ಬೆಂಗಳೂರು: 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆ ಪಟ್ಟಿಯ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ 16 ಸಾರ್ವತ್ರಿಕ ರಜೆ ಹಾಗೂ 22 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ.
2022 ಸಾಲಿನ ಸಾರ್ವತ್ರಿಕ , ಪರಿಮಿತ ರಜೆಗಳ ಘೋಷಣೆ; ಡೀಟೇಲ್ಸ್ ಹೀಗಿದೆ - ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆ
ಸಚಿವ ಸಂಪುಟ ಸಭೆಯಲ್ಲಿ 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆ ಪಟ್ಟಿಯ ಅಧಿಕೃತ ಆದೇಶ ಹೊರಡಿಸಲಾಗಿದೆ
2022 ಸಾಲಿನ ಸಾರ್ವತ್ರಿಕ , ಪರಿಮಿತ ರಜೆಗಳ ಘೋಷಣೆ
ಬೆಂಗಳೂರು: 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆ ಪಟ್ಟಿಯ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ 2022 ಸಾಲಿನ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ 16 ಸಾರ್ವತ್ರಿಕ ರಜೆ ಹಾಗೂ 22 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ.
Last Updated : Nov 27, 2021, 9:47 AM IST