ETV Bharat / state

KSRTCಯಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ರಿಯಾಯಿತಿ ಪಾಸ್ ವಿತರಣೆ - 2020-21ನೇ ಸಾಲಿನ ಶೈಕ್ಷಣಿಕ ವರ್ಷದ ರಿಯಾಯಿತಿ ಪಾಸ್ ವಿತರಣೆ

2020-21ನೇ ಸಾಲಿನ ಶೈಕ್ಷಣಿಕ ವರ್ಷದ ಉಚಿತ ಹಾಗೂ ರಿಯಾಯಿತಿ ದರದ ಪಾಸ್​ 10 ತಿಂಗಳ ಅವಧಿಗೆ ನೀಡಲು ಕೆಎಸ್ಆರ್​ಟಿಸಿ ಆದೇಶ ಹೊರಡಿಸಿದೆ‌.

Discount Pass Distribution for the academic year 2020-21 from KSRTC
KSRTC ಯಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ರಿಯಾಯಿತಿ ಪಾಸ್ ವಿತರಣೆ
author img

By

Published : Nov 16, 2020, 6:50 PM IST

ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಪಾಸ್​ಗಳನ್ನು ರಿಯಾಯಿತಿ ದರದಲ್ಲಿ ಕೆಎಸ್ಆರ್​ಟಿಸಿ ವಿತರಣೆ ಮಾಡುತ್ತಿದೆ.

Discount Pass Distribution for the academic year 2020-21 from KSRTC
KSRTCಯಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ರಿಯಾಯಿತಿ ಪಾಸ್ ವಿತರಣೆ

ಒಂದು ಕಡೆ ತನ್ನ ನೌಕರರಿಗೆ ಸಂಬಳ‌ ನೀಡಲು ಪರದಾಟುತ್ತಿರುವ ನಿಗಮ, ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸ್ ವಿತರಣೆ ಮಾಡುತ್ತಿದೆ.

ರಾಜ್ಯದಲ್ಲಿ ನಾಳೆಯಿಂದ ಕಾಲೇಜುಗಳು ಆರಂಭವಾಗುತ್ತಿದ್ದು, ಇದರ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ಪಾಸ್​ 10 ತಿಂಗಳ ಅವಧಿಗೆ ನೀಡಲು ಆದೇಶ ಹೊರಡಿಸಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.