ETV Bharat / state

ಇಲಾಖೆಯಿಂದ ಪೊಲೀಸ್​ ಸಿಬ್ಬಂದಿಗೆ ಸಿಕ್ತು ಸಿಹಿ ಸುದ್ದಿ: ಸುತ್ತೋಲೆ ಹೊರಡಿಸಿದ ಡಿಜಿಪಿ

author img

By

Published : Jan 28, 2021, 5:52 PM IST

ಈ ಹಿಂದೆ ವಾರದಲ್ಲಿ‌‌ ಒಂದು ದಿನ ರಜೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರೂ ಪಾಲನೆಯಾಗಿರಲಿಲ್ಲ.‌ ಇದೀಗ ರಜೆ ಕಡ್ಡಾಯಗೊಳಿಸುವಂತೆ ರಾಜ್ಯ‌ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

dgp-praveen-sood-circular-to-make-mandatory-one-day-holiday-a-week
ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ಸಿಬ್ಬಂದಿಗೆ ವಾರದಲ್ಲಿ‌ ಒಂದು ದಿನ ರಜೆ ಕಡ್ಡಾಯಗೊಳಿಸುವಂತೆ ರಾಜ್ಯ‌ ಪೊಲೀಸ್ ಮಹಾ‌ನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ವಾರದಲ್ಲಿ‌‌ ಒಂದು ದಿನ ರಜೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರೂ ಪಾಲನೆಯಾಗಿರಲಿಲ್ಲ.‌ ಹೀಗಾಗಿ, ವಾರದ ರಜೆಯನ್ನು ಠಾಣಾಧಿಕಾರಿಗಳು ನೀಡುತ್ತಿಲ್ಲ ಎಂದು ಕೆಲ ಪೊಲೀಸ್ ಸಿಬ್ಬಂದಿ ಪ್ರವೀಣ್​ ಸೂದ್ ಗೆ ಪತ್ರ ಬರೆದಿದ್ದರು.

ಓದಿ: ಶ್ರೀರಾಮುಲುರನ್ನು ಡಿಸಿಎಂ ಮಾಡಿ ಎಂದ ಕಾರ್ಯಕರ್ತ : ನಳೀನ್​ ಕುಮಾರ್​ ಕೆಂಡಾಮಂಡಲ!

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್​ ಮಹಾನಿರ್ದೇಶಕರು ಮತ್ತೊಮ್ಮೆ ವಾರದ ರಜೆ ಕಡ್ಡಾಯಗೊಳಿಸುವಂತೆ ನಗರ ಪೊಲೀಸ್ ಆಯುಕ್ತರು, ವಲಯ ಐಜಿಪಿ, ಜಿಲ್ಲಾ ಎಸ್ಪಿಗಳಿಗೆ ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಎಲ್ಲ ಸಂದರ್ಭದಲ್ಲಿ ವಾರದ ರಜೆ ಕಡ್ಡಾಯವಾಗಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.