀಡಿದ್ರೂ ಸರಿ ಹೋಗಲ್ಲ. ನಾನಲ್ಲದೇ ಇದ್ರೂ ನನ್ನಂತ ಅನೇಕರು ಹುಟ್ಟಿಕೊಳ್ತಾರೆ. ಅವರೇ ಸರಿ ಮಾಡ್ತಾರೆ ಎಂದರು.

Intro:newsBody:ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ: ಡಿಕೆಶಿ

ಬೆಂಗಳೂರು: ಆನಂದ್ ಸಿಂಗ್ ರಾಜಿನಾಮೆ ವಿಚಾರ ನಂಬಲಿಕ್ಕೆ ಸಾಧ್ಯವಿಲ್ಲ. ಪಾರ್ಟಿ ಬಿಟ್ಟು ಹೋಗೋಲ್ಲ ಅಂದಿದ್ರು. ಏನು ಪರ್ಸನಲ್ ಪ್ರಾಬ್ಲಂ ಏನೋ ಗೊತ್ತಿಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿ, ಟಿವಿಯಲ್ಲಿ ನೋಡಿ ಶಾಕ್ ಆಯಿತು. ನಾನು ಆನಂದ್ ಸಿಂಗ್ ಸಂಪರ್ಕ ಮಾಡ್ತಾ ಇದಿನಿ ಎಂದು ವಿವರಿಸಿದರು.
ಆನಂದ್ ಸಿಂಗ್ ಪಕ್ಷ ಬಿಟ್ತಾರೆ ಅನ್ನೋ ನಂಬಿಕೆ ಈಗಲೂ ಇಲ್ಲ. ಯಾರಿಗೂ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ. ಸರ್ಕಾರ ಮಾಡೋದು ಹುಡುಗಾಟಿಕೆ ಅಲ್ಲ. ಚುನಾವಣೆ ಗೆಲ್ಲೋದು ಅಷ್ಟು ಸುಲಭ ಅಲ್ಲ ಎಂದರು.
ಜಿಂದಾಲ್ ಬಿಚಾರ
ಜಿಂದಾಲ್ ವಿಚಾರ ವೈಯಕ್ತಿಕ ವಿಚಾರ ಅಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟಿದ್ದು. ಹಿಂದೆ ಯಡಿಯೂರಪ್ಪ ಸಹಿ ಮಾಡಿದ್ದು ಜಾರ್ಜ್ ಮುಂದುವರಿಸಿದ್ದಾರೆ. ಕೈಗಾರಿಕೆ ಉತ್ತೇಜನಕ್ಕೆ ಪ್ರೋತ್ಸಾಹಿಸೋದಿಕ್ಕೆ ಮಾಡಿದ್ದೇವೆ. ನೂನ್ಯತೆ ಸರಿ ಪಡಿಸಿ ಮಾಡ್ತಾ ಇದಿವಿ. ಇದರ ತನಿಖೆಯನ್ನು ಸಂಪುಟ ಉಪ ಸಮಿತಿಗೆ ಸಿಎಂ ನೀಡಿದ್ದಾರೆ ಎಂದು ವಿವರಿಸಿದರು.
ಯಾರಿಗೂ ಎಲೆಕ್ಷನ್ ಬೇಕಾಗಿಲ್ಲ
ಬಿಜೆಪಿ ನಾಯಕರು ಪಂಪ್ ಅಪ್ ಆಗಲಿ ಯಾರು ಏನೇ ಮಾಡಲಿ. ಯಾರಿಗೂ ಎಲೆಕ್ಷನ್ ಬೇಕಾಗಿಲ್ಲ. ನಾನು ರಾಜೀನಾಮೆ ಕೊಟ್ರು ಸರ್ಕಾರಕ್ಕೆ ಏನು ಆಗೋಲ್ಲ. ಕೆಲವರಿಗೆ ಹೊಟ್ಟೆ ನೋವು ಇರುತ್ತೆ ಎಲ್ಲಾ ಸರಿ ಮಾಡಬೇಕು. ಎಲ್ಲಾ ಸಮಯದಲ್ಲೂ ಆಪರೇಷನ್ ಸಕ್ಸಸ್ ಆಗೊಲ್ಲ. ನಾನೇ ಎಲ್ಲಾ ಚಿಕಿತ್ಸೆ ನೀಡಿದ್ರೂ ಸರಿ ಹೋಗಲ್ಲ. ನಾನಲ್ಲದೇ ಇದ್ರೂ ನನ್ನಂತ ಅನೇಕರು ಹುಟ್ಟಿಕೊಳ್ತಾರೆ. ಅವರೇ ಸರಿ ಮಾಡ್ತಾರೆ ಎಂದರು.
Conclusion:news

For All Latest Updates

TAGGED:

dks pc
ETV Bharat Logo

Copyright © 2024 Ushodaya Enterprises Pvt. Ltd., All Rights Reserved.