ETV Bharat / state

ಸಿಲಿಕಾನ್​​​ ಸಿಟಿಯಲ್ಲಿ ಮತ್ತೊಂದು ದುರಂತ... ಸಿಲಿಂಡರ್​​ ಬ್ಲಾಸ್ಟ್​​​​ ಆಗಿ ಮೂವರ ದುರ್ಮರಣ

ಅಡುಗೆ ಮಾಡಲು ತಯಾರಿ ನಡೆಸಿದ್ದ ವೇಳೆ  ಗ್ಯಾಸ್ ಆನ್ ಮಾಡುತ್ತಿದ್ದಂತೆ ಬ್ಲಾಸ್ಟ್​ ಆಗಿ ಮನೆಯಲ್ಲಿದ್ದ ನಾಲ್ವರು ತೀವ್ರವಾಗಿ ಗಾಯಗೊಂಡಿದ್ರು.  ಗಾಯಗೊಂಡ ಇವರನ್ನೆಲ್ಲ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಮೂವರು ಚಿಕಿತ್ಸೆ ಫಲಿಸದೆ  ಮೃತಪಟ್ಟಿದ್ದು,  ಒಬ್ಬನ ಸ್ಥಿತಿ ಗಂಭೀರವಾಗಿದೆ.

ಸಿಲಿಂಡರ್ ಬ್ಲಾಸ್ಟ್
author img

By

Published : Apr 17, 2019, 2:55 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ ಆಗಿ ಮೂವರು ಮೃತಪಟ್ಟಿದ್ದಾರೆ. ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ಈ ದುರಂತ ಸಂಭವಿಸಿದೆ.

ಎಲ್ಲರೂ ಬೇರೆ ಊರಿಂದ ಬಂದು ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ವಾಸ್ತವ್ಯ ಹೂಡಿದ್ದರು. ಮನೆಯಲ್ಲಿ ಅಡುಗೆ ಮಾಡಲು ಲೋಕಲ್ ಗ್ಯಾಸ್ ಬುಕ್ ಮಾಡಿದ ಕಾರಣ ಲೋಕಲ್ ಗ್ಯಾಸ್ ಮ್ಯಾನ್ ನಿನ್ನೆ ಮನೆಗೆ ಬಂದು ಗ್ಯಾಸ್‌ ಸರಬರಾಜು ಮಾಡಿ ಹೋಗಿದ್ದರು.

ಗಾಯಗೊಂಡವರನ್ನು ಚಿಕಿತ್ಸೆಗೆ ರವಾನಿಸುತ್ತಿರುವುದು

ಆದರೆ, ಅಡುಗೆ ಮಾಡಲು ತಯಾರಿ ನಡೆಸಿದ್ದ ವೇಳೆ ಗ್ಯಾಸ್ ಆನ್ ಮಾಡುತ್ತಿದ್ದಂತೆ ಬ್ಲಾಸ್ಟ್​ ಆಗಿ ಮನೆಯಲ್ಲಿದ್ದ ನಾಲ್ವರು ತೀವ್ರವಾಗಿ ಗಾಯಗೊಂಡಿದ್ರು. ಗಾಯಗೊಂಡ ಇವರನ್ನೆಲ್ಲ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಈ ಹಿನ್ನೆಲೆ ಗ್ಯಾಸ್ ಮ್ಯಾನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ‌ಮುಂದುವರಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಬಾಣಸವಾಡಿ ಪ್ಯೂರ್ ಫುಡ್ ಎಂಬ ಹೆಸರಿನ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು ಅನ್ನೋ ವಿಚಾರ ಬೆಳಕಿಗೆ ಬಂದಿದೆ.

Intro:KN_BNG_0316419-GYASBLAST_7204498-BHAVYA

ಸಿಲಿಂಡರ್ ಬ್ಲಾಸ್ಟ್..
ಸಿಲಿಂಡರ್ ಬ್ಲಾಸ್ಟ್ ಗೆ ಮೂವರು ದುರ್ಮರಣ..wrp
ಭವ್ಯ

ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ
ಮೂವರು ದುರ್ಮರಣ ಆಗಿರುವ ಘಟನೆ
ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ನಡೆದಿದೆ..
ಎಲ್ಲರೂ ಬೇರೆ ಊರಿಂದ ಬಂದು ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ವಾಸ್ತವ್ಯ ಹೂಡಿದ್ದರು..

ಮನೆಯಲ್ಲಿ ಅಡಿಗೆ ಮಾಡಲು ಲೋಕಲ್ ಗ್ಯಾಸ್ ಬುಕ್ ಮಾಡಿದ ಕಾರಣ ಲೋಕಲ್ ಗ್ಯಾಸ್ ಮ್ಯಾನ್ ನಿನ್ನೆ ಗ್ಯಾಸ್‌ ಹಾಕಿ‌ಹೋಗಿದ್ದ .ಆದ್ರೆ ಅಡುಗೆ ಮಾಡಲು ತಯಾರಿ ನಡೆಸ್ತಿದ್ದ ಹಾಗೆ ಗ್ಯಾಸ್ ಆನ್ ಮಾಡುವಾಗ ಬ್ಲಾಸ್ಟ್ ಆಗಿದೆ ಪರಿಣಾಮ ನಾಲ್ವರಿಗೆ ಗಾಯವಾಗಿದ್ದು ಸದ್ಯ ಘಟನೆ ಸಂಬಂಧ ನಾಲ್ವರನ್ನ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಲಾಗಿತ್ತು..ಸದ್ಯ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಾಪ್ಪಿದ್ದು ಓರ್ವನ ಸ್ಥಿತಿ ಗಂಭೀರ ವಾಗಿದೆ.ಈ ಹಿನ್ನೆಲೆ ಗ್ಯಾಸ್ ಮ್ಯಾನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ‌ಮುಂದುವರೆದಿದೆ.ಇನ್ನು ಇವ್ರು ಬಾಣಸಾವಡಿ ಪ್ಯೂರ್ ಫುಡ್ ,ಅನ್ನೊ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು ಅನ್ನೋ ವಿಚಾರ ಬೆಳಕಿಗೆ ಬಂದಿದೆ.Body:KN_BNG_0316419-GYASBLAST_7204498-BHAVYA

