ETV Bharat / state

ಕಾರ್ಮಿಕ ದಿನಾಚರಣೆ ಅಂಗವಾಗಿ 500 ಕುಟುಂಬಗಳಿಗೆ ದಿನಸಿ ಕಿಟ್​​ ವಿತರಣೆ

ಬೆಂಗಳೂರಿನ ಸುಬ್ರಹ್ಮಣ್ಯ ಪುರದಲ್ಲಿರುವ ನ್ಯಾಶನಲ್ ಕಾಲೇಜ್​ ಗ್ರೌಂಡ್​ನಲ್ಲಿ 55 ಕುಟುಂಬಗಳಿಗೆ ತುರ್ತು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ 1,200 ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ವಿತರಿಸಲಾಯಿತು.

ದಿನಸಿ ಕಿಟ್​ ವಿತರಣೆ
ದಿನಸಿ ಕಿಟ್​ ವಿತರಣೆ
author img

By

Published : May 1, 2020, 4:13 PM IST

ಬೆಂಗಳೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ಬಡವರಿಗೆ, ನಿರ್ಗತಿಕರಿಗೆ ಅಖಂಡ ಭಾರತ ತಂಡದವರು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸುಮಾರು 501 ದಿನಸಿ ಕಿಟ್ ವಿತರಣೆ ಮಾಡಿ, ಪೌರಕಾರ್ಮಿಕರು ಹಾಗೂ ಬಡವರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಸುಬ್ರಹ್ಮಣ್ಯಪುರದಲ್ಲಿರುವ ನ್ಯಾಶನಲ್ ಕಾಲೇಜ್​ ಗ್ರೌಂಡ್​ನಲ್ಲಿ 55 ಕುಟುಂಬಗಳಿಗೆ ತುರ್ತು ವೈದ್ಯಕೀಯ ತಪಾಸಣೆ ಮಾಡಲಾಯಿತು. ಇದೇ ವೇಳೆ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ 1,200 ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ವಿತರಿಸಲಾಯಿತು.

500 ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಕೃಷ್ಣಪ್ಪ, ಡಿಸಿಪಿ ಡಾ. ರೋಹಿಣಿ, ಡಿಸಿಪಿ ಫಾರ್ ಟ್ರಾಫಿಕ್ ಸೌಮ್ಯ ಲತಾ, ಎಸಿಪಿ ಮಂಜುನಾಥ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.