ETV Bharat / state

ರಾಜ್ಯದಲ್ಲಿಂದು 321 ಮಂದಿಗೆ ಕೋವಿಡ್ ದೃಢ, ನಾಲ್ವರು ಸೋಂಕಿತರ ಸಾವು - Four died by corona in karnataka

ರಾಜ್ಯದಲ್ಲಿ ಇಂದು 321 ಮಂದಿಗೆ ಸೋಂಕು ದೃಢಪಟ್ಟಿದೆ‌. ಇದರಲ್ಲಿ ಬೆಂಗಳೂರು ನಗರದಲ್ಲಿ 211 ಮಂದಿಗೆ ಸೋಂಕು ದೃಢಪಟ್ಟಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ..

ರಾಜ್ಯದಲ್ಲಿಂದು 321 ಮಂದಿಗೆ ಕೋವಿಡ್ ದೃಢ
ರಾಜ್ಯದಲ್ಲಿಂದು 321 ಮಂದಿಗೆ ಕೋವಿಡ್ ದೃಢ
author img

By

Published : Dec 22, 2021, 7:13 PM IST

ಬೆಂಗಳೂರು : ರಾಜ್ಯದಲ್ಲಿಂದು 97,897 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 321 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 30,03,265ಕ್ಕೆ ಏರಿಕೆ ಆಗಿದೆ‌.

ಇನ್ನು 253 ಮಂದಿ ಗುಣಮುಖರಾಗಿದ್ದು, ಈ ತನಕ 29,57,799 ಡಿಸ್ಚಾರ್ಜ್ ಆಗಿದ್ದಾರೆ. ನಾಲ್ವರು ಸೋಂಕಿತರು ಮೃತರಾಗಿದ್ದು, 38,299ಕ್ಕೆ ಸಾವಿನ ಸಂಖ್ಯೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7138ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌.0.32% ರಷ್ಟಿದ್ದು, ಸಾವಿನ ಪ್ರಮಾಣ ಶೇ. 1.24 %ರಷ್ಟಿದೆ.

ಇದನ್ನೂ ಓದಿ: ಸದನದಲ್ಲಿ ಶಾಸಕರ ಶಿಸ್ತು ಪಾಠದ ಬಗ್ಗೆ ನಾಯಕರ ಚರ್ಚೆ : ಗರಂ ಆದ ಬಿಎಸ್​​​ವೈ, ಭಾವುಕರಾದ ಸ್ಪೀಕರ್

ರಾಜಧಾನಿ ಬೆಂಗಳೂರಿನಲ್ಲಿಂದು 211 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,60,692ಕ್ಕೆ ಏರಿದೆ. 162 ಜನರು ಡಿಸ್ಚಾರ್ಜ್ ಆಗಿದ್ದು, 12,38,573 ಗುಣಮುಖರಾಗಿದ್ದಾರೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಸಾವಿನ ಸಂಖ್ಯೆ 16,378ರಷ್ಟಿದ್ದು, ಸದ್ಯ ಸಕ್ರಿಯ ಪ್ರಕರಣಗಳು 5,740ರಷ್ಟಿವೆ.

ರೂಪಾಂತರಿ ಅಪ್​​ಡೇಟ್ಸ್

  • ಅಲ್ಪಾ- 155
  • ಬೇಟಾ-08
  • ಡೆಲ್ಟಾ- 2569
  • ಡೆಲ್ಟಾ ಸಬ್ ಲೈನ್ ಏಜ್- 949
  • ಕಪ್ಪಾ-160
  • ಈಟಾ-01
  • ಒಮಿಕ್ರಾನ್- 19

ETV Bharat Logo

Copyright © 2024 Ushodaya Enterprises Pvt. Ltd., All Rights Reserved.