ETV Bharat / state

ತುಮಕೂರು ಡಿಸಿಸಿ‌ ಬ್ಯಾಂಕ್ ಸೂಪರ್ ಸೀಡ್ ವಿಚಾರಕ್ಕೂ ನನಗೂ ಸಂಬಂಧವಿಲ್ಲ: ಪರಮೇಶ್ವರ್ - kannadanews

ತುಮಕೂರು ಡಿಸಿಸಿ‌ ಬ್ಯಾಂಕ್ ಸೂಪರ್ ಸೀಡ್ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಪರಮೇಶ್ವರ್​ ತಿಳಿಸಿದ್ದಾರೆ.

ಡಿಸಿಸಿ‌ ಬ್ಯಾಂಕ್ ಸೂಪರ್ ಸೀಡ್ ವಿಚಾರ ಡಿಸಿಎಂ ಪ್ರತಿಕ್ರಿಯೆ
author img

By

Published : Jul 21, 2019, 5:50 PM IST

ಬೆಂಗಳೂರು: ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ‌ ಮಂಡಳಿಯನ್ನ ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಿದ್ದು ಈ ಸೂಪರ್ ಸೀಡ್ ಮಾಡಲು ಡಿಸಿಎಂ ಡಾ.ಜಿ.ಪರಮೇಶ್ವರ್ ಕಾರಣ ಎಂಬ ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಸಿ‌ ಬ್ಯಾಂಕ್ ಸೂಪರ್ ಸೀಡ್ ವಿಚಾರ ಡಿಸಿಎಂ ಪ್ರತಿಕ್ರಿಯೆ

ಇಂದು ಸದಾಶಿವನಗರ ಬಳಿ ಇರುವ ಸಚಿವ ಡಿ.ಕೆ ಶಿವಕುಮಾರ್ ಮನೆಗೆ ಡಿಸಿಎಂ ಭೇಟಿ ನೀಡಿ ರಾಜ್ಯ ರಾಜಕಾರಣದ ಅತೃಪ್ತ ಶಾಸಕರ ಮನವೊಲಿಕೆ ವಿಚಾರ ಹಾಗೆ ನಾಳೆ ಸದನದಲ್ಲಿ ಏನೆಲ್ಲಾ ಮಾಡಬೇಕು ಅನ್ನೋದ್ರ ಕುರಿತು ಚರ್ಚಿಸಿ ಹೊರ ಬಂದರು.

ಈ ವೇಳೆ ಡಿಸಿಎಂ ಪರಮೇಶ್ವರ್ ಸೂಪರ್ ಸೀಡ್​ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ್ದು, ನಾನು ಸ್ಪಷ್ಟವಾಗಿ ಹೇಳ್ತಿನಿ. ನನಗೆ ಅದು ಗೊತ್ತಿಲ್ಲ ಹಾಗೆ ಅದು ನನ್ನ ಇಲಾಖೆ ಅಲ್ಲ. ಹಾಗೆ ಯಾವ ಕಾರಣಕ್ಕೆ ಸೂಪರ್ ಸೀಡ್ ಮಾಡಿದ್ದಾರೆ ಎಂದು ಗೊತ್ತಿಲ್ಲ ನಾನು ಸರ್ಕಾರದಲ್ಲಿ ಇದ್ದಿನಿ ಅಂತಾ ರಾಜಣ್ಣ ಹಾಗೆ ಆರೋಪ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Intro:ಡಿಸಿಸಿ‌ ಬ್ಯಾಂಕ್ ಸೂಪರ್ ಸೀಡ್ ವಿಚಾರ
ನನಗೂ ಅದಕ್ಕೂ ಸಂಬಂಧವಿಲ್ಲ ಡಿಸಿಎಂ ಮಾತು
Mojo byite
ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ‌ ಮಂಡಳಿಯನ್ನ ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಿದ್ದು ಈ ಸೂಪರ್ ಸೀಡ್ ಮಾಡಲು ಡಿಸಿ ಡಾ.ಜಿ.ಪರಮೇಶ್ವರ್ ಕಾರಣ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಆರೋಪ ಮಾಡಿದ್ರು.

ಇಂದು ಸದಾಶಿವನಗರ ಬಳಿ ಇರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮನೆಗೆ ಡಿಸಿಎಂ ಭೇಟಿಯಾಗಿ ರಾಜ್ಯ ರಾಜಕಾರಣದ ಅತೃಪ್ತ ಶಾಸಕರ ಮನವೊಲಿಕೆ ವಿಚಾರ ಹಾಗೆ ನಾಳೆ ಸದನದಲ್ಲಿ ಏನೆಲ್ಲಾ ಮಾಡಬೇಕು ಅನ್ನೋದ್ರ ವಿಚಾವನ್ನ ಡಿಕೆ ಜೊತೆ ಮಾತಾಡನಾಡಿ ಹೊರ ಬಂದ ಡಿಸಿಎಂ ಪರಮೇಶ್ವರ್ ಮಾಧ್ಯಮ ಜೊತೆ ಮಾತಾಡಿ ನಾನು ಸ್ಪಷ್ಟವಾಗಿ ಹೇಳ್ತಿನಿ. ನನಗೆ ಅದು ಗೊತ್ತಿಲ್ಲ ಹಾಗೆ ನನ್ನ ಇಲಾಖೆ ಅಲ್ಲ. ಹಾಗೆ ಸರ್ಕಾರ‌ ಯಾವ ಕಾರಣಕ್ಕೆ ಸೂಪರ್ ಸೀಡ್ ಮಾಡಿದಾರೆ ಎಂದು ಗೊತ್ತಿಲ್ಲ ನಾನು ಸರ್ಕಾರದಲ್ಲಿ ಇದ್ದಿನಿ ಅಂತಾ ರಾಜಣ್ಣ ಹಾಗೆ ಆರೋಪ ಮಾಡಿದಾರೆ ಎಂದು ಹೇಳಿ ಹೊರಟು ಹೊದ್ರು.Body:KN_BNG_08_DCM_7204498Conclusion:KN_BNG_08_DCM_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.