ಬೆಂಗಳೂರು: ಖಾಸಗಿ ಶಾಲೆಗಳ ಧಿಮಾಕಿನ ಮಾತಿನ ಹಿಂದೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಟ್ವೀಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, 'ಸಚಿವರೆ, ನಮ್ಮದು ಗುರುಕುಲ ಪರಂಪರೆ. ಶಿಕ್ಷಣ ವ್ಯವಹಾರವಲ್ಲ ಅದು ಸೇವೆ. ಖಾಸಗಿ ಸಂಸ್ಥೆಗಳು ಶುಲ್ಕ ಕಟ್ಟದೆ ಇದ್ದರೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂಬ ಧಿಮಾಕಿನ ಮಾತನಾಡುತ್ತಿವೆ ಎಂದರೆ, ನಿಮ್ಮ ಆಡಳಿತ ವೈಫಲ್ಯ ತೋರಿಸುತ್ತಿದೆ. ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಶುಲ್ಕ ಮುಖ್ಯವೋ, ಶಿಕ್ಷಣ ಮುಖ್ಯವೋ ನಿರ್ಧರಿಸಿ' ಎಂದಿದ್ದಾರೆ.
-
ಪುಟ್ಬಾಲ್ ಲೋಕದ ಮಾಂತ್ರಿಕ #DiegoArmandoMaradona ಬದುಕಿನ ಆಟ ಮುಗಿಸಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 26, 2020 " class="align-text-top noRightClick twitterSection" data="
ಅರ್ಜೆಂಟಿನಾದ ಮರಡೋನ ಅದ್ಭುತ ಕೌಶಲ್ಯದ ಪುಟ್ಬಾಲ್ ಆಟಗಾರ.
ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ.
ಪುಟ್ಬಾಲ್ ದಂತಕತೆ ಮರಡೋನ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ.
ಮರಡೋನರಿಗೆ ಭಾವಪೂರ್ಣ ವಿದಾಯ. pic.twitter.com/Dvo3wYoNP1
">ಪುಟ್ಬಾಲ್ ಲೋಕದ ಮಾಂತ್ರಿಕ #DiegoArmandoMaradona ಬದುಕಿನ ಆಟ ಮುಗಿಸಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 26, 2020
ಅರ್ಜೆಂಟಿನಾದ ಮರಡೋನ ಅದ್ಭುತ ಕೌಶಲ್ಯದ ಪುಟ್ಬಾಲ್ ಆಟಗಾರ.
ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ.
ಪುಟ್ಬಾಲ್ ದಂತಕತೆ ಮರಡೋನ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ.
ಮರಡೋನರಿಗೆ ಭಾವಪೂರ್ಣ ವಿದಾಯ. pic.twitter.com/Dvo3wYoNP1ಪುಟ್ಬಾಲ್ ಲೋಕದ ಮಾಂತ್ರಿಕ #DiegoArmandoMaradona ಬದುಕಿನ ಆಟ ಮುಗಿಸಿದ್ದಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 26, 2020
ಅರ್ಜೆಂಟಿನಾದ ಮರಡೋನ ಅದ್ಭುತ ಕೌಶಲ್ಯದ ಪುಟ್ಬಾಲ್ ಆಟಗಾರ.
ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ.
ಪುಟ್ಬಾಲ್ ದಂತಕತೆ ಮರಡೋನ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ.
ಮರಡೋನರಿಗೆ ಭಾವಪೂರ್ಣ ವಿದಾಯ. pic.twitter.com/Dvo3wYoNP1
ಮರಡೋನಾ ನಿಧನಕ್ಕೆ ಸಂತಾಪ: ಹೃದಯಾಘಾತದಿಂದ ಮೃತಪಟ್ಟಿರುವ ಫುಟ್ಬಾಲ್ ಲೋಕದ ಮಾಂತ್ರಿಕ ಡಿಯಾಗೋ ಮರಡೋನಾ ಬದುಕಿನ ಆಟ ಮುಗಿಸಿದ್ದಾರೆ. ಅರ್ಜೆಂಟಿನಾದ ಮರಡೋನಾ ಅದ್ಭುತ ಕೌಶಲ್ಯದ ಫುಟ್ಬಾಲ್ ಆಟಗಾರ. ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ. ಫುಟ್ಬಾಲ್ ದಂತಕತೆ ಮರಡೋನಾ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ. ಮರಡೋನಾರಿಗೆ ಭಾವಪೂರ್ಣ ವಿದಾಯ ಎಂದು ತಮ್ಮ ಸಂತಾಪ ಟ್ವೀಟ್ ನಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಓದಿ:ಸೈಕ್ಲೋನ್ ಎಫೆಕ್ಟ್: ಜಿಟಿಜಿಟಿ ಮಳೆ ನಡುವೆ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದ ಸಿಎಂ