ETV Bharat / state

ತೇಜಸ್​ ಹೊಗಳಿದ ರಕ್ಷಣಾ ಸಚಿವ.. ಹೆಚ್​ಎಲ್​, ಡಿಆರ್​ಡಿಒಗೆ ಶಹಬ್ಬಾಸ್​​ ಹೇಳಿದ ರಾಜನಾಥ್ - ತೇಜಸ್ ಯುದ್ದ ವಿಮಾ‌ನ‌

ಬೆಂಗಳೂರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದು, ಹೆಚ್​​ಎಎಲ್ ವಿಮಾನ ನಿಲ್ದಾಣದಲ್ಲಿ ಎಲ್​​​ಸಿಎ ತೇಜಸ್​​​​​ನಲ್ಲಿ ಹಾರಾಟ ನಡೆಸಿ ಸಾಮರ್ಥ್ಯ ಪರೀಕ್ಷೆ ನಡೆಸಿ, ತೇಜಸ್​ ಗುಣಗಾನ ಮಾಡಿದ್ದಾರೆ.

ರಾಜನಾಥ್ ಸಿಂಗ್
author img

By

Published : Sep 18, 2019, 4:26 AM IST

Updated : Sep 19, 2019, 11:53 AM IST

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾ‌ನ‌ ತೇಜಸ್​​​ನಲ್ಲಿ ಹಾರಾಟ ನಡೆಸಿದರು. ಹಾರಾಟ ನಡೆಸಿ ಬಂದ ಬಳಿಕ ವಿಮಾನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ತೇಜಸ್​ ಲಘು ಯುದ್ಧ ವಿಮಾನದಲ್ಲಿ ರಾಜನಾಥ್​ ಸಿಂಗ್​ ಹಾರಾಟ

ತೇಜಸ್​​ನಲ್ಲಿನ ಸುತ್ತಾಟ ಉತ್ತಮವಾಗಿತ್ತು ಎಂದ ಸಚಿವ ರಾಜನಾಥ್​ ಸಿಂಗ್​​​, ಹೆಚ್​ಎಲ್, ಡಿಆರ್​ಡಿಒ ಮತ್ತು ತೇಜಸ್​ ಸಿದ್ಧಪಡಿಸುವಲ್ಲಿ ಕಾರ್ಯನಿರ್ವಹಿಸಿದ ಇತರ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.

ಇದೊಂದು ಅತ್ಯಂತ ಸುಂದರ ಕ್ಷಣ, ಮೊದಲ ಬಾರಿಗೆ ಸಚಿವರೊಬ್ಬರು ಎಲ್‌ಸಿಎನಲ್ಲಿ ಹಾರಾಟ ನಡೆಸಿದ್ದಾರೆ ಎಂದು ಹೆಚ್​ಎಎಲ್​ ಅಧ್ಯಕ್ಷ ಸತೀಶ್​ ರೆಡ್ಡಿ ಹೇಳಿದ್ದಾರೆ. ಇಂದು ರಕ್ಷಣಾ ಸಚಿವರು ಈ ತೇಜಸ್​ ಹಗುರ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಈ ನಡುವೆ ಎಫ್‌ಒಸಿ ಏರ್ ಕ್ರಾಫ್ಟ್ ಹಾಗೂ ಮಾರ್ಕ್ 1ನ್ನು ತಯಾರು ಮಾಡುತ್ತಿದ್ದೇವೆ. ಎಲ್ಲ ಚಟುವಟಿಕೆಗಳ ಡಿಸೈನ್ ಸೇರಿದಂತೆ ಹಲವು ಕಾರ್ಯಗಳನ್ನು ಹೆಚ್ಎಎಲ್ ಮಾಡುತ್ತಿದೆ. ಇಂದು ಬೆಂಗಳೂರಿಗೆ ಬಂದು ಹಾರಾಟ ನಡೆಸಿದ ರಕ್ಷಣಾ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸತೀಶ್​ ರೆಡ್ಡಿ ಹೇಳಿದ್ದಾರೆ.

ರಾಜನಾಥ್ ಸಿಂಗ್, ರಕ್ಷಣಾ ಸಚಿವ

ಹೆಚ್​​ಎಎಲ್ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ತೇಜಸ್ ದೇಶದ ಹೆಮ್ಮೆಯಾಗಿದೆ ಎಂದು ಸಚಿವ ರಾಜನಾಥ ಸಿಂಗ್​ ಹೇಳಿದ್ದಾರೆ.
  • Defence Minister Rajnath Singh in flying suit before his flight in the indigenous Light Combat Aircraft (LCA) Tejas, in Bengaluru today. He is the first ever Defence Minister who will be flying in the indigenous LCA. pic.twitter.com/q4vEB6z5mL

    — ANI (@ANI) September 19, 2019 " class="align-text-top noRightClick twitterSection" data=" ">

Intro:

ಬೆಂಗಳೂರು: ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ದ ವಿಮಾ‌ನ‌ ತೇಜಸ್ ನಲ್ಲಿ ಹಾರಾಟ ನಡೆಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಸೆಪ್ಟೆಂಬರ್ 19ರಂದು ಬೆಂಗಳೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸುತ್ತಿದ್ದು,ಹೆಚ್ ಎಎಲ್ ಏರ್ ಪೋರ್ಟ್ ನಲ್ಲಿ ಎಲ್ ಸಿಎ ತೇಜಸ್ ನಲ್ಲಿ ಹಾರಾಟ ನಡೆಸಲಿದ್ದಾರೆ.

ಹೆಚ್ ಎಎಲ್ ಅಭಿವೃದ್ಧಿಪಡಿಸಿರುವ ಲಘು ಯುದ್ದ ವಿಮಾನ ತೇಜಸ್ ದೇಶದ ಹೆಮ್ಮೆಯಾಗಿದ್ದು, ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಮೊದಲ ಬಾರಿಗೆ ರಕ್ಷಣಾ ಸಚಿವರೊಬ್ಬರ ಹಾರಾಟ ನಡೆಸಲಿದ್ದಾರೆ.
Body:.Conclusion:
Last Updated : Sep 19, 2019, 11:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.