ಸಿಲಿಂಡರ್ ಬ್ಲಾಸ್ಟ್..
ಸಿಲಿಂಡರ್ ಬ್ಲಾಸ್ಟ್ ಗೆ ಮೂವರು ದುರ್ಮರಣ..wrp
ಭವ್ಯ

ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ
ಮೂವರು ದುರ್ಮರಣ ಆಗಿರುವ ಘಟನೆ
ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ನಡೆದಿದೆ..
ಎಲ್ಲರೂ ಬೇರೆ ಊರಿಂದ ಬಂದು ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ವಾಸ್ತವ್ಯ ಹೂಡಿದ್ದರು..

ಮನೆಯಲ್ಲಿ ಅಡಿಗೆ ಮಾಡಲು ಲೋಕಲ್ ಗ್ಯಾಸ್ ಬುಕ್ ಮಾಡಿದ ಕಾರಣ ಲೋಕಲ್ ಗ್ಯಾಸ್ ಮ್ಯಾನ್ ನಿನ್ನೆ ಗ್ಯಾಸ್‌ ಹಾಕಿ‌ಹೋಗಿದ್ದ .ಆದ್ರೆ ಅಡುಗೆ ಮಾಡಲು ತಯಾರಿ ನಡೆಸ್ತಿದ್ದ ಹಾಗೆ ಗ್ಯಾಸ್ ಆನ್ ಮಾಡುವಾಗ ಬ್ಲಾಸ್ಟ್ ಆಗಿದೆ ಪರಿಣಾಮ ನಾಲ್ವರಿಗೆ ಗಾಯವಾಗಿದ್ದು ಸದ್ಯ ಘಟನೆ ಸಂಬಂಧ ನಾಲ್ವರನ್ನ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಲಾಗಿತ್ತು..ಸದ್ಯ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಾಪ್ಪಿದ್ದು ಓರ್ವನ ಸ್ಥಿತಿ ಗಂಭೀರ ವಾಗಿದೆ.ಈ ಹಿನ್ನೆಲೆ ಗ್ಯಾಸ್ ಮ್ಯಾನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ‌ಮುಂದುವರೆದಿದೆ.ಇನ್ನು ಇವ್ರು ಬಾಣಸಾವಡಿ ಪ್ಯೂರ್ ಫುಡ್ ,ಅನ್ನೊ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು ಅನ್ನೋ ವಿಚಾರ ಬೆಳಕಿಗೆ ಬಂದಿದೆ.Conclusion:KN_BNG_0316419-GYASBLAST_7204498-BHAVYA

ಸಿಲಿಂಡರ್ ಬ್ಲಾಸ್ಟ್..
ಸಿಲಿಂಡರ್ ಬ್ಲಾಸ್ಟ್ ಗೆ ಮೂವರು ದುರ್ಮರಣ..wrp
ಭವ್ಯ

ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ
ಮೂವರು ದುರ್ಮರಣ ಆಗಿರುವ ಘಟನೆ
ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ನಡೆದಿದೆ..
ಎಲ್ಲರೂ ಬೇರೆ ಊರಿಂದ ಬಂದು ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ವಾಸ್ತವ್ಯ ಹೂಡಿದ್ದರು..

ಮನೆಯಲ್ಲಿ ಅಡಿಗೆ ಮಾಡಲು ಲೋಕಲ್ ಗ್ಯಾಸ್ ಬುಕ್ ಮಾಡಿದ ಕಾರಣ ಲೋಕಲ್ ಗ್ಯಾಸ್ ಮ್ಯಾನ್ ನಿನ್ನೆ ಗ್ಯಾಸ್‌ ಹಾಕಿ‌ಹೋಗಿದ್ದ .ಆದ್ರೆ ಅಡುಗೆ ಮಾಡಲು ತಯಾರಿ ನಡೆಸ್ತಿದ್ದ ಹಾಗೆ ಗ್ಯಾಸ್ ಆನ್ ಮಾಡುವಾಗ ಬ್ಲಾಸ್ಟ್ ಆಗಿದೆ ಪರಿಣಾಮ ನಾಲ್ವರಿಗೆ ಗಾಯವಾಗಿದ್ದು ಸದ್ಯ ಘಟನೆ ಸಂಬಂಧ ನಾಲ್ವರನ್ನ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಲಾಗಿತ್ತು..ಸದ್ಯ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಾಪ್ಪಿದ್ದು ಓರ್ವನ ಸ್ಥಿತಿ ಗಂಭೀರ ವಾಗಿದೆ.ಈ ಹಿನ್ನೆಲೆ ಗ್ಯಾಸ್ ಮ್ಯಾನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ‌ಮುಂದುವರೆದಿದೆ.ಇನ್ನು ಇವ್ರು ಬಾಣಸಾವಡಿ ಪ್ಯೂರ್ ಫುಡ್ ,ಅನ್ನೊ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.